ಬೆಂಗಳೂರಿನ ಕಸದ ಸಮಸ್ಯೆ ಪರಿಹಾರಕ್ಕೆ ಚೆನ್ನೈ ಮಾದರಿ ಪರಿಶೀಲನೆ – ಡಿಕೆಶಿ
ಚೆನ್ನೈ: 15ಕ್ಕೂ ಹೆಚ್ಚು ಅಧಿಕಾರಿಗಳ ತಂಡದೊಂದಿಗೆ ನಾನು ಚೆನ್ನೈಗೆ ಬಂದಿದ್ದು ಘನತ್ಯಾಜ್ಯ ನಿರ್ವಹಣೆ ಮತ್ತು ಸಿಎನ್‌ಜಿ ಹೇಗೆ ಉತ್ಪಾದನೆಯಾಗುತ್ತಿದೆ ಎಂಬುದನ್ನು ವೀಕ್ಷಿಸಲು ಬಂದಿದ್ದೇನೆ.ಈ ಮಾದರಿ ಬೆಂಗಳೂರಿಗೂ ಉಪಯೋಗವಾಗುತ್ತದೆ ...
Read moreDetails