ಅಮೆರಿಕ ವಿರುದ್ಧ ಭಾರತಕ್ಕೆ ಜಯ; ಸೂಪರ್ 8ಕ್ಕೆ ಪ್ರವೇಶ
ವಿಶ್ವಕಪ್ ನ ಪಂದ್ಯದಲ್ಲಿ ಭಾರತ ತಂಡ ಅಮೆರಿಕ ವಿರುದ್ಧ ಗೆದ್ದಿದೆ. ಆತಿಥೇಯ ಅಮೆರಿಕ ತಂಡವನ್ನು (IND vs USA) 7 ವಿಕೆಟ್ ಗಳಿಂದ ಮಣಿಸಿ ಸೂಪರ್ 8 ...
Read moreDetailsವಿಶ್ವಕಪ್ ನ ಪಂದ್ಯದಲ್ಲಿ ಭಾರತ ತಂಡ ಅಮೆರಿಕ ವಿರುದ್ಧ ಗೆದ್ದಿದೆ. ಆತಿಥೇಯ ಅಮೆರಿಕ ತಂಡವನ್ನು (IND vs USA) 7 ವಿಕೆಟ್ ಗಳಿಂದ ಮಣಿಸಿ ಸೂಪರ್ 8 ...
Read moreDetailsಟೀಂ ಇಂಡಿಯಾದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಮೆರಿಕದ ವಿರುದ್ಧ ಉತ್ತಮ ಬೌಲಿಂಗ್ ಮಾಡಿ ದಾಖಲೆ ಬರೆದಿದ್ದಾರೆ. ಅರ್ಷದೀಪ್ ಪಾಕ್ ವಿರುದ್ಧ ಕೂಡ ಉತ್ತಮ ಬೌಲಿಂಗ್ ಮಾಡಿದ್ದರು. ...
Read moreDetailsಜೈಪುರ: ಭಾರತೀಯ ಆಭರಣ ವ್ಯಾಪಾರಿಯೊಬ್ಬಾತ ವಿದೇಶಿ ಮಹಿಳೆಗೆ ಭಾರೀ ಪ್ರಮಾಣದಲ್ಲಿ ವಂಚಿಸಿರುವ ಆರೋಪವೊಂದು ಕೇಳಿ ಬಂದಿದೆ. ಜೈಪುರದ ಜ್ಯೂವೆಲ್ಲರಿ ಶಾಪ್ ನಲ್ಲಿ ಆಭರಣ ಖರೀದಿಸಿದ ಅಮೆರಿಕ ಮಹಿಳೆಗೆ ...
Read moreDetailsಐಸಿಸಿ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ್ ತಂಡ ಕ್ರಿಕೆಟ್ ಕೂಸು ಅಮೆರಿಕದ (Pakistan vs America) ವಿರುದ್ಧ ಸೋಲು ಕಂಡಿದೆ. ಆತಿಥೇಯ ಅಮೆರಿಕ ತಂಡ ಸೂಪರ್ ಓವರ್ ...
Read moreDetailsಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಯುಎಸ್ ಎ (ಅಮೆರಿಕ) ತಂಡ ಐತಿಹಾಸಿಕ ಜಯ ಸಾಧಿಸಿದೆ. ಕೆನಡಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ಮೊದಲು ...
Read moreDetailsಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ದೋಷಿ ಎಂದು ಅಲ್ಲಿನ ಕೋರ್ಟ್ ಘೋಷಿಸಿದೆ. ಹಶ್ ಮನಿ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಎರಡು ...
Read moreDetailsನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್ಡಿಎ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲಿ ಎಂದು ಅಮೆರಿಕದಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗಿದೆ. ಈ ಬಾರಿಯ ...
Read moreDetailsವಾಷಿಂಗ್ಟನ್: ಅಮೆರಿಕದಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಮೂಲದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತೆಲಂಗಾಣ (Telangana) ಮೂಲದ ಯುವತಿ ಅಮೆರಿಕದ ...
Read moreDetailsನ್ಯೂಯಾರ್ಕ್: ರಷ್ಯಾ ಹಾಗೂ ಉಕ್ರೇನ್ (Russia- Ukraine) ಮಧ್ಯೆ ಯುದ್ಧ ಇನ್ನೂ ಮುಗಿಯುವ ಲಕ್ಷಣ ತೋರುತ್ತಿಲ್ಲ. ಈ ಮಧ್ಯೆ ಅಮೆರಿಕ ಸಹಾಯ ಹಸ್ತ ಚಾಚಿದೆ. ಇತ್ತೀಚಿನ ದಿನಗಳಲ್ಲಿ ...
Read moreDetailsವಿಶ್ವಕ್ಕೆ ಆತಂಕ ಸೃಷ್ಟಿಸಿದ್ದ ಕೊರೊನಾ ವೈರಸ್ ನ ರೂಪಾಂತರಗಳು ಆ ನಂತರ ಜನರನ್ನು ಕಾಡಿದ್ದವು. ಈಗ ಮತ್ತೊಂದು ಆತಂಕ ಶುರುವಾಗಿದ್ದು, ಜನ ಬೆಚ್ಚಿ ಬೀಳುವಂತಾಗಿದೆ.ಕೊರೊನಾ ಸಂದರ್ಭದಲ್ಲಿ ಒಮಿಕ್ರಾನ್ ...
Read moreDetailsಮಹಿಳೆಯ ಕುತ್ತಿಗೆಗೆ ಬೆಲ್ಟ್ ನಿಂದ ಬಿಗಿದು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿರುವ ಕ್ರೂರ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ. ಪಾಪಿಯೊಬ್ಬ ಮಹಿಳೆಗೆ ಹಿಂದಿನಿಂದ ಬೆಲ್ಟ್ ಬಿಗಿದಿದ್ದಾನೆ. ಈ ...
Read moreDetailsಹುಬ್ಬಳ್ಳಿ: ವಿದ್ಯಾರ್ಥಿನಿಯೊಬ್ಬರು ಮತ ಹಾಕುವುದಕ್ಕಾಗಿಯೇ ಅಮೆರಿಕದಿಂದ (America) ಹುಬ್ಬಳ್ಳಿಗೆ (Hubballi) ಆಗಮಿಸಿದ್ದಾರೆ. ನಗರದ ನಿವಾಸಿ ಬಸವರಾಜ ಆಲೂರ ಅವರ ಪುತ್ರಿ ರುಚಿತಾ ಎಂಬುವವರೇ ಅಮೆರಿಕದಿಂದ ಬಂದು ತಮ್ಮ ...
Read moreDetailsವಾಷಿಂಗ್ಟನ್: ಭಾರತೀಯರಿದ್ದ ಕಾರು ಅಮೆರಿಕಾದಲ್ಲಿ (America) ಭೀಕರ ಅಪಘಾತವಾಗಿದ್ದು, ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಗುಜರಾತ್ (Gujarat) ಮೂಲದ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ...
Read moreDetailsಬೆಂಗಳೂರು: ಅಮೆರಿಕ ಪ್ರವಾಸದ ವೇಳೆ ವಿವಿಧ ಕಂಪನಿಗಳ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅಲ್ಲಿನ ಕಂಪನಿಗಳಿಂದ ರಾಜ್ಯದಲ್ಲಿ ಸುಮಾರು 25,000 ಕೋಟಿ ರೂಪಾಯಿ (3 ಶತಕೋಟಿ ಡಾಲರ್) ...
Read moreDetailsಹಮಾಸ್‌ಗೆ ಇರಾನ್‌ನಿಂದ ಬೆಂಬಲವಿತ್ತು ಎಂಬುದು ಹೊಸ ವಿಚಾರವೇನಲ್ಲ. ಆದರೆ, ಈಗಿನ ಹಠಾತ್ ದಾಳಿಗೆ ಅಮೆರಿಕ - ಇರಾನ್ ನಡುವಿನ 6 ಬಿಲಿಯನ್ ಡಾಲರ್ ಹಣ ಕಾರಣವಾಯ್ತಾ ಎಂಬ ...
Read moreDetailsಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರ ಹೆಸರು ಬಳಸಿಕೊಂಡು ವಂಚನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.ಈ ಸಂಬಂಧ ಸುಧಾಮೂರ್ತಿ ಅವರ ಪರ್ಸನಲ್ ಅಸಿಸ್ಟೆಂಟ್ ಮಮತಾ ಸಂಜಯ್ ...
Read moreDetailsಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸುತ್ತಿರುವ ʼಮೈ ಹೀರೋʼ ಚಿತ್ರದ ಚಿತ್ರೀಕರಣ ಅಮೇರಿಕದ ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ಎಂಜಲೀಸ್ , ಬಿಗ್ ಸರ್ ಇನ್ನು ಮುಂತಾದ ಕಡೆ ಸುಮಾರು ...
Read moreDetailsಯುದ್ಧೋನ್ಮಾದದ ಅಲೆ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಒಂದು ಮುನ್ನೆಚ್ಚರಿಕೆಯ ಮಾತುಗಳು ಮೂರನೆಯ ಪಾಠ : ಪ್ರತೀಕಾರ ಮತ್ತು ಸೇಡು ಯುದ್ಧವು ನಮ್ಮ ಬಗ್ಗೆ ನಮಗೆ ಕಲಿಸುತ್ತದೆ ಎಂದು ನಾನು ...
Read moreDetailsಯುದ್ಧೋನ್ಮಾದದ ಅಲೆ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಒಂದು ಮುನ್ನೆಚ್ಚರಿಕೆಯ ಮಾತುಗಳು ಈ ವರ್ಷ ಹಿರೋಷಿಮಾ ಮತ್ತು ನಾಗಸಾಕಿಯ ಪರಮಾಣು ಬಾಂಬ್ ದಾಳಿಯ 76 ನೇ ವರ್ಷದ ಸ್ಮರಣೆಯಲ್ಲಿ ಆ ...
Read moreDetailsಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 9 ವರ್ಷಗಳೇ ಕಳೆದಿವೆ. ಆದರೆ ಈ ವರೆಗೆ ಅವರು ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ಸಾರ್ವಜನಿಕರ ಪ್ರಶ್ನೆಗೆ ಅವರು ನೇರವಾಗಿ ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada