ಅಸಾರಾಂ ಬಾಪುಗೆ ಎದೆನೋವು, ಜೋಧ್‌ಪುರ ಏಮ್ಸ್‌ಗೆ ದಾಖಲು, ಆಸ್ಪತ್ರೆಯತ್ತ ಬೆಂಬಲಿಗರ ದೌಡು
ಜೋಧಪು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೋಧ್‌ಪುರ ಸೆಂಟ್ರಲ್‌ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಸಾರಾಂ ಅವರ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಸಾರಾಂ ಅವರನ್ನು ಪರೀಕ್ಷೆಗಾಗಿ ಏಮ್ಸ್ ...
Read moreDetails