• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ICC World Cup : ಕಿವಿಸ್ ವಿರುದ್ಧ ಗೆದ್ದು ವಿಶ್ವಕಪ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ “ಭಾರತ”

Any Mind by Any Mind
October 22, 2023
in ಕ್ರೀಡೆ
0
ICC World Cup : ಕಿವಿಸ್ ವಿರುದ್ಧ ಗೆದ್ದು ವಿಶ್ವಕಪ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ “ಭಾರತ”
Share on WhatsAppShare on FacebookShare on Telegram

ADVERTISEMENT

ಏಕದಿನ ವಿಶ್ವಕಪ್​ನ 21ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ದ ಭಾರತ ತಂಡ 4 ವಿಕೇಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 2023ನೇ ICC ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನಕ್ಕೇರಿದೆ.

ಹೌದು, ಧರ್ಮಶಾಲಾದ ಹೆಚ್​ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 273 ರನ್​ಗಳಿಗೆ ಆಲೌಟ್ ಆಯಿತು.

274 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 95 ರನ್ ಬಾರಿಸಿ ಮಿಂಚಿದ್ದಾರದೂ ಶತಕ ವಂಚಿತರಾದ ಕೊಹ್ಲಿ ಕಂಡು ಅಭಿಮಾನಿಗಳು ಕ್ರೀಡಾಂಗಣದಲ್ಲೇ ಬೇಸರಗೊಂಡರು. ಭಾರತ ತಂಡವು 48 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 274 ರನ್ ಬಾರಿಸಿ 4 ವಿಕೆಟ್​ಗಳ ಜಯ ಸಾಧಿಸಿತು.

ಮೊದಲ ವಿಕೆಟ್​ಗೆ ಶುಭ್‌ಮನ್​ ಗಿಲ್​ ಮತ್ತು ರೋಹಿತ್​ ಶರ್ಮಾ 71 ರನ್​ಗಳ ಜತೆಯಾಟ ಮಾಡಿದರು. ಆದರೆ ಸತತ ಎರಡು ವಿಕೆಟ್​ಗಳ ಪತನ ಭಾರತದ ಆತಂಕಕ್ಕೆ ಕಾರಣವಾಯಿತು. ತಂಡ 71 ರನ್‌ಗಳಿಸಿದ್ದಾಗ ರೋಹಿತ್​ ಶರ್ಮಾ (46) ರನ್‌ನಿಂದ ಅರ್ಧಶತಕ ವಂಚಿತರಾಗಿ ವಿಕೆಟ್ ಒಪ್ಪಿಸಿದರು. ತಂಡಕ್ಕೆ ಮತ್ತೆ 5 ರನ್​ ಸೇರುವಷ್ಟರಲ್ಲಿ ಗಿಲ್​ (26) ಔಟಾದರು. ಮಧ್ಯಮ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ ಮತ್ತು ಶ್ರೇಯಸ್​ ಅಯ್ಯರ್​​ ಮತ್ತು ಕೆ.ಎಲ್.ರಾಹುಲ್​ ಜತೆಗೆ ಅರ್ಧಶತಕದ ಪಾಲುದಾರಿಕೆ ಮಾಡಿದರು. ಶ್ರೇಯಸ್​ ಅಯ್ಯರ್​ 29 ಬಾಲ್​ನಲ್ಲಿ 6 ಬೌಂಡರಿಯಿಂದ 33 ರನ್​ ಗಳಿಸಿದರೆ, ಕೆ.ಎಲ್.ರಾಹುಲ್​ 35 ಬಾಲ್​ನಲ್ಲಿ 27 ರನ್‌ ಗಳಿಸಿ ವಿಕೆಟ್​ ಕೊಟ್ಟರು. ಸೂರ್ಯಕುಮಾರ್​ ಯಾದವ್ (2) ರನೌಟ್​ಗೆ ಬಲಿಯಾದರು.

ವಿಶ್ವಕಪ್ 2023 ರಲ್ಲಿ ಸೋಲನ್ನೇ ಕಾಣದ ನ್ಯೂಜಿಲೆಂಡ್ ಗೆ ಸೋಲಿನ ರುಚಿ ಉಣಿಸುವ ಮೂಲಕ ಭಾರತ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಸೋಲಿಲ್ಲದ ಸರದಾರ ಪಟ್ಟವನ್ನು ಭಾರತ ತನ್ನದಾಗಿಸಿಕೊಂಡಿದೆ.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ವೀಕ್‌ ಆಗಿದ್ದು, ಲೋಕ ಟಿಕೆಟ್ ಲಕ್ಷ್ಮಿ ಹೆಬ್ಬಾಳ್ಕರ್ ಮಗನಿಗೆ ಸಿಗಲಿದೆ : ಶಾಸಕ ಮುನಿರತ್ನ

Next Post

ಸಾಮಾನ್ಯ ಜನತೆಯ ಜೀವನಮಟ್ಟ ಅರಿಯದೆ ಸಾಮಾಜಿಕ ನ್ಯಾಯ ಸಾಧಿಸಲು ಸಾಧ್ಯವೇ? – ನಾ ದಿವಾಕರ ಅವರ ಬರಹ

Related Posts

ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ
ಕ್ರೀಡೆ

ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

by ಪ್ರತಿಧ್ವನಿ
April 16, 2026
0

ಐಪಿಎಲ್ 2026ರ 24ನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈನ ವಾಂಖೆಡೆ...

Read moreDetails
RCB ಅನ್‌ಬಾಕ್ಸಿಂಗ್‌.. ಒತ್ತಡಕ್ಕೆ ಸಿಲುಕಿತಾ ಪುರುಷರ ತಂಡ..!?

ಐಪಿಎಲ್ 2026: ಆರ್‌ಸಿಬಿ ದರ್ಬಾರ್ — ಲಕ್ನೋ ವಿರುದ್ಧ ಭರ್ಜರಿ ಜಯ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

April 15, 2026
ಐಪಿಎಲ್ ಪಂದ್ಯ ಹಿನ್ನೆಲೆ: ಚಿನ್ನಸ್ವಾಮಿ ಸುತ್ತ ಟ್ರಾಫಿಕ್ ನಿರ್ಬಂಧ – ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಐಪಿಎಲ್ ಪಂದ್ಯ ಹಿನ್ನೆಲೆ: ಚಿನ್ನಸ್ವಾಮಿ ಸುತ್ತ ಟ್ರಾಫಿಕ್ ನಿರ್ಬಂಧ – ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

April 15, 2026
ಈ ಬಾರಿಯೂ ಕಪ್ ನಮ್ಮದಲ್ಲ!! ಆರ್ ಸಿಬಿ ಅಭಿಮಾನಿಗಳ ಕನಸು ಭಗ್ನ!

ಕೊಹ್ಲಿ ಫಿಟ್‌ನೆಸ್ ಆತಂಕ: ಲಕ್ನೋ ಪಂದ್ಯಕ್ಕೂ ಮುನ್ನ RCBಗೆ ಸವಾಲು

April 15, 2026
ಐಪಿಎಲ್ ಪದಾರ್ಪಣೆಯಲ್ಲೇ ಪ್ರಫುಲ್ ಹಿಂಗೆ ಗರ್ಜನೆ: ಮೊದಲ ಪಂದ್ಯದಲ್ಲೇ 4 ವಿಕೆಟ್‌!

ಐಪಿಎಲ್ ಪದಾರ್ಪಣೆಯಲ್ಲೇ ಪ್ರಫುಲ್ ಹಿಂಗೆ ಗರ್ಜನೆ: ಮೊದಲ ಪಂದ್ಯದಲ್ಲೇ 4 ವಿಕೆಟ್‌!

April 15, 2026
Next Post
ಸಾಮಾನ್ಯ ಜನತೆಯ ಜೀವನಮಟ್ಟ ಅರಿಯದೆ ಸಾಮಾಜಿಕ ನ್ಯಾಯ ಸಾಧಿಸಲು ಸಾಧ್ಯವೇ? – ನಾ ದಿವಾಕರ ಅವರ ಬರಹ

ಸಾಮಾನ್ಯ ಜನತೆಯ ಜೀವನಮಟ್ಟ ಅರಿಯದೆ ಸಾಮಾಜಿಕ ನ್ಯಾಯ ಸಾಧಿಸಲು ಸಾಧ್ಯವೇ? - ನಾ ದಿವಾಕರ ಅವರ ಬರಹ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada