ತಮ್ಮ ಕೊಠಡಿಗೆ ಕರೆಸಿಕೊಂಡ ಸಿಎಂ ವಿಧಾನಸಭೆಯ ಮೊಗಸಾಲೆಯಲ್ಲಿರುವ ಕೊಠಡಿ ಪ್ರೋಟೋಕಾಲ್ ಉಲ್ಲಂಘನೆ ಬಗ್ಗೆ ಚರ್ಚೆ ಪರಮೇಶ್ವರ್ ಜೊತೆ ಚರ್ಚಿಸುತ್ತಿರುವ ಸಿಎಂ ರನ್ಯಾರಾವ್ ಪ್ರಕರಣದಲ್ಲಿ ಸಚಿವರ ವಿರುದ್ದ ಬಿಜೆಪಿ ಆರೋಪ ವಿಚಾರ..

ತನಿಖೆ ಮುಗಿಯದೇ ಯಾರ ಹೆಸರು ಹೇಳಲ್ಲ ಬರಲ್ಲ ದೇಶದಲ್ಲಿ ಸ್ಕೀಮು ಸ್ಕಾಮ್ ಆಗೋವರೆಗೂ ಏನು ಗೊತ್ತಾಗಲ್ಲ ಪ್ರೋಟೋ ಕಾಲ್ ಏನಾಗಿದೆ ಒಳಗೆ ಗೊತ್ತಿಲ್ಲ ಒಳಗಡೆ ಗೋಲ್ಡ್ ಹೇಗೆ ಬಂತು? ಎಲ್ಲಿಂದ ಬಂತು? ಮೊದಲ ಪ್ರಶ್ನೆ ಕೇಂದ್ರಕ್ಕೆ ಕೇಳಬೇಕು ಅಷ್ಟು ಗೋಲ್ಡ್ ಹೇಗೆ ಬಂತು? ನೀವು ಮಲಗಿದ್ರಾ?

ಎರಪೋರ್ಟ್ ಪ್ರಾಧಿಕಾರ, ಕಸ್ಟಮ್ಸ್ ಎನ್ ಮಾಡ್ತಿದೆ ಕೇಂದ್ರದ ಸಚಿವರು ಗೋಲ್ಡ್ ಸ್ಮಗ್ಮಿಂಗ್ನಲ್ಲಿ ಯಾರು ಭಾಗಿಯಾಗಿದ್ದಾರೆ ಎಲ್ಲಾ ಏರ್ಪೋರ್ಟ್ ನಲ್ಲೂ ಸ್ಮಗ್ಲಿಂಗ್ ಅಗಿದ್ಯಾ? ಮುನ್ರಾಬಾದ್ ಪೋರ್ಟ್ ನಲ್ಲಿ 21 ಸಾವಿರ ಕೋಟಿ ರೂ ಡ್ರಗ್ಸ್ ಸಿಕ್ಕಿದೆ ಇದರ ಬಗ್ಗೆ ಯಾರು ಉತ್ತರ ಕೊಡ್ತಾರೆ ತನಿಖೆ ಆಗಲಿ. ಹೆಸರು ಬರಲಿ. ಆಮೇಲೆ ಚರ್ಚೆ ಮಾಡೋಣ ಎಂದ ಸಂತೋಷ್ ಲಾಡ್