• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Throat pain: ಗಂಟಲು ನೋವಿಗೆ ಇಲ್ಲಿದೆ ತಕ್ಷಣದ ಪರಿಹಾರ

ಪ್ರತಿಧ್ವನಿ by ಪ್ರತಿಧ್ವನಿ
April 21, 2024
in Top Story, ವಿಶೇಷ
0
Throat pain: ಗಂಟಲು ನೋವಿಗೆ ಇಲ್ಲಿದೆ ತಕ್ಷಣದ ಪರಿಹಾರ
Share on WhatsAppShare on FacebookShare on Telegram

ಬೇಸಿಗೆ ಬಂತು ಅಂತ ಹೇಳಿದ್ರೆ ನಾವು ನಮ್ಮ ದೇಹವನ್ನು ತಂಪಾಗಿ ಇಡಲೂ ಸಾಕಷ್ಟು ರೀತಿಯ ತಂಪಿನ ಆಹಾರಗಳನ್ನು ತಿನ್ನುತ್ತೇವೆ..ಜೊತೆಗೆ ಸೌತೆಕಾಯಿ, ಕಲ್ಲಂಗಡಿ ಹಣ್ಣು ಆಗಿರಬಹುದು ಹಾಗೂ ನಾವು ಚಿಯಾ ಸೀಡ್ಸ್ ನ ಕೂಡ ಹೆಚ್ಚಿನ ಮಟ್ಟದಲ್ಲಿ ಬಳಸ್ತೀವಿ.. 

ADVERTISEMENT

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಬೇಸಿಗೆಯಲ್ಲಿ ನಮಗೆ ಏನನ್ನು ಕೂಡ ತಿನ್ನೋದಕ್ಕೆ ಆಗಲ್ಲ ಹೊಟ್ಟೆ ಫುಲ್ ಆಗಿರುತ್ತೆ ಅಥವಾ ಒಂತರಾ ಹೊಟ್ಟೆ ಉಬ್ಬರ ಇದು ಶೆಕೆಗೆ ಅಥವಾ ಬಿಸಿಲಿನ ಶಾಖಕ್ಕೆ ಹೀಗೆ ಆಗುತ್ತೆ.. ಹಾಗಾಗಿ ನಾವು ಲಿಕ್ವಿಡ್ ಐಟಮ್ಸ್ ನ ತಗೋಳ್ತೀವಿ ಮಸ್ಕ್ ಮೆಲನ್ ಜ್ಯೂಸ್, ಎಳನೀರು ಆಗಿರಬಹುದು ಹಾಗು ಫ್ರಿಡ್ಜ್ ವಾಟರ್ ಅನ್ನ ತುಂಬಾನೇ ಯೂಸ್ ಮಾಡ್ತೀವಿ ಇದರಿಂದಾಗಿ ನಮಗೆ ಗಂಟಲು ನೋವು ಕೂಡ ಶುರುವಾಗುತ್ತೆ. ಸೊ ಗಂಟಲು ನೋವು ಬಂದಾಗ ತಕ್ಷಣಕ್ಕೆ ಯಾರು ಕೂಡ ಹಾಸ್ಪಿಟಲ್ ಗೆ ಹೋಗಲ್ಲ ಮನೆಯಲ್ಲೇ ಯಾವ ರೀತಿಯ ಮದ್ದನ್ನ ಮಾಡಬಹುದು ಅನ್ನೋದರ ಬಗ್ಗೆ ಇಲ್ಲಿದೆ..

ಕಲ್ಲುಪ್ಪು,ಕಪ್ಪು ಮೆಣಸು ,ಬೆಳ್ಳುಳ್ಳಿ

ಎರಡು ಕಾಳು ಕಲ್ಲುಪ್ಪು, ಮೂರು ಕಪ್ಪು ಮೆಣಸು, ಹಾಗೂ ಒಂದು ಎಸಳು ಬೆಳ್ಳುಳ್ಳಿ ಈ ಮೂರನ್ನು ಚೆನ್ನಾಗಿ ಜಗಿದು ರಸವನ್ನ ನುಂಗೋದ್ರಿಂದ ಬೇಗನೆ ಕೆಮ್ಮು, ಗಂಟಲು ನೋವು ,ಹಾಗೂ ಶೀತ ನಿವಾರಣೆ ಆಗುತ್ತೆ.. ಹಿಂದಿನ ಕಾಲದಲ್ಲಿ ನಮ್ಮ ಅಜ್ಜ ಅಜ್ಜಿಯಂದಿರು ಈ ಟಿಪ್ಪನ್ನ ಟ್ರೈ ಮಾಡ್ತಾ ಇದ್ರು, ಬೇಗನೆ ವಾಸಿಯಾಗುತ್ತೆ ಜೊತೆಗೆ ಈ ಮೂರು ಪದಾರ್ಥದಲ್ಲಿ ಉಷ್ಣಾಂಶ ಇರೋದ್ರಿಂದ  ನಮ್ಮ ತಂಪು ಬಾಡಿಯನ್ನು ತಕ್ಕಮಟ್ಟಿಗೆ ಹೀಟ್ ಮಾಡುತ್ತದೆ..

ಶುಂಠಿ ಕಷಾಯ 

ಇದು ಪ್ರತಿಯೊಬ್ಬರಿಗೂ ಗೊತ್ತಿರುವಂಥ ಒಂದು ರೆಮಿಡಿ.. ಒಂದು ಲೋಟ ನೀರಿಗೆ ಸ್ವಲ್ಪ ಶುಂಠಿಯನ್ನು ಹಾಕಿ ಅದಕ್ಕೆ ಸ್ವಲ್ಪ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಆ ನೀರನ್ನ ಅಥವಾ ಆ ಕಷಾಯವನ್ನು ಕುಡಿಯುವುದರಿಂದ ನೆಗಡಿ ಗಂಟಲು ನೋವು ಬೇಗನೆ ಕಡಿಮೆಯಾಗುತ್ತೆ..

ದೊಡ್ಡಪತ್ರೆ ಎಲೆ

 ದೊಡ್ಡಪತ್ರೆ ಎಲೆ ಥ್ರೋಟ್ ಇನ್ಫೆಕ್ಷನ್ ಆದ್ರೆ ಬೇಗನೆ ನಿವಾರಣೆ ಮಾಡುತ್ತೆ..ಆ ದೊಡ್ಡಪತ್ರೆ ಎಲೆಯನ್ನು ನೀವು ಹಾಗೇನೇ ತಿನ್ನಬಹುದು..ಇಲ್ಲ ಅಂತ ಹೇಳಿದ್ರೆ ಒಂದು ಲೋಟ ನೀರಿಗೆ ಒಂದೆರಡು ದೊಡ್ಡಪತ್ರೆ ಎಲೆ ಸ್ವಲ್ಪ ತುಳಸಿ ಹಾಗೂ ಪುದಿನ ಎಲೆಗಳನ್ನ ಹಾಕಿ ಚೆನ್ನಾಗಿ ಕುದಿಸಿ ಆ ಕಷಾಯವನ್ನು ಕುಡಿಯುವುದರಿಂದ ಬೇಗನೆ ಕೆಮ್ಮು ನಿವಾರಣೆ ಆಗುತ್ತೆ..ಮಕ್ಕಳಿಗೆ ಕೊಡಿಸಬೇಕು ಅಂತ ಹೇಳಿದ್ರೆ ಸ್ವಲ್ಪ ಜೇನುತುಪ್ಪವನ್ನು ಕೂಡ ಮಿಕ್ಸ್ ಮಾಡಿ ಕೊಡಿಸಬಹುದು..

ಕಪ್ಪು ಮೆಣಸಿನ ಪುಡಿ ಹಾಗೂ ಜೇನುತುಪ್ಪ 

ಇದೆರಡು ನಮ್ಮ ದೇಹದ ಉಷ್ಣತೆಯನ್ನು ಜಾಸ್ತಿ ಮಾಡುತ್ತೆ ಮಕ್ಕಳಿಗೆ ಕೆಮ್ಮು ಅಥವಾ ಗಂಟಲು ನೋವು ಶುರುವಾದಾಗ ಈ ಪುಡಿಯನ್ನು ಸ್ವಲ್ಪ ಜೇನುತುಪ್ಪಕ್ಕೆ ಮಿಕ್ಸ್ ಮಾಡಿ ದಿನಕ್ಕೆ ಎರಡು ಬಾರಿ ಕೊಡೋದ್ರಿಂದ ಗಂಟಲು ನೋವು ಬೇಗನೆ ನಿವಾರಣೆ ಆಗುತ್ತೆ..

ಬೇಸಿಗೆ ಬಂತು ಅಂತ ಹೇಳಿ ನಿಮ್ಮ ದೇಹವನ್ನು ಪೂರ್ತಿ ತಂಪಾಗಿ ಇಡುವುದಕ್ಕೂ ನೋಡಬೇಡಿ ಇಂಥ ಸಂದರ್ಭದಲ್ಲಿ ಕೂಡ ಶೀತ ಕೆಮ್ಮು ನೆಗಡಿ ಜಾಸ್ತಿ ಆಗ್ತಾ ಇದೆ ಜೊತೆಗೆ ಗಂಟಲು ನೋವು ಕೂಡ ಹೆಚ್ಚಿನ ಮಟ್ಟದಲ್ಲಿ ಕಾಡ್ತಾ ಇದೆ ಹಾಗಾಗಿ ನಿಮ್ಮ ದೇಹದ ಆರೋಗ್ಯದ ಬಗ್ಗೆ ನೀವೇ ಕಾಳಜಿ ವಹಿಸಿ..

Tags: careHealthInfectionLifePeopleremedyThroat
Previous Post

Skin care: ಮೊಡವೆಗಳಿಗೆ ಶಾಶ್ವತ ಪರಿಹಾರ,ಇಲ್ಲಿದೆ ಸರಳ ಮದ್ದು!

Next Post

ಮೋದಿಯವರ ಖಾಲಿ ಚೊಂಬು ದೇವೇಗೌಡರಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ದು ಹೇಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

Related Posts

The Controversy Surrounding the NICE Project: A Brief Overview
Top Story

ನೈಸ್ ಯೋಜನೆ ಸುತ್ತಲಿನ ವಿವಾದ: ಒಂದು ಸಂಕ್ಷಿಪ್ತ ಕಿರುನೋಟ | NICE

by ಪ್ರತಿಧ್ವನಿ
September 29, 2026
0

ಬೆಂಗಳೂರು: ಮೂರು ದಶಕಗಳ ಹಿಂದೆ ರೂಪುಗೊಂಡ ನೈಸ್‌ (NICE) ರಸ್ತೆ ಯೋಜನೆ, ಕರ್ನಾಟಕದ (Karnataka) ಮೂಲಸೌಕರ್ಯ ಅಭಿವೃದ್ಧಿಯ ಇತಿಹಾಸದಲ್ಲೇ ಅತ್ಯಂತ ಚರ್ಚೆಗೆ ಈಡಾದ ಯೋಜನೆಗಳಲ್ಲಿ ಒಂದು. ಬೆಂಗಳೂರು...

Read moreDetails
Parents sell their one-month-old infant to buy gold jewelry and a smartphone

SHOCKING : ಚಿನ್ನಾಭರಣ, ಸ್ಮಾರ್ಟ್‌ಫೋನ್‌ ಖರೀದಿಸಿಲು 1 ತಿಂಗಳ ಹಸುಗೂಸನ್ನೇ ಮಾರಿದ ಹೆತ್ತವರು.!

September 29, 2026
Gyanesh Kumar is a puppet of the Centre Mallikarjun Kharge

ಜ್ಞಾನೇಶ್ ಕುಮಾರ್ ಕೇಂದ್ರದ ಕೈಗೊಂಬೆ, ತಕ್ಷಣ ರಾಜೀನಾಮೆ ನೀಡಲಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | Mallikarjun Kharge

September 29, 2026
Centre approves 1,650 new MBBS seats in Karnataka

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಕರ್ನಾಟಕದಲ್ಲಿ ಹೊಸ 1,650 ಹೊಸ MBBS ಸೀಟುಗಳಿಗೆ ಕೇಂದ್ರ ಅನುಮೋದನೆ | MBBS

September 29, 2026
How to change the mobile number linked to FASTag

`ಫಾಸ್ಟ್‌ ಟ್ಯಾಗ್’ ಜೊತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ | FASTag

September 29, 2026
Next Post
ಮೋದಿಯವರ ಖಾಲಿ ಚೊಂಬು ದೇವೇಗೌಡರಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ದು ಹೇಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ಮೋದಿಯವರ ಖಾಲಿ ಚೊಂಬು ದೇವೇಗೌಡರಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ದು ಹೇಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada