ಬೇರು ಮತ್ತು ಎಲೆ ಮಾತ್ರವಲ್ಲ ದಾಸವಾಳದ ಹೂವಿನಿಂದ ಇರುವಂತಹ ಪ್ರಯೋಜನಗಳು ಹೆಚ್ಚು.!
ದಾಸವಾಳದ ಗಿಡ ಹಾಗೂ ಬೇರಿನಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಮಾತ್ರವಲ್ಲದೆ ದಾಸವಾಳದ ಹೂವು ಕೂಡ ತುಂಬಾನೇ ಒಳ್ಳೆಯದು, ಆರೋಗ್ಯಕ್ಕೆ ಸೌಂದರ್ಯಕ್ಕೆ ದಾಸವಾಳದ ಹೂವು ಬೆಸ್ಟ್. ಅದರಲ್ಲೂ ಕೆಂಪು ...
Read moreDetailsದಾಸವಾಳದ ಗಿಡ ಹಾಗೂ ಬೇರಿನಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಮಾತ್ರವಲ್ಲದೆ ದಾಸವಾಳದ ಹೂವು ಕೂಡ ತುಂಬಾನೇ ಒಳ್ಳೆಯದು, ಆರೋಗ್ಯಕ್ಕೆ ಸೌಂದರ್ಯಕ್ಕೆ ದಾಸವಾಳದ ಹೂವು ಬೆಸ್ಟ್. ಅದರಲ್ಲೂ ಕೆಂಪು ...
Read moreDetailsಸುಂದರವಾದ ಉಗುರುಗಳು ಇರಬೇಕು ಎಂಬುದು ಪ್ರತಿಯೊಬ್ಬರ ಆಸೆ. ಅವು ಗುರುಗಳ ಸೌಂದರ್ಯವನ್ನು ಹೆಚ್ಚಿಸಲು ಹೆಣ್ಣು ಮಕ್ಕಳು ಉಗುರಿಗೆ ಬಣ್ಣವನ್ನು ಹಚ್ಚಿಕೊಳ್ತಾರೆ.ಇನ್ನು ಕೆಲವರಂತು ಪ್ರತಿದಿನ ಉಗುರುಗಳ ಬಣ್ಣ ಚೇಂಜ್ ...
Read moreDetailsಮನುಷ್ಯನ ದೇಹದಲ್ಲಿ ಕಿಡ್ನಿ ಕೂಡ ಪ್ರಮುಖ ಅಂಗ ಹೆಚ್ಚು ಹೆಚ್ಚು ಜನಕ್ಕೆ ಕಿಡ್ನಿ ಗೆ ಸಂಬಂಧಪಟ್ಟ ಸಾಕಷ್ಟು ಸಮಸ್ಯೆಗಳಿವೆ. ಕಿಡ್ನಿ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕೂಡ ಕಾಳಜಿ ...
Read moreDetailsಹೆಚ್ಚು ಜನರ ಕಂಪ್ಲೇಂಟ್ ಏನ್ ಅಂದ್ರೆ ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತದೆ ಎಂದು..ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ,ಅದ್ರಲ್ಲೂ ವಿಶೇಷವಾಗಿ ಬೈಕ್ ಓಡಿಸುವವರು ಹಾಗೂ ಕನ್ಸ್ಟ್ರಷನ್ ಕೆಲಸ ...
Read moreDetailsಚಾಕೊಲೇಟ್ ಅಂದ್ರೆ ಯಾರಿಗ್ತಾನೆ ಇಷ್ಟ ಆಗಲ್ಲ ಅದ್ರಲ್ಲೂ ಮಕ್ಕಳಂತೂ ಚಾಕೊಲೇಟ್ ಅಂದ್ರೆ ತುಂಬಾನೆ ಇಷ್ಟ ಪಡುತ್ತಾರೆ. ಚಾಕಲೇಟ್ ಬಾಯಿಗೆ ಎಷ್ಟು ರುಚಿಯೋ ಆರೋಗ್ಯಕ್ಕೆ ಹಾನಿ ಕೂಡ ಅಷ್ಟೇ. ...
Read moreDetailsಮುಖದಲ್ಲಿ ಚಿಕ್ಕ ಕಲೆಯಾದ್ರೂ ಕೂಡ ತುಂಬಾನೇ ತಲೆ ಕೆಡಿಸ್ಕೊಳ್ತಿವಿ.ಅಂತದ್ರಲ್ಲಿ ಸಾಕಷ್ಟು ಜನಕ್ಕೆ ಪಿಗ್ಮೆಂಟೇಷನ್ ಸಮಸ್ಯೆ ಕಾಡ್ತಾ ಇದೆ. ಪಿಗ್ಮೆಂಟೇಶನ್ ಬಂದಾಗ ಚರ್ಮದ ಬಣ್ಣವೂ ಕಪ್ಪಾಗಿ ಬದಲಾಗುತ್ತೆ. ಇದರ ಜೊತೆಗೆ ...
Read moreDetailsಹೆಚ್ಚು ಜನ ರಾತ್ರಿ ಊಟಕ್ಕೆ ಚಪಾತಿಯನ್ನು ಸೇವಿಸ್ತಾರೆ.. ಚಪಾತಿ ತಿನ್ನೋದ್ರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳಿವೆ. ಚಪಾತಿಯಲ್ಲಿ ಆರೋಗ್ಯಕ್ಕೆ ಬೇಕಾದಷ್ಟು ಪೋಷಕಾಂಶಗಳಿವೆ. ರಾತ್ರಿ ಊಟಕ್ಕೆ ಚಪಾತಿನ ಸೇವಿಸುವುದರಿಂದ ಆರೋಗ್ಯಕ್ಕೆ ...
Read moreDetailsಪಿ ಸಿ ಓ ಎಸ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಕಾಡ್ತಾ ಇದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಲೈಫ್ ಸ್ಟೈಲ್ ಹೆರಿಡಿಟಿ ಹಾಗೂ ಹಾಗೂ ...
Read moreDetailsಗರ್ಭಿಣಿಯರಿಗೆ ಫೋಲಿಕ್ ಆಸಿಡ್ ತುಂಬಾನೇ ಮುಖ್ಯ. ಪೋಲಿಕ್ ಆಸಿಡ್ ಮಾತ್ರೆಗಳಲ್ಲಿ, ಮಾತ್ರವಲ್ಲದೆ ಹಣ್ಣುಗಳಲ್ಲಿಯು ಕೂಡ ಲಭ್ಯವಿದೆ..ವೈದ್ಯರು ಕೆಲವು ತಿಂಗಳವರೆಗು ಫೋಲಿಕ್ ಆಸಿಡ್ ಮಾತ್ರೆಗಳನ್ನು ನೀಡಿತ್ತಾರೆ ಬಳಿಕ ಫೋಲಿಕ್ ...
Read moreDetailsಚಳಿಗಾಲದಲ್ಲಿ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟ..ಕಾರಣ ತಂಡಿ ಹವಾಮಾನ,ಡ್ರೈ ಏರ್,ಹೆಚ್ಚು ಗಾಳಿ ಅಬ್ಬಬ್ಬಾ ಇದರಿಂದಾಗಿ ಚರ್ಮ ಒಡೆಯುವುದು ಡ್ರೈ ಆಗುವುದು ಹೆಚ್ಚು.. ನಿಮ್ಮ ಚರ್ಮವನ್ನು ...
Read moreDetailsಪ್ರತಿಯೊಂದು ಹಣ್ಣಿನಲ್ಲಿ ಅದರದ್ದೇ ಆದ ಆರೋಗ್ಯ ಪ್ರಯೋಜನಗಳಿವೆ.ಇವುಗಳಲ್ಲಿ ಬಾಳೆ ಹಣ್ಣು ಕೂಡ ಒಂದು.ರುಚಿ ಮಾತ್ರವಲ್ಲದೆ,ಪ್ರತಿದಿನ ಮಕ್ಕಳಿಗೆ ಒಂದೊಂದು ಬಾಳೆಹಣ್ಣನ್ನು ಕೊಡುವುದರಿಂದ ಆರೋಗ್ಯಕ್ಕೆ ಒಂದಲ್ಲ ಎರಡಲ್ಲ ಸಾಕಷ್ಟು ಪ್ರಯೋಜನಗಳಿವೆ. ...
Read moreDetailsನಾವು ಸೇವಿಸುವ ಆಹಾರದಲ್ಲಿ ದೇಹಕ್ಕೆ ಬೇಕಾದಂಥ ಪೋಷಕಾಂಶಗಳು ಇರುವುದು ಅತ್ಯಗತ್ಯ ಇದರ ಜೊತೆಗೆ ಫೈಬರ್ ಅಂಶ ಕೂಡ ಬೇಕು. ದೇಹದಲ್ಲಿ ಫೈಬರ್ ಕಂಟೆಂಟ್ ಕಡಿಮೆಯಾದಾಗ ಕಾನ್ಸ್ಟಿಪೇಶನ್ ಸಮಸ್ಯೆ ...
Read moreDetailsರಾತ್ರಿ ಮಲಗುವಾಗ ಹೆಚ್ಚು ಜನ ತಲೆಗೆ ದಿಂಬನ್ನು ಬಳಸುತ್ತಾರೆ. ತಲೆದಿಂಬಿಲ್ಲದಿದ್ದರೆ ಕೆಲವರಿಗೆ ನಿದ್ದೆನೇ ಬರಲ್ಲ. ಅದರಲ್ಲೂ ಕೆಲವರಂತೂ ತುಂಬಾನೇ ಎತ್ತರವಾಗಿ ಅಥವಾ ಎರಡು ಮೂರು ತಲೆ ದಿಂಬನ್ನು ...
Read moreDetailsಗರ್ಭಿಣಿಯರು ಫೋಲಿಕ್ ಆಸಿಡ್ ಟ್ಯಾಬ್ಲೆಟ್ ಅನ್ನ ತೆಗೆದುಕೊಳ್ಳುವಂತದ್ದು ತುಂಬಾನೇ ಮುಖ್ಯ. ಅದರಲ್ಲೂ ಕೆಲವರು ಗರ್ಭಧಾರಣೆಗೂ ಮುನ್ನ ಅಂದ್ರೆ ಪ್ಲಾನಿಂಗ್ ಇರುವ ಸಂದರ್ಭದಲ್ಲಿಯು ಫೋಲಿಕ್ ಆಸಿಡ್ ಟ್ಯಾಬ್ಲೆಟ್. ಇನ್ನು ...
Read moreDetailsಅಖ್ರೋಟ್ ( walnut)ಒಂದು ಪೋಷಕಾಂಶಗಳಿಂದ ತುಂಬಿದ ಆಹಾರವಾಗಿದೆ, ಇದು ಮಕ್ಕಳಿಗೂ ವಯಸ್ಕರಿಗೂ ಅನೇಕ ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ. ಇದು ರುಚಿಕರವಾಗಿದ್ದು, ಹಲವು ಪೋಷಕಾಂಶಗಳನ್ನು ಒಳಗೊಂಡಿದೆ, ಮತ್ತು ದೇಹದ ...
Read moreDetailsಗರ್ಭಿಣಿಯಾಗಿದ್ದಾಗ ತಮ್ಮ ಬಗ್ಗೆ ತಾವು ಕಾಳಜಿ ವಹಿಸುವುದು ಅತ್ಯಂತ ಅವಶ್ಯಕ.ಹಾಗೂ ದೇಹದಲ್ಲಿ ಹಾರ್ಮೋನ್ ಬದಲಾವಣೆಯಾಗುತ್ತದೆ, ಆರೋಗ್ಯದಲ್ಲಿ ಏರುಪೇರಾಗುವುದು ಸಹಜ..ಇನ್ನು ಇದೆಲ್ಲದರ ಜೊತೆಗೆ ವಾಕ್ ಮಾಡುವುದು ಕೂಡ ಅತ್ಯವಶ್ಯಕ. ...
Read moreDetailsಹೆಚ್ಚು ಜನ ತಮ್ಮ ತ್ವಚೆ ಹಾಗೂ ಮುಖದ ಬಗ್ಗೆ ಕಾಳಜಿಯನ್ನ ವಹಿಸುತ್ತಾರೆ. ಅದರಲ್ಲೂ ಪ್ರತಿದಿನ ಬೆಳಗ್ಗೆ ತಣ್ಣೀರಿನಿಂದ ಮುಖವನ್ನ ತೊಳೆಯುವುದರಿಂದ ಸಾಕಷ್ಟು ಲಾಭಗಳಿವೆ. ಆ ಬಗ್ಗೆ ಇಲ್ಲಿದೆ ...
Read moreDetailsಸುಟ್ಟ ಗಾಯದ ಮೇಲೆ ಟೂತ್ಪೇಸ್ಟ್ ಅನ್ನ ಹಚ್ಚಬಹುದು ಅದರಿಂದ ಒಳ್ಳೆಯದು ಎಂಬುದು ಸಾಕಷ್ಟು ಜನರ ನಂಬಿಕೆಯಾಗಿದೆ. ಟೂತ್ಪೇಸ್ಟ್ ಅಣ್ಣ ಹಚ್ಚುವುದರಿಂದ ಉರಿ ಹಾಗೂ ನೋವು ಕಡಿಮೆಯಾಗುತ್ತದೆ ಗುಳ್ಳೆ ...
Read moreDetailsದೇಹದಲ್ಲಿ ಹಿಮೋಗ್ಲೋಬಿನ್ ಅನ್ನುವುದು ಬಹಳ ಮುಖ್ಯ. ರಕ್ತದಲ್ಲಿ ಕಂಡುಬರುವಂತಹ ಒಂದು ಪ್ರಮುಖ ಅಂಶವೆಂದರೆ ಹಿಮೋಗ್ಲೋಬಿನ್, ಹಿಮೋಗ್ಲೋಬಿನ್ ಕಡಿಮೆ ಆದಲ್ಲಿ ತಲೆಸುತ್ತು, ಕಣ್ಮುಂಜಾಗುವುದು, ಡಯಾಬಿಟಿಸ್ ಅಲ್ಲಿ ವೇರಿಯೇಷನ್ ಕಂಡುಬರುತ್ತದೆ ...
Read moreDetailsದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಪ್ರತಿಯೊಬ್ರಿಗೂ ಕೂಡ ಒಂದಿಷ್ಟು ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಯೂರಿನ್ ಇನ್ಫೆಕ್ಷನ್ ಹಾಗೂ ಮುಖ್ಯವಾಗಿ ಬಾಯಲ್ಲಿ ಅಲ್ಸರ್ ಆಗುವಂತಹ ಚಾನ್ಸಸ್ ಜಾಸ್ತಿ ಇರುತ್ತದೆ. ಇನ್ನು ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada
© 2024 www.pratidhvani.com - Analytical News, Opinions, Investigative Stories and Videos in Kannada