• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Skin care: ಮೊಡವೆಗಳಿಗೆ ಶಾಶ್ವತ ಪರಿಹಾರ,ಇಲ್ಲಿದೆ ಸರಳ ಮದ್ದು!

ಪ್ರತಿಧ್ವನಿ by ಪ್ರತಿಧ್ವನಿ
April 21, 2024
in Top Story, ವಿಶೇಷ
0
Skin care: ಮೊಡವೆಗಳಿಗೆ ಶಾಶ್ವತ ಪರಿಹಾರ,ಇಲ್ಲಿದೆ ಸರಳ ಮದ್ದು!
Share on WhatsAppShare on FacebookShare on Telegram

ಒಂದು ಏಜ್ ಬಂದ ಮೇಲೆ ಪಿಂಪಲ್ಸ್ (pimples)ಅಥವಾ ಮೊಡವೆ ಅನ್ನುವಂಥದ್ದು ಕಾಮನ್..ಆದ್ರೆ ಕೆಲವರಿಗೆ ಪಿಂಪಲ್ಸ್ ಜಾಸ್ತಿ ಆಗುತ್ತೆ ಹಾಗೂ ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ಇರುತ್ತೆ ಆದರೆ ನೋವು ಅಷ್ಟೇ ಇರುತ್ತೆ ನಮ್ಮ ಸುಂದರವಾದ ಮುಖದಲ್ಲಿ ಒಂದೇ ಒಂದು ಮೊಡವೆ ಆದರೂ ಕೂಡ ನಮಗೆ ಒಂದು ರೀತಿಯ ಹಿಂಸೆ ಜೊತೆಗೆ ಮುಜುಗರ.. 

ADVERTISEMENT

ನಾವು ಪದೇಪದೇ ಆ ಮೋಡವೆಯನ್ನ ಮುಟ್ಟುತ್ತಾ ಇರ್ತೀವಿ ಅಥವಾ ಅದನ್ನ ಹೇಗೆ ಹೋಗ್ಸೋದು ಹೇಗೆ ಅಂತ ಯೋಚನೆ ಮಾಡ್ತಾ ಇರ್ತೀವಿ..ಹಾಗಾಗಿ ಸಾಕಷ್ಟು ಕ್ರೀಮ್ ಗಳನ್ನ (cream)ಅಥವಾ ದುಬಾರಿ ಖರ್ಚು ಮಾಡಿ ಆ ಮೊಡವೆ ಶಮನ ಮಾಡುವುದಕ್ಕೆ ಟ್ರೈ ಮಾಡ್ತೀವಿ.. ಆದರೆ ಮನೆಯಲ್ಲೇ ಯಾವುದೇ ಖರ್ಚಿಲ್ಲದೆ ಮೊಡವೆಯನ್ನು ಹೇಗೆ ಶಮನ ಮಾಡಬಹುದು ಅನ್ನುವುದರ ಡೀಟೇಲ್ಸ್ ಇಲ್ಲಿದೆ..

ಮೊಡವೆ ಆಗೋದಕ್ಕೆ ಕೆಲವೊಂದು ಕಾರಣಗಳಿವೆ ಒಂದು ಹಾರ್ಮೋನಲ್ ಇಂಬ್ಯಾಲೆನ್ಸ್ (hormonal imbalance)ಆಗಿರಬಹುದು , ನಮ್ಮ ಲೈಫ್ ಸ್ಟೈಲ್ (life style)ಅಂಶಗಳಾಗಿರಬಹುದು ಅದರ ಜೊತೆಗೆ ನಾವು ಬಳಸುವಂತಹ ಕ್ರೀಮ್, ಮೇಕಪ್ ಪ್ರಾಡಕ್ಟ್ ಗಳಿಂದನೂ ಕೂಡ ಮೊಡವೆ ಆಗುತ್ತದೆ ಕೆಲವರಿಗೆ ಬೆವರು ಜಾಸ್ತಿ ಇರೋದ್ರಿಂದ ಕೂಡ ಮೊಡವೆ ಆಗುತ್ತೆ ಮತ್ತೆ ಪಿಸಿಓಡಿ ಆಗಿರಬಹುದು ಥೈರಾಯಿಡ್ ಸಮಸ್ಯೆಯಿಂದ ಕೂಡ ಮೊಡವೆ ಜಾಸ್ತಿ ಆಗುತ್ತದೆ..

ಟೀ ಟ್ರೀ ಆಯಿಲ್ (Tea tree oil)

ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಇನ್ಫ್ಲಮೆಟೆರಿ ಅಂಶ ಹೆಚ್ಚಿರುತ್ತದೆ. ಹಾಗಾಗಿ ಇದು ಮೊಡವೆಗಳನ್ನು ಕಡಿಮೆ ಮಾಡೋದಿಕ್ಕೆ ಸಹಾಯ ಮಾಡುತ್ತೆ ..ಹಾಗೂ ದಿನಕ್ಕೆ ಎರಡು ಬಾರಿ ಟೀ ಟ್ರೀ ಆಯಿಲ್ ಅನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖ ಸುಂದರವಾಗಿರುತ್ತೆ.

ಐಸ್(Ice)

ಸಿಂಪಲ್ ಆದಾಗ ಆ ಜಾಗದ ಮೇಲೆ ಐಸ್ ಕ್ಯೂಬ್ ಇಂದ ರಬ್ ಮಾಡಬೇಕು ಹೀಗೆ ಮಾಡುವುದರಿಂದ ನಮ್ಮ ಪಿಂಪಲ್ ಅಲ್ಲಿ ಆಗಿರುವಂತ ರೆಡ್ನೆಸ್ ಆಗಿರ್ಬಹುದು ಅಥವಾ ಸ್ವೆಲ್ಲಿಂಗ್ ಬೇಗನೆ ಕಡಿಮೆಯಾಗುತ್ತೆ ಈ ಪ್ರಯೋಗವನ್ನು ನಾವು ಪಿಂಪಲ್ನ ಇನಿಷಿಯಲ್ ಸ್ಟೇಜಲ್ಲಿ ಮಾಡಬೇಕು..

ಅಲೋವೆರಾ(Alovera)

ಅಲೋವೆರಾ ಕೂಡ ತುಂಬಾನೇ ಒಳ್ಳೆಯದು ಅದರಲ್ಲೂ ಕೂಡ ಆಂಟಿ ಬ್ಯಾಕ್ಟೀರಿಯಲ್ ಅಂಶ ಹೆಚ್ಚಿರುತ್ತೆ ಹಾಗಾಗಿ ಪಿಂಪಲ್ ಆದಾಗ ನಾವು ಅಲೋವೆರವನ್ನ ಪ್ರತಿದಿನ ಹಚ್ಚುವುದನ್ನು ನಮ್ಮ ಸ್ಕಿನ್ ಕ್ಲಿಯರ್ ಆಗುತ್ತೆ ಪಿಂಪಲ್ ಕಡಿಮೆಯಾಗುತ್ತೆ ಜೊತೆಗೆ ಪಿಂಪಲ್ ಮಾರ್ಕ್ಸ್ ಕೂಡ ಬೇಗನೆ ಕಡಿಮೆಯಾಗುತ್ತೆ..

ಹೆಚ್ಚು ಜನ ಪಿಂಪಲ್ ಆದಾಗ ಟೂತ್ ಪೇಸ್ಟ್ (Tooth paste)ಬೇಕಿಂಗ್ ಸೋಡಾ (Baking soda)ಹಾಗೂ ಲೆಮನ್ ಜ್ಯೂಸನ್ನ ಹಚ್ತಾರೆ ಇದೆಲ್ಲ ಹಚ್ಚೋದ್ರಿಂದ ನಮ್ಮ ಸ್ಕಿನ್ ಒರಟಾಗತ್ತೆ ಜೊತೆಗೆ ಪಿಂಪಲ್ ಮಾರ್ಕ್ಸ್ ಹಾಗೇನೇ ಉಳಿಯುತ್ತೆ.. ಇದೆಲ್ಲ ತಕ್ಷಣಕ್ಕೆ ಪಿಂಪಲ್ ಕಡಿಮೆ ಮಾಡಬಹುದು.. ಆದ್ರೆ ಲಾಂಗ್ ಟರ್ಮ್ ಅಲ್ಲಿ ಅದು ನಿಮಗೆ ನಿಮ್ಮ ಸ್ಕಿನ್ನಿಗೆ ಎಫೆಕ್ಟ್ ಆಗುತ್ತೆ..

Tags: Beautyhome remediesMarkspimplesskin careTips
Previous Post

ಬೆಂಗಳೂರು ಕರಗ; ಎಲ್ಲೆಲ್ಲಿ ಮದ್ಯ ಮಾರಾಟ ನಿಷೇಧ..?

Next Post

Throat pain: ಗಂಟಲು ನೋವಿಗೆ ಇಲ್ಲಿದೆ ತಕ್ಷಣದ ಪರಿಹಾರ

Related Posts

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ
Top Story

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

by ಪ್ರತಿಧ್ವನಿ
May 2, 2026
0

ಅಮೆರಿಕದ ನ್ಯೂಯಾರ್ಕ್ ನಗರ ಮೇಯರ್ ಆಗಿರುವ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ಅವರ ಹೇಳಿಕೆ ಇದೀಗ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಚರ್ಚೆಗೆ...

Read moreDetails
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

May 2, 2026
ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

May 2, 2026
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಸಿಎಂ ಕುರ್ಚಿ ಕಲಹಕ್ಕೆ ಹೊಸ ತಿರುವು: ಖರ್ಗೆಗೂ ಆಸೆ ಎಂದ ಅಶೋಕ್

May 1, 2026
Next Post
Throat pain: ಗಂಟಲು ನೋವಿಗೆ ಇಲ್ಲಿದೆ ತಕ್ಷಣದ ಪರಿಹಾರ

Throat pain: ಗಂಟಲು ನೋವಿಗೆ ಇಲ್ಲಿದೆ ತಕ್ಷಣದ ಪರಿಹಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada