• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೃಷ್ಣಾನದಿಗೆ ಏಕಾಏಕಿ ನೀರು ಬಿಡುಗಡೆ; ಐವರು ಕುರಿಗಾಹಿಗಳು, 200 ಕುರಿಗಳ ರಕ್ಷಣೆ

ಪ್ರತಿಧ್ವನಿ by ಪ್ರತಿಧ್ವನಿ
October 13, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ, ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿಗಳು ಮತ್ತು ಕುರಿಗಳು ನದಿ ನೀರಿನಲ್ಲಿ ಸಿಲುಕಿಕೊಂಡಿರುವ ಘಟನೆ ಜರುಗಿದೆ.

ADVERTISEMENT

ಸುರಪುರ ತಾಲೂಕಿನ ಕಕ್ಕೇರಾ ಸಮೀಪದ ಬನದೊಡ್ಡಿ ಗ್ರಾಮದ ಕುರಿಗಾಹಿಗಳು ಎಂದಿನಂತೆ ಸುಮಾರು 200 ಕುರಿಗಳೊಟ್ಟಿಗೆ ಮೇಯಿಸಲು ಹೋದಂತಹ ಸಂದರ್ಭದಲ್ಲಿ ಏಕಾಏಕಿ ಕೃಷ್ಣಾ ನೀರು ಸುತ್ತಲೂ ಆವರಿಸಿದೆ.ಇದರಿಂದ ಗಾಬರಿಗೊಂಡ ಕುರಿಗಾಹಿಗಳು, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳೀಯರು ತಿಂಥಣಿ ಗ್ರಾಮದ ನುರಿತ ಈಜುಪಟುಗಳ ಸಹಾಯದಿಂದ, ತೆಪ್ಪಗಳ ಮೂಲಕ ಸುಮಾರು ಎರಡುನೂರು ಕುರಿಗಳು ಮತ್ತು ಐದು ಜನ ಕುರಿಗಾಹಿಗಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇಷ್ಟೆಲ್ಲಾ ಅವಾಂತರ ನಡೆದರೂ ಸಹ ಸಂಬಂಧಪಟ್ಟ ತಾಲೂಕು ಮಟ್ಟದ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Tags: Hunsagi talukKrishna Riversheep got stuck in the river water (
Previous Post

ಮಾಜಿ ಸಚಿವ ಬಾಬಾ ಸಿದ್ದಿಕ್ಕಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

Next Post

ಧ್ರುವ ‘ಮಾರ್ಟಿನ್’ ಚಿತ್ರದ ಬಗ್ಗೆ ಕೆಟ್ಟದಾಗಿ ರಿವ್ಯೂ;ಕೊನೆಗೆ ಕ್ಷಮೆಯಾಚನೆ

Related Posts

ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದ ಮೌಲಾನಾ!
Top Story

ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದ ಮೌಲಾನಾ!

by ಪ್ರತಿಧ್ವನಿ
September 22, 2026
0

ಉತ್ತರ ಪ್ರದೇಶದ ಇಟಾವಾ ಮೂಲದ ಮೌಲಾನಾ ಜರ್ಜೀಸ್ ಅನ್ಸಾರಿ ಅವರು ಶ್ರೀಕೃಷ್ಣ ಪರಮಾತ್ಮ ಮುಸ್ಲಿಂ ಆಗಿದ್ದರು ಹಾಗೂ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದು ಹೇಳಿರುವ...

Read moreDetails
ವಿಧಾನ ಪರಿಷತ್‌ನಲ್ಲಿ ಗುಡುಗಿದ ಕಾರ್ಮಿಕ ಸಚಿವ;ಸಂತೋಷ್ ಲಾಡ್ ಅಬ್ಬರಕ್ಕೆ ಬಿಜೆಪಿ ನಾಯಕರು ಗಪ್ ಚುಪ್

ವಿಧಾನ ಪರಿಷತ್‌ನಲ್ಲಿ ಗುಡುಗಿದ ಕಾರ್ಮಿಕ ಸಚಿವ;ಸಂತೋಷ್ ಲಾಡ್ ಅಬ್ಬರಕ್ಕೆ ಬಿಜೆಪಿ ನಾಯಕರು ಗಪ್ ಚುಪ್

September 22, 2026
ಪಲ್ಲವಿ ಲಕ್ಷ್ಮಿಕಾಂತ್‌ ಸಾವಿಗೆ ಏನು‌ ಕಾರಣ? ಕೊನೆಯ ಕ್ಷಣಗಳ ಬಗ್ಗೆ ಮಲ್ಲಮ್ಮ ಹೇಳಿದ್ದೇನು?

ಪಲ್ಲವಿ ಲಕ್ಷ್ಮಿಕಾಂತ್‌ ಸಾವಿಗೆ ಏನು‌ ಕಾರಣ? ಕೊನೆಯ ಕ್ಷಣಗಳ ಬಗ್ಗೆ ಮಲ್ಲಮ್ಮ ಹೇಳಿದ್ದೇನು?

September 22, 2026
ತಾಯಿ ಸೆಂಟಿಮೆಂಟ್ ನಿಂದ ರಾಜಕೀಯ? ಬಿಜೆಪಿಗೆ ರಾಹುಲ್ ಗಾಂಧಿ ಮೇಲೆ ಇಷ್ಟು ದೊಡ್ಡ ಭಯವೇ?

ತಾಯಿ ಸೆಂಟಿಮೆಂಟ್ ನಿಂದ ರಾಜಕೀಯ? ಬಿಜೆಪಿಗೆ ರಾಹುಲ್ ಗಾಂಧಿ ಮೇಲೆ ಇಷ್ಟು ದೊಡ್ಡ ಭಯವೇ?

September 22, 2026
ಬರಪೀಡಿತ ಜಿಲ್ಲೆ ಘೋಷಿಸಲು ಕೇಂದ್ರದ ಮಾನದಂಡಗಳೇ ಆಧಾರ : ದಿನೇಶ್ ಗೂಳಿಗೌಡ ಸ್ಪಷ್ಟನೆ

ಬರಪೀಡಿತ ಜಿಲ್ಲೆ ಘೋಷಿಸಲು ಕೇಂದ್ರದ ಮಾನದಂಡಗಳೇ ಆಧಾರ : ದಿನೇಶ್ ಗೂಳಿಗೌಡ ಸ್ಪಷ್ಟನೆ

September 22, 2026
Next Post

ಧ್ರುವ 'ಮಾರ್ಟಿನ್' ಚಿತ್ರದ ಬಗ್ಗೆ ಕೆಟ್ಟದಾಗಿ ರಿವ್ಯೂ;ಕೊನೆಗೆ ಕ್ಷಮೆಯಾಚನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada