ಕರ್ನಾಟಕಕ್ಕೆ ಕೇಂದ್ರದಿಂದ ಮಲತಾಯಿ ಧೋರಣೆ – ನಿರ್ಮಲ ಸೀತಾರಾಂ ಭೇಟಿಯಾದ ಕಾಂಗ್ರೆಸ್ ಸಂಸದರ ನಿಯೋಗ !
ಕೇಂದ್ರ ಸರ್ಕಾರದಿಂದ (Central government) ಕರ್ನಾಟಕಕ್ಕೆ ಮಲತಾಯಿ ಧೋರಣೆ ಆಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ವಿಚಾರವಾಗಿ ಕೇಂದ್ರ ಹಣಕಾಸು ಸಚಿವೆಯನ್ನು ರಾಜ್ಯದ ಕಾಂಗ್ರೆಸ್ ಸಂಸದರು ಭೇಟಿಯಾಗಿದ್ದಾರೆ. ...
Read moreDetails