Tag: Government of Karnataka

ಸಿದ್ದರಾಮಯ್ಯ ಒಬ್ಬ ವೇಸ್ಟ್ ಬಾಡಿ. ಆ ವ್ಯಕ್ತಿ ಮುಂದಿನ ಚುನಾವಣೆಯಲ್ಲಿ ಸೋಲುತ್ತಾನೆ : ರಮೇಶ್‌ ಜಾರಕಿಹೊಳಿ ವಾಗ್ದಾಳಿ

ಗೋಕಾಕ್‌ನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯರದ್ದು ಮುಗಿದ ಕಥೆ. ಮುಂದಿನ ಬಾರಿ ಸೋಲ್ತಾನೆ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

Read more

ಕಾಂಗ್ರೆಸ್‌ ಮತಾಂತರ ನಿಷೇಧ ಕಾಯಿದೆಯನ್ನು ಖಂಡಿತಾ ನಿಷೇಧಿಸುತ್ತದೆ- ಡಿಕೆಶಿ

ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ. ಕೆ. ಶಿವಕುಮಾರ್‌, ಮತಾಂತರ ನಿಷೇಧವನ್ನು ಕಾಂಗ್ರೆಸ್‌ ಕಡಾಖಂಡಿತವಾಗಿ ವಿರೋಧ ಮಾಡುತ್ತದೆ. ಇದರ ವಿರುದ್ದ ಹೋರಾಟ ನಡೆಸುತ್ತೇವೆ. ಇದರ ಬಗ್ಗೆಸದನದಲ್ಲಿ ಚರ್ಚಿಸಲಾಗುತ್ತದೆ ...

Read more

ವಿಧಾನ ಪರಿಷತ್ತು ಸದಸ್ಯ ಸಂದೇಶ್ ನಾಗರಾಜ್ ವಿರುದ್ಧ ಶಾಸಕ ಸಾ‌.ರಾ.ಮಹೇಶ್ ವಾಗ್ದಾಳಿ

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಶಾಸಕ ಸಾ‌.ರಾ.ಮಹೇಶ್, 12 ವರ್ಷ ಎಂಎಲ್‌ಸಿಯಾಗಿ, ಅವರ ಕುಟುಂಬದವರು ಮೇಯರ್ ಆಗಿ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷಕ್ಕಾಗಿ ಅವರೂ ಕೆಲಸ ಮಾಡಿದ್ದರು. ...

Read more

ಆಡಳಿತಾರೂಢ ಪಕ್ಷಕ್ಕೆ ಅಡ್ವಾಂಟೇಜ್ ಹೆಚ್ಚು : ಡಿ ಕೆ ಶಿವಕುಮಾರ್ ಅಭಿಮತ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರು ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಫಲಿತಾಂಶ ಪಕ್ಷಕ್ಕೆ ತೃಪ್ತಿ ತಂದಿದೆ. ಆಡಳಿತಾರೂಢ ...

Read more

ಮೈದುಂಬಿ ಹರಿಯುತ್ತಿರುವ ಹಾರಂಗಿ ಜಲಾಶಯ; ಆತಂಕದಲ್ಲಿ ಸ್ಥಳೀಯ ಜನ

ವರುಣನ ಅವಾಂತರಕ್ಕೆ ಮಂಜಿನ ನಗರಿ ಕೊಡಗು ಸಹ ಹೊರತಾಗಿಲ್ಲ. ಈ ಜಿಲ್ಲೆಯ ಏಕೈಕ ಜಲಾಶಯ ಇದೀಗ ಕೊಡವರ ನಾಡಲ್ಲಿ ಆತಂಕ, ಭಯ ಹುಟ್ಟಿಸಿದೆ. ಅಕಾಲಿಕ ಮಳೆಯಿಂದ ಕೊಡುಗು ...

Read more

ಬೆಳಗಾವಿ ರೈತರ ಹೋರಾಟ , ಬಿಜೆಪಿ ಸರ್ಕಾರಕ್ಕೆ ರೈತರ ಮೇಲೆ ದೌರ್ಜನ್ಯ ಮಾಡೋದೆ ಕೆಲಸವಾಗಿದೆ : ಸಚಿನ್ ಮೀಗಾ

ಬೆಳಗಾವಿಯಲ್ಲಿ ಸರ್ಕಾರ ರೈತರ ಮೇಲೆ ನೆಡಿಸಿದ ದೌರ್ಜನ್ಯವನ್ನು ಕರ್ನಾಟಕ ಕಿಸಾನ್ ಕಾಂಗ್ರೆಸ್ ತೀವ್ರವಾಗಿ ಕಂಡಿಸಿದೆ. ಈಗಾಗಲೇ ರಾಷ್ಟ್ರೀಯ ಬಿಜೆಪಿ ಸರ್ಕಾರದ ಮಂತ್ರಿಗಳು ರೈತರನ್ನು ಕೊಲೆಮಾಡಿದ್ದಾರೆ ಅದೇ ದಾರಿಯಲ್ಲಿ ...

Read more

ಬಳಕೆಯಾಗದ KIADB ಜಮೀನು ವಾಪಸ್, 15 ದಿನಗಳಲ್ಲಿ ನೋಟೀಸ್: ಸಚಿವ ಮುರುಗೇಶ್ ನಿರಾಣಿ

ಕೈಗಾರಿಕಾ ಉದ್ದೇಶಗಳಿಗಾಗಿ ಕೆಐಎಡಿಬಿ (KARNATAKA INDUSTRIAL AREA DEVELOPMENT BOARD೦) ಮೂಲಕ ಪಡೆದ ಜಮೀನನ್ನು ಬಳಕೆ ಮಾಡದಿದ್ದರೆ, 15 ದಿನಗಳಲ್ಲಿ ನೋಟೀಸ್ ನೀಡಲಾಗುವುದು. ಒಂದು ವೇಳೆ ಅನ್ಯ ...

Read more

ಅಕ್ರಮವಾಗಿ ನೆಲಸಿರುವ ವಿದೇಶಿ ನಾಗರಿಕರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು: ಗೃಹ ಸಚಿವ ಆರಗ ಜ್ಞಾನೇಂದ್ರ

ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿ ಅಕ್ರಮವಾಗಿ ನೆಲಸಿರುವ ವಿದೇಶಿ ನಾಗರಿಕರನ್ನು ಗುರುತಿಸಿ ಅವರು ನಡೆಸುತ್ತಿರುವ  ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಬೇಕೆಂದು ರಾಜ್ಯ ಪೊಲೀಸರಿಗೆ ಗೃಹ ಸಚಿವ ...

Read more
Page 1 of 4 1 2 4

Recent News

Welcome Back!

Login to your account below

Retrieve your password

Please enter your username or email address to reset your password.