ಮುನಿರತ್ನ ಒಬ್ಬ ಏಡ್ಸ್ ಟ್ರ್ಯಾಪ್ ಗಿರಾಕಿ – ಡಿಕೆ ಸುರೇಶ್ ಹಿಗ್ಗಾಮುಗ್ಗ ವಾಗ್ದಾಳಿ
ಮಾಜಿ ಸಚಿವ ಮುನಿರತ್ನ ವಿರುದ್ಧ ಡಿ.ಕೆ ಸುರೇಶ್ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.ಮುನಿರತ್ನ ಒಬ್ಬ ಏಡ್ಸ್ ಟ್ರ್ಯಾಪ್ ಗಿರಾಕಿ, ಬೇರೆಯವರಿಗೆ ಏಡ್ಸ್ ಅಂಟಿಸಿದ್ನಲ್ಲ.ಅವನು ಸಸ್ಪೆಂಡ್ ಆಗಿರುವ ಶಾಸಕ, ಯಾವ ...
Read moreDetails