ದೇವಸ್ಥಾನಕ್ಕೆ ಸ್ನಾನ ಮಾಡಿ ಬಂದಿಲ್ಲದ ಮಹಿಳೆ : ಧರಧರನೆ ಎಳೆದೊಯ್ದು ವಿಡಿಯೋ ವೈರಲ್
ಬೆಂಗಳೂರು:ದೇವಸ್ಥಾನಕ್ಕೆ ಬಂದ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ಬೆಂಗಳೂರಿನಿಂದ ವರದಿಯಾಗಿದೆ. ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಘಟನೆ ಜರುಗಿದ್ದು, ಮಹಿಳೆಯ ಜುಟ್ಟು ಹಿಡಿದು ಧರಧರನೆ ಎಳೆದೊಯ್ದು, ...
Read moreDetails