ಸಿದ್ದರಾಮಯ್ಯರನ್ನು ಸೋಲಿಸಿ ದಳಪತಿ ಬೀಗುವಂತೆ ಮಾಡಿದ ಜಿಟಿ ದೇವೇಗೌಡ ಈಗ ಸಿದ್ದರಾಮಯ್ಯರ ಆಪ್ತ
ಜೆಡಿಎಸ್‌ನ ಮತ್ತೊಂದು ಹಿರಿತಲೆ ಕಾಂಗ್ರೆಸಿಗೆ ಅಧಿಕೃತ ಸೇರ್ಪಡೆಗೆ ದಿನಗಣನೆಯಾಗುತ್ತಿದೆ. ನವೆಂಬರ್ 9ರಂದು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯರನ್ನು ಜಿ.ಟಿ.ದೇವೇಗೌಡರು ಸ್ವಾಗತಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಹಿನಕಲ್‌ನಲ್ಲಿ ನಡೆಯುವ ಅಂಬೇಡ್ಕರ್ ...
Read moreDetails