ಅಸಹಾಯಕ ತಳಸಮುದಾಯಗಳ ವಿಘಟನೆಯೇ ಅಧಿಕಾರಸ್ಥರ ಬಂಡವಾಳ
ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಶತಮಾನಗಳಿಂದ ಕಾಣಬಹುದಾದ ಒಂದು ವೈಶಿಷ್ಟ್ಯ ಎಂದರೆ ಇಲ್ಲಿ ಜನಸಮುದಾಯಗಳ ಐಕ್ಯತೆಯನ್ನು ನಿರ್ಧರಿಸುವಷ್ಟೇ ಪರಿಣಾಮಕಾರಿಯಾಗಿ ಸಮುದಾಯಗಳ ನಡುವಿನ ವಿಘಟನೆಯನ್ನೂ ನಿರ್ಧರಿಸುವುದು ಜಾತಿ ಮೂಲಗಳು. ...
Read moreDetails