Tag: Covid 19

ICC World Cup : ಕಿವಿಸ್ ವಿರುದ್ಧ ಗೆದ್ದು ವಿಶ್ವಕಪ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ “ಭಾರತ”

ಏಕದಿನ ವಿಶ್ವಕಪ್​ನ 21ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ದ ಭಾರತ ತಂಡ 4 ವಿಕೇಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 2023ನೇ ICC ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತ ಅಗ್ರ ...

Read moreDetails

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ವೀಕ್‌ ಆಗಿದ್ದು, ಲೋಕ ಟಿಕೆಟ್ ಲಕ್ಷ್ಮಿ ಹೆಬ್ಬಾಳ್ಕರ್ ಮಗನಿಗೆ ಸಿಗಲಿದೆ : ಶಾಸಕ ಮುನಿರತ್ನ

ಮುಂಬರುವ ಲೋಕಸಭಾ ಚುನಾವಣೆಗೆ ಟಿಕೆಟ್ ಫೈಟ್ ನಡೆಯುತ್ತಿದ್ದು, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಮುನಿರತ್ನ, ನನಗೆ ಗೊತ್ತಿರುವಂತೆ ಸತೀಶ್ ಜಾರಕಿಹೊಳಿಗೆ ಬೆಳಗಾವಿಯಲ್ಲಿ ವೀಕ್ ಆಗಿದ್ದು ಹಿನ್ನಡೆ ...

Read moreDetails

ಜನ ಸಂಕಷ್ಟದಲ್ಲಿದ್ದರೆ ಇವರು ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದಾರೆ : ಸಿಎಂ, ಡಿಸಿಎಂ ವಿರುದ್ಧ HDK ವಾಗ್ದಾಳಿ

ನಾವು ವೆಸ್ಟಂಡ್ ಹೋಟೆಲ್ನಲ್ಲಿ ಕೂತು ಸರಕಾರ ನಡೆಸುತ್ತಿಲ್ಲ, ಜನರ ನಡುವೆ ಇದ್ದು ಅವರ ಕಷ್ಟಕ್ಕೆ ಹೆಗಲಾಗಿ ನಿಂತಿದ್ದೇವೆ ಎಂದು ತಮ್ಮ ವಿರುದ್ಧ ಟೀಕೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ...

Read moreDetails

ಕುಟುಂಬದಿಂದಲೇ ಬೆದರಿಕೆ | ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಆರೋಪ : ನಾಲ್ವರ ವಿರುದ್ಧ FIR

ದೇಶದೆಲ್ಲೆಡೆ ದೊಡ್ಡ ಮಟ್ಟದ ಸುದ್ದಿಯಾಗಿದ್ದ ಉತ್ತರ ಪ್ರದೇಶದ 2017ರ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತನ್ನ ಸಂಬಂಧಿಕರ ವಿರುದ್ಧವೇ ದೂರು ದಾಖಲಿಸಿದ್ದಾರೆ. ಹೌದು, ತನ್ನ ಕುಟುಂಬದವರಿಂದ ಬೆದರಿಕೆ ಎದುರಿಸುತ್ತಿರುವುದಾಗಿ ...

Read moreDetails

ಮತ್ತೆ ಮಾತಿಗೆ ತಪ್ಪಿದ್ಯಾಕೆ ಮಾಜಿ ಸಿಎಂ ಕುಮಾರಸ್ವಾಮಿ..? ಹೇಳೋದು ಬೇರೆ.. ಮಾಡೋದು.. !

ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕನ ಅಡ್ಡಿ ಆತಂಕ ಇಲ್ಲ. ಆದರೆ ಪದೇ ಪದೇ ಕುಮಾರಸ್ವಾಮಿ ಮಾತ್ರ ಸರ್ಕಾರದ ವಿರುದ್ಧ ಆರೋಪ ಮಾಡೋದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಮೊದಲು ...

Read moreDetails

ಬಾಲ ಗಂಗಾಧರನಾಥ ತಿಲಕ್ ಮತ್ತು ಅವರ ಜಾತಿವಾದಿ ಧೋರಣೆ

"ಸಂಸತ್ತು ˌ ವಿಧಾನಸಭೆ ಮುಂತಾದ ಶಾಸನ ಸಭೆಗಳಿಗೆ ಹೋಗಬೇಕೆಂದು ಹಂಬಲಿಸುವ ಗಾಣಿಕˌ ಕಬ್ಬಲಿಗˌ ಕುರುಬˌ ಸಮಗಾರˌ ಪಾಟಿದಾರ ಮುಂತಾದ ಶೂದ್ರರು ಅಲ್ಲಿ ಹೋಗಿ ನೇಗಿಲು ಹೂಡುತ್ತಾರೆಯೆ ?" ...

Read moreDetails

ಆಪರೇಷನ್ ಹಸ್ತ ಅಲ್ಲ, ಆಪರೇಷನ್ ಕಮಲ ಆಗುತ್ತೆ ನೋಡ್ತಿರಿ : ಮುರುಗೇಶ್ ನಿರಾಣಿ

ಈ ಸರ್ಕಾರ ಬಂದಮೇಲೆ ಯಾವುದೇ ರೀತಿಯಾಗಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಕಾದು ನೋಡಿ ಆಪರೇಷನ್ ಹಸ್ತ ಆಗಲ್ಲ ಆಪರೇಷನ್ ಕಮಲ ಆಗುತ್ತೆ ಎಂದು ಮಾಜಿ ಸಚಿವ ಮುರುಗೇಶ್ ...

Read moreDetails

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕ್ ತಂಡವನ್ನು ಬೆಂಬಲಿಸಿದ ಯುವಕ : ಪೊಲೀಸರು ಮಾಡಿದ್ದೇನು ಗೊತ್ತಾ?

ಧರ್ಮ, ಜಾತಿ , ದೇಶದ ಗಡಿಯನ್ನು ಮೀರಿ ಪ್ರೀತಿ ಹಂಚುವ ಕ್ರೀಡೆಯನ್ನು ಧರ್ಮ ಸಂಘರ್ಷಕ್ಕೆ ತಳುಕು ಹಾಕಲು ನಡೆಯುತ್ತಿರುವ ಪ್ರಯತ್ನಗಳು ಇವತ್ತಿನದೇನು ಅಲ್ಲ. ಕ್ರಿಕೆಟ್ ಎಂಬ ವಿಶ್ವವೇ ...

Read moreDetails

ಮೈಸೂರಿಗೂ ಮೆಟ್ರೋ ವಿಸ್ತರಣ ಮಾಡಲಾಗುವುದು : ಲೋಕ ಚುನಾವಣೆ ಬೆನ್ನಲ್ಲೇ ಪಿಎಂ ಮೋದಿ ಆಶ್ವಾಸನೆ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಬಿಜೆಪಿ ಕೂಡ ಹೊಸ ಹೊಸ ದಾಳ ಹಾಕುತ್ತಿದ್ದೆ, ಅಭಿವೃದ್ಧಿ ಕಾಣುತ್ತಿರುವ ಮೆಟ್ರೋ ಬಾಲ ಹಿಡಿದು ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಮುಂದಾಗಿರುವಂತೆ ಕಾಣುತ್ತಿದೆ ...

Read moreDetails

ಇಸ್ರೇಲ್ – ಫೆಲೆಸ್ತೀನ್ ಹಿಂಸಾಚಾರದಲ್ಲಿ ಕನಿಷ್ಠ 21 ಪತ್ರಕರ್ತರ ಮರಣ : CPJ ವರದಿ

ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ನಡೆಯುತ್ತಿರುವ ಹಿಂಸಾಚಾರದಲ್ಲಿ ಕನಿಷ್ಠ ಪಕ್ಷ 21 ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಅಮೆರಿಕಾದ ಲಾಭ ರಹಿತ ಸಂಸ್ಥೆಯಾದ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ...

Read moreDetails

ಲೋಕಸಭಾ ಚುನಾವಣೆ ಅಷ್ಟರಲ್ಲಿ ಕಾಂಗ್ರೆಸ್ ಸರ್ಕಾರ ಪತನ : ಈಶ್ವರಪ್ಪ

2024 ರ ಲೋಕಸಭಾ ಚುನಾವಣೆ ಅಷ್ಟರಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ‌ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ರಾಯಚೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ...

Read moreDetails

ಸರ್ಕಾರ ಬೀಳುತ್ತಾ..? ಏನಿದು ಆಪರೇಷನ್ ಕಮಲ ಸ್ಫೋಟ..? ಡಿಕೆಶಿ ಸ್ಟ್ರಾಟಜಿನಾ..?

ಲೋಕಸಭಾ ಚುನಾವಣೆ ಮುಗಿದ ಬಳಿಕ ಸರ್ಕಾರ ಉರುಳಿತ್ತೆ ಅಂತಾ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಸಾಕಷ್ಟು ನಾಯಕರು ಭವಿಷ್ಯ ನುಡಿದಿದ್ದಾರೆ. ಆದರೆ ಇದೇ ಮಾತನ್ನು ರಾಜ್ಯ ಸರ್ಕಾರದಲ್ಲಿ ...

Read moreDetails

ನಾನು ಹಾಗೂ ನನ್ನ ದಾಖಲೆಗಳು ಕ್ಲೀನ್ ಆಗಿವೆ; ಬಿಜೆಪಿ ಕುತಂತ್ರ ಫಲಿಸುವುದಿಲ್ಲ: ಡಿಸಿಎಂ ಡಿ.ಕೆ.ಶಿ

"ನಾನು ಮತ್ತು ನನ್ನ ದಾಖಲೆಗಳು ಎರಡೂ ಕ್ಲೀನ್ ಇವೆ. ಬಿಜೆಪಿಯ ಯಾವುದೇ ಕುತಂತ್ರಗಳು ಫಲ ನೀಡುವುದಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಅಕ್ರಮ ಆಸ್ತಿ ಗಳಿಕೆ ಪ್ರಕರಣಲ್ಲಿ ...

Read moreDetails

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ 15 ರವರೆಗೆ ಚಳಿಗಾಲದ ಅಧಿವೇಶನ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ 15 ರವರೆಗೆ ಚಳಿಗಾಲದ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ...

Read moreDetails

ಸಲಿಂಗಿ ಮದುವೆಯನ್ನ ನಾನು ಒಪ್ಪಲ್ಲ, ಇದು ಅಸಹ್ಯ ಪ್ರಕ್ರಿಯೆ : ಮುತಾಲಿಕ್ ಅವಹೇಳನ

ಸಲಿಂಗಿ ಮದುವೆ ಸೃಷ್ಟಿಗೆ ವಿರುದ್ಧ. ಇದನ್ನು ನಾನು ಒಪ್ಪುವುದಿಲ್ಲ. ಇದು ಅತ್ಯಂತ ಅಸಹ್ಯವಾದ ಪ್ರಕ್ರಿಯೆಯಾಗಿದ್ದು, ಕಾನೂನು ಮಾನ್ಯತೆ ನೀಡುವುದು ಸರಿಯಲ್ಲ ಎಂದು TGBTQ ಸಮುದಾಯವನ್ನು ಅವಹೇಳನ ಮಾಡುವಂತಾ ...

Read moreDetails

ಯಾವ ಆಧಾರದ ಮೇಲೆ ಹಂಗಾಮಿ ಅಧ್ಯಕ್ಷರು ಅಂತಾ ಮಾಡಿದ್ದೀರಿ : ಸಿಎಂ ಇಬ್ರಾಹಿಂ

ಜೆಡಿಎಸ್ ನ ರಾಜ್ಯ ಅಧ್ಯಕ್ಷರನ್ನು ಉಚ್ಚಾಟನೆ ಬೆನ್ನಲ್ಲೇ ಹಂಗಾಮಿ ಅಧ್ಯಕ್ಷರಾಗಿ ಎಚ್ ಡಿ ಕುಮಾರಸ್ವಾಮಿ ಅವರನ್ನು ನೇಮಕ ಮಾಡಿದ ಬೆನ್ನಲ್ಲೇ, ಯಾವ ಆಧಾರದ ಮೇಲೆ ಹಂಗಾಮಿ ಅಧ್ಯಕ್ಷರು ...

Read moreDetails

ಹೆಚ್.ಡಿ ಕುಮಾರಸ್ವಾಮಿ ನಂಬಿದ್ರೆ ನಾಮ : ಕಾಂಗ್ರೆಸ್ ವಾಗ್ದಾಳಿ

ಬಿಜೆಪಿ ಜೆಡಿಎಸ್ ಮೈತ್ರಿಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿಲೇ ಇದ. ಸಧ್ಯ ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ಅವರನ್ನ ಪಕ್ಷದ ಸ್ಥಾನದಿಂದ ಉಚ್ಚಾಟನೆ ಮಾಡಿದ್ದು, ಹಾಗೂ ...

Read moreDetails

JDSನಿಂದ ಸಿಎಂ ಇಬ್ರಾಹಿಂ ಉಚ್ಛಾಟನೆ; HDD ಅದೇಶ – HDK ಹಂಗಾಮಿ ಅಧ್ಯಕ್ಷ!

ಬಿಜೆಪಿ ಜೊತೆಗಿನ ಮೈತ್ರಿಯಿಂದ ಮುನಿಸಿಕೊಂಡು ರೆಬೆಲ್ ಆಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಹೌದು, ಕಳೆದ ವಿಧಾನಸಭೆ ಚುನಾವಣೆ ಮುಗಿದ ಮೇಲೆ ...

Read moreDetails

ದಸರಾ ಪಾರಂಪರಿಕ ಟ್ರಿನ್ ಟ್ರಿನ್ ಸೈಕಲ್ ಸವಾರಿಗೆ ಚಾಲನೆ ನೀಡಿದ ಡಾ.ಎಚ್.ಸಿ ಮಹದೇವಪ್ಪ

ಪಾರಂಪರಿಕ ನಗರಿ ಮೈಸೂರಿನ ಕಟ್ಟಡಗಳು ಎಂದರೆ ನೂರಾರು ವರ್ಷಗಳ ಇತಿಹಾಸವಿದೆ ಹಾಗಾಗಿ ಇದರ ಇತಿಹಾಸವನ್ನು ತಿಳಿದು ಕಟ್ಟಡಗಳನ್ನು ಉಳಿಸಿಕೊಂಡು ಇತಿಹಾಸ ಸೃಷ್ಟಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ...

Read moreDetails

ಭ್ರಷ್ಟಾಚಾರಿಗಳೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ : ಆಯನೂರು ಮಂಜುನಾಥ್

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ತಾವು ಭ್ರಷ್ಟಾಚಾರ ಮಾಡಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರಿಗಳೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು. ...

Read moreDetails
Page 7 of 216 1 6 7 8 216

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!