• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, October 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಗ್ನೇಯ ಪದವೀಧರ ಚುನಾವಣಾ ಅಖಾಡ : ಶಶಿ ಹುಲಿಕುಂಟೆಮಠ ಗೆಲುವು ಪಕ್ಕಾ ಎಂದ ಡಿಸಿಎಂ ಪರಮೇಶ್ವರ್..‌!

ತುಮಕೂರು ಜಿಲ್ಲೆಯೊಂದರಲ್ಲೇ 49 ಸಾವಿರ ಮತದಾರರನ್ನು ನೋಂದಾಯಿಸಿರುವುದು ಶಶಿ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿ : ಪರಮೇಶ್ವರ್..

ಪ್ರತಿಧ್ವನಿ by ಪ್ರತಿಧ್ವನಿ
October 17, 2026
in Top Story, Uncategorized, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಆಗ್ನೇಯ ಪದವೀಧರ ಚುನಾವಣಾ ಅಖಾಡ : ಶಶಿ ಹುಲಿಕುಂಟೆಮಠ ಗೆಲುವು ಪಕ್ಕಾ ಎಂದ ಡಿಸಿಎಂ ಪರಮೇಶ್ವರ್..‌!
Share on WhatsAppShare on FacebookShare on Telegram

ತುಮಕೂರು : ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಅವರ ಪರವಾಗಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್‌ ಚುನಾವಣಾ ಪ್ರಚಾರ ನಡೆಸಿ ಯುವ ನಾಯಕನಿಗೆ ಮೊದಲ ಪ್ರಾಶ್ಯಸ್ತ್ಯದ ಮತ ನೀಡುವಂತೆ ಮನವಿ ಮಾಡಿದ್ದಾರೆ.‌

ADVERTISEMENT
DK Shivakumar : ಸಕಾಲಿಕ ನ್ಯಾಯ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ..! #cji #supremecourt

ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದಾರೆ. ಬಳಿಕ ಸಭೆಯಲ್ಲಿ ಮಾತನಾಡಿದ ಡಿಸಿಎಂ, ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಎಲ್ಲರಿಗೂ ಸುಲಭವಾಗಿ ದೊರೆಯುವುದಿಲ್ಲ. ಇಂತಹ ಅವಕಾಶ ಪಡೆದಿರುವ ಶಶಿ ಹುಲಿಕುಂಟೆ ಮಠ್ ಅವರು ಮತದಾರರ ನೋಂದಣಿ ಕಾರ್ಯದಲ್ಲಿ ತೋರಿರುವ ಪರಿಶ್ರಮ ಅಭಿನಂದನಾರ್ಹ. ತುಮಕೂರು ಜಿಲ್ಲೆಯೊಂದರಲ್ಲೇ ಸುಮಾರು 49 ಸಾವಿರ ಮತದಾರರನ್ನು ನೋಂದಾಯಿಸಿರುವುದು ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ : ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯ ಪರ ಬಿಜೆಪಿ, ಜೆಡಿಎಸ್ ಬ್ಯಾಟಿಂಗ್ : ಕಾಂಗ್ರೆಸ್ ಒಳಜಗಳಕ್ಕೆ ಹೊಸ ತಿರುವು | Sting Operation

ಈ ಬಾರಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಸಾಕಷ್ಟು ಪರಿಶೀಲನೆ ಮತ್ತು ಲೆಕ್ಕಾಚಾರದ ನಂತರ ಆಯ್ಕೆ ಮಾಡಲಾಗಿದೆ. ಶಶಿ ಹುಲಿಕುಂಟೆ ಮಠ್ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿ, ಸಮಾಜದ ಕಷ್ಟ ಸುಖಗಳಿಗೆ ಹೆಗಲಾಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಈ ವೇಳೆ ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ, ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ ಗೌಡ, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಮಾಜಿ ಶಾಸಕ ಗಂಗ ಹನುಮಯ್ಯ, ಶಫಿ ಅಹ್ಮದ್, ರಫೀಕ್ ಅಹ್ಮದ್, ಗೌರಿಶಂಕರ್ ಹಾಗೂ ಕಾಂಗ್ರೆಸ್ ಮುಖಂಡರಾದ ಷಣ್ಮುಖಪ್ಪ, ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags: BJPC M DK ShivakumarCongress KarntaakadcmDr G ParameshwarMLC ElectionPratidhvaniSouth East Graduates ConstituencyTumakuru News
Previous Post

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? SMS  ಮೂಲಕವೇ ನಿಮಿಷಗಳಲ್ಲಿ ಪರಿಶೀಲಿಸಿ

Next Post

SHOCKING : ಪ್ರಿಯಾಗೋಲ್ಡ್ ಬಿಸ್ಕತ್‌ನಲ್ಲಿ ಪಶು ಆಹಾರ, ದೊಡ್ಲಾ ಹಾಲಿನಲ್ಲಿ ಡಿಟರ್ಜೆಂಟ್ ಪತ್ತೆ!

Related Posts

ಬೆಂಗಳೂರಿನಲ್ಲಿ ಮಳೆ ಕಾಟ, ಭಾರತ–ವೆಸ್ಟ್ ಇಂಡೀಸ್ ಪಂದ್ಯಕ್ಕೆ ಹಿನ್ನಡೆ; ಸರಣಿ ಗೆಲ್ಲೋರು ಯಾರು?
Top Story

ಬೆಂಗಳೂರಿನಲ್ಲಿ ಮಳೆ ಕಾಟ, ಭಾರತ–ವೆಸ್ಟ್ ಇಂಡೀಸ್ ಪಂದ್ಯಕ್ಕೆ ಹಿನ್ನಡೆ; ಸರಣಿ ಗೆಲ್ಲೋರು ಯಾರು?

by ಪ್ರತಿಧ್ವನಿ
October 17, 2026
0

ಬೆಂಗಳೂರು: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ವಿಳಂಬವಾಗಿದೆ. ಐದು...

Read moreDetails
‘ಕೊನೆಯುಸಿರು ಇರುವವರೆಗೂ ದರ್ಶನ್‌ರನ್ನು ಮರೆಯಲ್ಲ’; ಯುವ ದಸರಾ ವೇದಿಕೆಯಲ್ಲಿ ಭಾವುಕರಾದ ರಚಿತಾ ರಾಮ್!

‘ಕೊನೆಯುಸಿರು ಇರುವವರೆಗೂ ದರ್ಶನ್‌ರನ್ನು ಮರೆಯಲ್ಲ’; ಯುವ ದಸರಾ ವೇದಿಕೆಯಲ್ಲಿ ಭಾವುಕರಾದ ರಚಿತಾ ರಾಮ್!

October 17, 2026
ಈ ಸರ್ಕಾರ ಸ್ಟಿಂಗ್ ಕಿರಾತಕನ ಬೂಟ್ ಪಾಲಿಶ್ ಮಾಡುತ್ತಿದೆ : ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿಕೆ ಆಕ್ರೋಶ..!

ಈ ಸರ್ಕಾರ ಸ್ಟಿಂಗ್ ಕಿರಾತಕನ ಬೂಟ್ ಪಾಲಿಶ್ ಮಾಡುತ್ತಿದೆ : ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿಕೆ ಆಕ್ರೋಶ..!

October 17, 2026
Push for arrest of 'sting' kingpin: H.D. Kumaraswamy takes to the streets

ಸ್ಟಿಂಗ್ ಕಿಂಗ್‌ಪಿನ್ ಬಂಧನಕ್ಕೆ ಬಿಗಿಪಟ್ಟು: ರೊಚ್ಚಿಗೆದ್ದು ರಸ್ತೆಗಿಳಿದ ಹೆಚ್.ಡಿ. ಕುಮಾರಸ್ವಾಮಿ

October 17, 2026
Travel insurance becomes mandatory for offline train tickets starting Oct 27: Supreme Court issues significant order

ಅ. 27 ರಿಂದ ಆಫ್‌ಲೈನ್ ರೈಲು ಟಿಕೆಟ್‌ಗಳಿಗೂ ಪ್ರಯಾಣ ವಿಮೆ ಕಡ್ಡಾಯ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

October 17, 2026
Next Post
SHOCKING Animal feed found in Priyagold biscuits; detergent detected in Dodla milk

SHOCKING : ಪ್ರಿಯಾಗೋಲ್ಡ್ ಬಿಸ್ಕತ್‌ನಲ್ಲಿ ಪಶು ಆಹಾರ, ದೊಡ್ಲಾ ಹಾಲಿನಲ್ಲಿ ಡಿಟರ್ಜೆಂಟ್ ಪತ್ತೆ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada