• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, October 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಭಾರತೀಯರಿದ್ದ ಕಾರು ಭೀಕರ ಅಪಘಾತ; ಹಾರಿ ಮರದಲ್ಲಿ ಸಿಲುಕಿದ್ದ ಕಾರು

ಪ್ರತಿಧ್ವನಿ by ಪ್ರತಿಧ್ವನಿ
April 27, 2024
in ವಿದೇಶ
0
ಭಾರತೀಯರಿದ್ದ ಕಾರು ಭೀಕರ ಅಪಘಾತ; ಹಾರಿ ಮರದಲ್ಲಿ ಸಿಲುಕಿದ್ದ ಕಾರು
Share on WhatsAppShare on FacebookShare on Telegram

ವಾಷಿಂಗ್ಟನ್‌: ಭಾರತೀಯರಿದ್ದ ಕಾರು ಅಮೆರಿಕಾದಲ್ಲಿ (America) ಭೀಕರ ಅಪಘಾತವಾಗಿದ್ದು, ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ADVERTISEMENT

ಗುಜರಾತ್ (Gujarat) ಮೂಲದ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಸಾವನ್ನಪ್ಪಿರುವ ದುರ್ದೈವಿಗಳು. ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಕೌಂಟಿಯಲ್ಲಿ ಕಾರು ಅಪಘಾತದಲ್ಲಿಯೇ ಮಹಿಳೆಯರು ಸಾವನ್ನಪ್ಪಿದ್ದಾರೆ.

I-85 ನಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ವೇಗವಾಗಿ ಚಲಿಸಿ ಸೇತುವೆಯ ಎದುರು ಭಾಗದಲ್ಲಿದ್ದ ಮರಗಳಿಗೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಕನಿಷ್ಠ 20 ಅಡಿಗಳಷ್ಟು ಗಾಳಿಯಲ್ಲಿ ಕಾರು ಹಾರಿದೆ ಎನ್ನಲಾಗಿದೆ. ಮಿತಿಗಿಂತ ಹೆಚ್ಚು ವೇಗದಲ್ಲಿ ಕಾರು ಚಲಾಯಿಸಲಾಗಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಮುಖ್ಯ ಉಪ ಕರೋನರ್ ಮೈಕ್ ಎಲ್ಲಿಸ್ ಹೇಳಿದ್ದಾರೆ.

ಮರಕ್ಕೆ ಡಿಕ್ಕಿ ಹೊಡೆದ ಕಾರು ಅಲ್ಲಿಯೇ ಸಿಲುಕಿತ್ತು ಎನ್ನಲಾಗಿದೆ. ಸ್ಥಳಕ್ಕೆ ರಕ್ಷಣಾ ತಂಡ ತೆರಳಿ ಶವಗಳನ್ನು ಹೊರ ತೆಗೆದಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags: accidentAmericaDeathGujarat
Previous Post

ಕಾಂಗ್ರೆಸ್ ಸರ್ಕಾರ ಪಾಪರ್.. ಮಾಜಿ ಸಿಎಂ ಯಡಿಯೂರಪ್ಪ ಲೇವಡಿ

Next Post

ಕರ್ನಾಟಕಕ್ಕೆ ಖಾಲಿ ಚೊಂಬು..ಮೋದಿ ಸರ್ಕಾರದ ಗ್ಯಾರಂಟಿ ! Lok Sabha Election 2024 #pratidhvani

Related Posts

Children dead Horrific tragedy in Pakistan – School roof collapses, 28 children and a teacher killed
Top Story

BREAKING : ಪಾಕಿಸ್ತಾನದಲ್ಲಿ ಭೀಕರ ದುರಂತ :  ಶಾಲೆಯ ಛಾವಣಿ ಕುಸಿದು 28 ಮಕ್ಕಳು, ಶಿಕ್ಷಕಿ ದುರ್ಮರಣ | Children dead

by ಪ್ರತಿಧ್ವನಿ
October 15, 2026
0

ಪೇಶಾವರ :  ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದ ಪೇಶಾವರ ನಗರದಲ್ಲಿ ಗುರುವಾರ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಇಲ್ಲಿನ ಖಾಸಗಿ ಶಾಲೆಯೊಂದರ (Private School) ಕಟ್ಟಡದ ಛಾವಣಿ ಏಕಾಏಕಿ...

Read moreDetails
Saudi Arabia Houthi attack on Riyadh airport in Saudi Arabia: One dead, several injured

ಸೌದಿ ಅರೇಬಿಯಾದ  ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿ ದಾಳಿ: ಓರ್ವ ಸಾವು, ಹಲವರಿಗೆ ಗಾಯ | Saudi Arabia

October 12, 2026
Severe floods in Nepal: 6 bridges washed away and 10 people missing due to the raging Budhigandaki River

ನೇಪಾಳದಲ್ಲಿ ಭೀಕರ ಪ್ರವಾಹ: ಬೂಢಿಗಂಡಕಿ ನದಿಯ ರಭಸಕ್ಕೆ 6 ಸೇತುವೆಗಳು ಕೊಚ್ಚಿಹೋಗಿ 10 ಮಂದಿ ನಾಪತ್ತೆ | Nepal

October 11, 2026
BREAKING : African Navi Pillay to be awarded 2026 Nobel Peace Prize

BREAKING : ಭಾರತ ಮೂಲದ `ನವಿ ಪಿಳ್ಳೈ’ಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ ಗೌರವ | Navi Pillay

October 9, 2026
BIG BREAKING: Russia launches horrific bomb attack on Ukraine bus station; 33 killed, 18 injured Russian bomb attack

BIG BREAKING : ಉಕ್ರೇನ್ ಬಸ್ ನಿಲ್ದಾಣದ ಮೇಲೆ ರಷ್ಯಾ ಭೀಕರ ಬಾಂಬ್ ದಾಳಿ: 33 ಮಂದಿ ದಾರುಣ ಸಾವು, 18 ಜನರಿಗೆ ಗಾಯ | Russian bomb attack

October 8, 2026
Next Post

ಕರ್ನಾಟಕಕ್ಕೆ ಖಾಲಿ ಚೊಂಬು..ಮೋದಿ ಸರ್ಕಾರದ ಗ್ಯಾರಂಟಿ ! Lok Sabha Election 2024 #pratidhvani

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada