ಬೇಕಾಬಿಟ್ಟಿ ಗುಂಡಿ ತೆಗೆಯುತ್ತಿರುವವರ ವಿರುದ್ಧ ಕಾನೂನು ಕ್ರಮ, ಜಲ ಮಂಡಳಿ & ಬೆಸ್ಕಾಂಗೆ BBMP ಆಯುಕ್ತ ಖಡಕ್ ಸೂಚನೆ
ರಾಜಧಾನಿಯ ಹದಗೆಟ್ಟ ರಸ್ತೆಗಳಿಂದ ಹೆಚ್ಚುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕುವುದಕ್ಕೆ ಪಾಲಿಕೆ ನಿರ್ಧರಿಸಿದೆ. ಯಾರೇ ರಸ್ತೆ ಅಗೆದು ಗುಂಡಿ ಮಾಡಿದರೂ ಬಿಬಿಎಂಪಿಯನ್ನೇ ಹೊಣೆ ಮಾಡಲಾಗುತ್ತಿದೆ. ಆದರೆ ಪಾಲಿಕೆಗಿಂತ ಹೆಚ್ಚಾಗಿ ...
Read moreDetails