ಮೈಸೂರಿನಲ್ಲಿ ಬೋನಿಗೆ ಬಿದ್ದ ಚಿರತೆ – ಕೆ.ಆರ್.ನಗರದಲ್ಲಿ ಕಾಟ ಕೊಟ್ಟಿದ್ದ ಚಿರತೆ ಸೆರೆ !
ಮೈಸೂರು (Mysuru) ಜಿಲ್ಲೆಯ ಕೆ.ಆರ್.ನಗರ (KR Nagar)ತಾಲೂಕಿನ ಮಳಲಿ ಅರಣ್ಯ ಶಾಖೆಯಲ್ಲಿ ಚಿರತೆ ಸೆರೆಯಾಗಿದೆ. ಹುರುಳಿಕಾಮೇನಹಳ್ಳಿ ಗ್ರಾಮದ ಬಳಿ ಚಿರತೆಗಾಗಿ ಬೋನ್ ಇರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ...
Read moreDetails