ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ UPA ಸರ್ಕಾರ ‘ನಿಲ್ ಖರೀದಿ’ ದಾಖಲಿಸಿದೆ ಎಂಬ ಸೀತಾರಾಮನ್ ಅವರ ಹೇಳಿಕೆ ಎಷ್ಟು ನಿಜ?
ತನ್ನೆಲ್ಲಾ ವೈಫಲ್ಯಗಳಿಗೆ ಹಿಂದಿನ ಸರ್ಕಾರಗಳನ್ನು ದೂರುವುದನ್ನೇ ಕಾಯಕವನ್ನಾಗಿಸಿಕೊಂಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಹೊಸದೊಂದು ಹೇಳಿಕೆ ನೀಡಿದ್ದು ಅದರ ಪ್ರಕಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ...
Read moreDetails