ಲೋಕಸಭೆ ಡಿಲಿಮಿಟೇಷನ್ ಚರ್ಚೆ: ಸೀಟುಗಳ ಏರಿಕೆ, ರಾಜ್ಯಗಳ ಮಧ್ಯ ರಾಜಕೀಯ ಆತಂಕ
ನವದೆಹಲಿ: ದೇಶದಲ್ಲಿ ಲೋಕಸಭೆ ಕ್ಷೇತ್ರಗಳ ಪುನರ್ವಿಂಗಡಣೆ (ಡಿಲಿಮಿಟೇಷನ್) ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಭವಿಷ್ಯದಲ್ಲಿ ಲೋಕಸಭೆ ಸದಸ್ಯರ ಸಂಖ್ಯೆಯನ್ನು 543ರಿಂದ 816ಕ್ಕೆ ಹೆಚ್ಚಿಸುವ ಸಾಧ್ಯತೆಗಳ ಬಗ್ಗೆ ಮಾಹಿತಿ ...
Read moreDetails












