• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಮಂಡ್ಯದ ಜನರು ಛತ್ರಿಗಳು’ ಎಂದ ಡಿಕೆ ವಿರುದ್ಧ ಸಿಡಿದೆದ್ದ ಮಂಡ್ಯ ಜನ..! ಡಿಸಿಎಂ ವಿರುದ್ಧ ಛತ್ರಿ ಚಳವಳಿ 

Chetan by Chetan
March 25, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
‘ಮಂಡ್ಯದ ಜನರು ಛತ್ರಿಗಳು’ ಎಂದ ಡಿಕೆ ವಿರುದ್ಧ ಸಿಡಿದೆದ್ದ ಮಂಡ್ಯ ಜನ..! ಡಿಸಿಎಂ ವಿರುದ್ಧ ಛತ್ರಿ ಚಳವಳಿ 
Share on WhatsAppShare on FacebookShare on Telegram

ಮಂಡ್ಯದವರು ಛತ್ರಿಗಳು ಎಂಬ ಡಿಸಿಎಂ ಡಿಕೆಶಿ (Dk shivakumar) ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆಶಿ ವಿರುದ್ದ ಮಂಡ್ಯದಲ್ಲಿಂದು (Mandya) ರೈತರು ಛತ್ರಿ ಚಳವಳಿ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಛತ್ರಿಗಳನ್ನು (Umbrella) ಹಿಡಿದು ರೈತರು, ಮಂಡ್ಯದ ಜನರು ರಸ್ತೆಗಿಳಿದಿದ್ದಾರೆ.ಈ ಕುರಿತು ರೈತ ಸಂಘ ಏಕೀಕರಣದ ವತಿಯಿಂದ‌ ಚಳವಳಿಗೆ ಕರೆ ನೀಡಲಾಗಿತ್ತು. 

ADVERTISEMENT

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಂಜಯ್ ವೃತ್ತದ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಲಿದ್ದು, ಎಚ್ಚರಿಕೆ ನೀಡದ್ರೂ ಕ್ಷಮೇ ಕೋರದ ಡಿಕೆಶಿ ವಿರುದ್ದ ಮಂಡ್ಯ ಜನ ಸಿಡಿದೆದ್ದಿದ್ದಾರೆ.ಹೀಗಾಗಿ ಇಂದು ಇಂದು ಛತ್ರಿ ಚಳವಳಿ ಮೂಲಕ ಬಿಸಿ ಮುಟ್ಟಿಸಲು ತೀರ್ಮಾನ ಮಾಡಿದ್ದಾರೆ. 

ಇನ್ನು ಛತ್ರಿ ಮೇಲೆ ಡಿಕೆಶಿ ಪೋಟೋ ಹಾಕಿ ತಿರುಗೇಟು ನೀಡಲು ಜನ ಮುಂದಾಗಿದ್ದು, ತಮ್ಮ ಹೇಳಿಕೆಯ ಕುರಿತು ಕ್ಷಮೆ ಕೇಳುವ ತನಕ ಈ ಹೋರಾಟವನ್ನು ಹಿಂಪಡೆಯಲ್ಲ  ಎನ್ನುತ್ತಿರುವ ರೈತರು,ಡಿಕೆ ಶಿವಕುಮಾರ್ ಜಿಲ್ಲೆಗೆ ಬಂದ್ರೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆ ರವಾನಿಸಿದ್ದಾರೆ. 

Tags: ಛತ್ರಿ ಚಳವಳಿಛತ್ರಿ ಹೇಳಿಕೆಡಿಕೆ ಶಿವಕುಮಾರ್ಮಂಡ್ಯ ಪ್ರೊಟೆಸ್ಟ್
Previous Post

ಮುಸ್ಲಿಂ ಮೀಸಲಾತಿಗೆ ಬಿಜೆಪಿ ವಿರೋಧ..! ಬಿಜೆಪಿ ಹೋರಾಟಕ್ಕೆ ಹೆಚ್.ಡಿ ಕುಮಾರಸ್ವಾಮಿ ಸಾಥ್..?! 

Next Post

ರಾಜ್ಯದಲ್ಲಿ ಸಿಡಿ ಫ್ಯಾಕ್ಟರಿ ತೆರೆದಿರೋದೇ ಅದೊಂದು ಕುರ್ಚಿಗೋಸ್ಕರ..! ನಿಖಿಲ್ ಹೊಸ ಬಾಂಬ್ ! 

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

by ಪ್ರತಿಧ್ವನಿ
April 28, 2026
0

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಆಡಳಿತ ವಿರೋಧಿ ಅಲೆ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ All India Trinamool Congress ಸರ್ಕಾರದ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
Next Post
ರಾಜ್ಯದಲ್ಲಿ ಸಿಡಿ ಫ್ಯಾಕ್ಟರಿ ತೆರೆದಿರೋದೇ ಅದೊಂದು ಕುರ್ಚಿಗೋಸ್ಕರ..! ನಿಖಿಲ್ ಹೊಸ ಬಾಂಬ್ ! 

ರಾಜ್ಯದಲ್ಲಿ ಸಿಡಿ ಫ್ಯಾಕ್ಟರಿ ತೆರೆದಿರೋದೇ ಅದೊಂದು ಕುರ್ಚಿಗೋಸ್ಕರ..! ನಿಖಿಲ್ ಹೊಸ ಬಾಂಬ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!