RCB ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಫಾಫ್ ಡುಪ್ಲೆಸಿಸ್ ! ನೆಚ್ಚಿನ ತಂಡಕ್ಕೆ ಭಾವನಾತ್ಮಕ ಪೋಸ್ಟ್ ಮೂಲಕ ವಿದಾಯ !
RCB ಅಂದ್ರೇನೆ ಹಾಗೇ, ಕೇವಲ ಇದೊಂದು ತಂಡ ಅಂತ ಅಭಿಮಾನಿಗಳಾಗಲಿ ಅಥವಾ ಆಟಗಾರರಾಗಲಿ ಎಂದಿಗೂ ಭಾವಿಸುವುದಿಲ್ಲ. ಯಾಕಂದ್ರೆ ಅಭಿಮಾನಿಗಳು ಮತ್ತು ಆಟಗಾರರು ಪರಸ್ಪರ ಭಾವನಾತ್ಮಕವಾಗಿ ಬೆಸೆದುಕೊಂಡಿರ್ತಾರೆ. ಇದೇ ...
Read moreDetails








