ಈ ಬಾರಿ ಸ್ವಾತಂತ್ರ್ಯೋತ್ಸವ ಆಚರಣೆ 76ನೇ ವರ್ಷದ್ದಾ..? 77ನೇ ವರ್ಷದ್ದಾ..? ಗೊಂದಲ ಯಾಕೆ..?
ಭಾರತ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ಕೆಲವೇ ಗಂಟೆಗಳಲ್ಲಿ ಭಾರತದಲ್ಲಿ ಧ್ವಜಾರೋಹಣ ಭರಾಟೆ ಶುರುವಾಗಲಿದೆ. ಕೆಲವು ಕಡೆಗಳಲ್ಲಿ ಭಾರತದಲ್ಲಿ ನಡೆಯಬೇಕಿರುವುದು 76ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವೋ..? 77ನೇ ವರ್ಷದ ಸ್ವಾತಂತ್ರ್ಯ ...
Read moreDetails