ಮುಡಾ ತನಿಖೆಗೆ ಲೋಕಾಯುಕ್ತ ನೋಟಿಸ್.. ಇವತ್ತು CBI ಬಗ್ಗೆ ನಿರ್ಧಾರ..
ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮೊದಲ ಆರೋಪಿ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ನವೆಂಬರ್ 6ರಂದು ಮೈಸೂರಿನ ...
Read moreDetails