ಭಾರತ ಸರ್ಕಾರದ ವಿರುದ್ಧ ಸಿಂಧಿಯಾಗೆ ಕ್ಲಾಸ್ ತಗೊಂಡಿದ್ದ ರೊಮೇನಿಯಾ ಮೇಯರ್ ಗೆ ಬೆದರಿಕೆ : ಆರೋಪ
ಭಾರತದ ವಿದ್ಯಾರ್ಥಿಗಳ ಪರವಹಿಸಿ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಪ್ರಶ್ನಿಸಿದ ಮೇಲೆ ತನಗೆ ಭಾರತದ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಬೆದರಿಕೆಗಳು ಬರುತ್ತಿದೆ. ವಿದ್ಯಾರ್ಥಿಗಳಿಗೆ ಕಾಳಜಿ ತೋರಿಸಿದ ಕಾರಣಕ್ಕಾಗಿ ...