Ravichandran:ದರ್ಶನ್ ಬಿಡುಗಡೆಯ ಬಗ್ಗೆ ಭವಿಷ್ಯ ನುಡಿದ ರವಿಚಂದ್ರನ್ ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ ದರ್ಶನ್.ದರ್ಶನ್ ಬಿಡುಗಡೆಯನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆಇನ್ನೆರಡು ತಿಂಗಳಲ್ಲಿ ಡಿಬಾಸ್ ಬಿಡುಗಡೆ ಆಗಿ ಹೊರಬರ್ತಾರೆ ಎಂದು ನಟ ...
Read moreDetails












