Tag: IPL

ಲಕ್ನೋಗೆ 2 ರನ್ ರೋಚಕ ಜಯ, ಕೆಕೆಆರ್ ವೀರೊಚಿತ ಸೋಲು

ತೀವ್ರ ಜಿದ್ದಾಜಿನಿಂದ ಕೂಡಿದ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಗಳು ರನ್ ಹೊಳೆ ಹರಿಸಿದರೂ ಲಕ್ನೋ ಸೂಪರ್ ಗೈಂಟ್ಸ್ ಕೇವಲ 2 ರನ್ ನಿಂದ ಕೋಲ್ಕತಾ ನೈಟ್ ರೈಡರ್ಸ್ ...

Read moreDetails

ಕಾಕ್-ರಾಹುಲ್ ಜೊತೆಯಾಟದಲ್ಲಿ ಡಬಲ್ ದಾಖಲೆ!

ಆರಂಭಿಕ ಜೋಡಿಯಾದ ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಕೆಎಲ್ ರಾಹುಲ್ ಪೂರ್ಣ 20 ಓವರ್ ಆಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ 2 ಸಾರ್ವಕಾಲಿಕ ಶ್ರೇಷ್ಠ ಸಾಧನೆಯ ...

Read moreDetails

5ನೇ ಬಾರಿ 500 ಪೂರೈಸಿ ಕೊಹ್ಲಿ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್!

ಲಕ್ನೋ ಸೂಪರ್ ಗೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಪ್ರಸ್ತುತ ಐಪಿಎಲ್ ನಲ್ಲಿ 500 ರನ್ ಪೂರೈಸುವ ಮೂಲಕ 5 ಬಾರಿ ಈ ಸಾಧನೆ ಮಾಡಿದ ಕೆಲವೇ ...

Read moreDetails

ಜಸ್ ಪ್ರೀತ್ ಬುಮ್ರಾ ಟಿ-20ಯಲ್ಲಿ 250 ವಿಕೆಟ್ ದಾಖಲೆ!

ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಟಿ-20 ಕ್ರಿಕೆಟ್ ನಲ್ಲಿ 250 ವಿಕೆಟ್ ಪಡೆದ ಭಾರತದ ಮೊದಲಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಸನ್ ...

Read moreDetails

ಮುಂಬೈ ಬೆಂಬಿಡದ ಸೋಲು: ಹೈದರಾಬಾದ್ ಗೆ 3 ರನ್ ರೋಚಕ ಜಯ

ಸಂಘಟಿತ ಪ್ರದರ್ಶನ ನೀಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಪಂದ್ಯದಲ್ಲಿ 3 ರನ್ ಗಳಿಂದ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿತು. ಮುಂಬೈನ ವಾಂಖೇಡೆ ...

Read moreDetails

9 ವರ್ಷ ನಂತರ ಗೋಲ್ಡನ್ ಡಕ್ ಗೆ ಔಟಾದ ವಾರ್ನರ್!

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಐಪಿಎಲ್ ಇತಿಹಾಸದಲ್ಲೇ 9 ವರ್ಷಗಳ ನಂತರ ಮೊದಲ ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅಹಮದಾಬಾದ್ ನಲ್ಲಿ ಸೋಮವಾರ ನಡೆದ ಪಂಜಾಬ್ ...

Read moreDetails

ಪಂಜಾಬ್ ಗೆ 17 ರನ್ ಆಘಾತ: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಆಸೆ ಜೀವಂತ

ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಮಾರಕ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 17 ರನ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗುಬಡಿದು ಐಪಿಎಲ್ ಟಿ-20 ಟೂರ್ನಿಯಲ್ಲಿ ...

Read moreDetails

ಲಕ್ನೋಗೆ 24 ರನ್ ಸೋಲು, 2ನೇ ಸ್ಥಾನಕ್ಕೆ ಜಿಗಿದ ರಾಜಸ್ಥಾನ್!

ಲಕ್ನೋ ಸೂಪರ್ ಗೈಂಟ್ಸ್ ತಂಡವನ್ನು 24 ರನ್ ಗಳಿಂದ ಮಣಿಸಿದ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಟಿ-20 ಟೂರ್ನಿಯ ಪ್ಲೇಆಫ‍್ ಗೆ ಮತ್ತಷ್ಟು ಹತ್ತಿರವಾಗಿದೆ. ಮುಂಬೈ ಬ್ರೆಬೋರ್ನ್ ಮೈದಾನದಲ್ಲಿ ...

Read moreDetails

ಗುಜರಾತ್ ಗೆಲುವಿನ ಓಟ `ವೃದ್ಧಿ’: ಚೆನ್ನೈಗೆ 7 ವಿಕೆಟ್ ಸೋಲು

ಬೌಲರ್ ಗಳ ಶಿಸ್ತಿನ ದಾಳಿ ಹಾಗೂ ಆರಂಭಿಕ ವೃದ್ದಿಮಾನ್ ಸಾಹ ಗಳಿಸಿದ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ...

Read moreDetails

ಕೆಕೆಆರ್ ಗೆಲುವಿನಲ್ಲಿ ಮಿಂಚಿದ ರಸೆಲ್: ಹೈದರಾಬಾದ್ ಗೆ 54 ರನ್ ಆಘಾತ

ಆಂಡ್ರೆ ರಸೆಲ್ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ 54 ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ...

Read moreDetails

ಗೆಲ್ಲಲೇಬೇಕಾದ ಪಂದ್ಯದಲ್ಲಿ ಕೆಕೆಆರ್‌ 5 ಬದಲಾವಣೆ!

ಮುಂಬೈ ಇಂಡಿಯನ್ಸ್‌ ವಿರುದ್ಧದ ಸೋಮವಾರ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು ತಂಡದಲ್ಲಿ 5 ಬದಲಾವಣೆ ಮಾಡಿ ಅಚ್ಚರಿ ಮೂಡಿಸಿದೆ. ಸತತ ಸೋಲುಗಳಿಂದ ತತ್ತರಿಸಿರುವ ...

Read moreDetails

ಡೆಲ್ಲಿ ಢಮಾರ್: ಚೆನ್ನೈ ಸೂಪರ್ ಕಿಂಗ್ಸ್ ಗೆ 91 ರನ್ ಜಯ!

ಸಂಘಟಿತ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟಿ-20 ಪಂದ್ಯದಲ್ಲಿ 91 ರನ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದೆ. ಅಹಮದಾಬಾದ್ ನಲ್ಲಿ ಭಾನುವಾರ ನಡೆದ ...

Read moreDetails

ಹಸರಂಗ 5 ವಿಕೆಟ್: ಹೈದರಾಬಾದ್ ವಿರುದ್ಧ ಆರ್ ಸಿಬಿಗೆ 67 ರನ್  ಜಯ

ನಾಯಕ ಫಾಫ್ ಡು ಪ್ಲೆಸಿಸ್ ಅರ್ಧಶತಕ ಹಾಗೂ ಶ್ರೀಲಂಕಾ ಸ್ಪಿನ್ನರ್ ವಹಿಂದು ಹಸರಂಗ ಅವರ ಮಾರಕ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-20 ...

Read moreDetails

ಐಪಿಎಲ್ ನಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ: ಕ್ರಿಸ್ ಗೇಲ್!

ನನಗೆ ಸಿಗಬೇಕಾದ ಗೌರವ ಐಪಿಎಲ್ ನಲ್ಲಿ ಸಿಗಲಿಲ್ಲ ಎಂದು ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಪಿಎಲ್ ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ...

Read moreDetails

ಐಪಿಎಲ್ ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯಲು ಕೊಹ್ಲಿಗೆ ಬೇಕಿದೆ 1 ರನ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಗೆ ಮರಳಿದ ಸೂಚನೆ ನೀಡಿದ್ದು, ಭಾನುವಾರದ ಪಂದ್ಯದಲ್ಲಿ 1 ರನ್ ಗಳಿಸಿದರೂ ಮತ್ತೊಂದು ...

Read moreDetails

ಐಪಿಎಲ್: ಕೆಕೆಆರ್ 101 ರನ್ ಗೆ ಆಲೌಟ್; ಲಕ್ನೋಗೆ 75 ರನ್ ಜಯ!

ಮಧ್ಯಮ ವೇಗಿಗಳಾದ ಅವೀಶ್ ಖಾನ್ ಮತ್ತು ಜೇಸನ್ ಹೋಲ್ಡರ್ ಅವರ ಮಾರಕ ದಾಳಿಗೆ ತತ್ತರಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 101 ರನ್ ಗಳಿಗೆ ಆಲೌಟ್ ಆಗಿದ್ದು, ...

Read moreDetails

ಪಂಜಾಬ್ ಗೆ ರಾಯಲ್ ಪಂಚ್: ರಾಜಸ್ಥಾನ್ 6 ವಿಕೆಟ್ ಜಯಭೇರಿ

ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗುಬಡಿದು ಐಪಿಎಲ್ ಟಿ-20 ಟೂರ್ನಿಯ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮುಂಬೈನ ವಾಂಖೇಡೆ ...

Read moreDetails

IPL: ಅಗ್ರಸ್ಥಾನ್ ಗುಜರಾತ್ ವಿರುದ್ಧ ಮುಂಬೈಗೆ 5 ರನ್ ರೋಚಕ ಜಯ

ಸಂಘಟಿತ ಹೋರಾಟ ಪ್ರದರ್ಶಿಸಿದ ಮುಂಬೈ ಇಂಡಿಯನ್ಸ್ ಜಿದ್ದಾಜಿದ್ದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ರನ್ ಗಳಿಂದ ಸೋಲಿಸಿ ಐಪಿಎಲ್ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದೆ. ಮುಂಬೈನಲ್ಲಿ ...

Read moreDetails

ವಾರ್ನರ್, ಪೊವೆಲ್ ಅಬ್ಬರಕ್ಕೆ ಮಣಿದ ಹೈದರಾಬಾದ್: ಡೆಲ್ಲಿಗೆ 21 ರನ್ ಜಯ

ಶತಕ ವಂಚಿತ ಡೇವಿಡ್ ವಾರ್ನರ್ ಮತ್ತು ರೊವನ್ ಪೊವೆಲ್ ಸಿಡಿಲಬ್ಬರದ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 21 ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ...

Read moreDetails

ಆರ್ ಸಿಬಿಗೆ 13 ರನ್ ರೋಚಕ ಜಯ, ಚಾಲೆಂಜ್ ಸೋತ ಚೆನ್ನೈ!

ಸಂಘಟಿತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ರನ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ನೀಡಿ ಐಪಿಎಲ್ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ...

Read moreDetails
Page 5 of 7 1 4 5 6 7

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!