‘ಮಂಡ್ಯದ ಜನರು ಛತ್ರಿಗಳು’ ಎಂದ ಡಿಕೆ ವಿರುದ್ಧ ಸಿಡಿದೆದ್ದ ಮಂಡ್ಯ ಜನ..! ಡಿಸಿಎಂ ವಿರುದ್ಧ ಛತ್ರಿ ಚಳವಳಿ
ಮಂಡ್ಯದವರು ಛತ್ರಿಗಳು ಎಂಬ ಡಿಸಿಎಂ ಡಿಕೆಶಿ (Dk shivakumar) ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆಶಿ ವಿರುದ್ದ ಮಂಡ್ಯದಲ್ಲಿಂದು (Mandya) ರೈತರು ಛತ್ರಿ ಚಳವಳಿ ನಡೆಸಲು ಮುಂದಾಗಿದ್ದಾರೆ. ...
Read moreDetails