• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತೆರೆಗೆ ಬರಲು ಸಜ್ಜಾದ UI ! ಉಪ್ಪಿ ನಿರ್ದೇಶನದ ಯುಐ ಸೆಪ್ಟೆಂಬರ್ ನಲ್ಲಿ ರಿಲೀಸ್ ?! 

ಪ್ರತಿಧ್ವನಿ by ಪ್ರತಿಧ್ವನಿ
July 29, 2024
in Top Story, ಇದೀಗ, ಸಿನಿಮಾ
0
ತೆರೆಗೆ ಬರಲು ಸಜ್ಜಾದ UI ! ಉಪ್ಪಿ ನಿರ್ದೇಶನದ ಯುಐ ಸೆಪ್ಟೆಂಬರ್ ನಲ್ಲಿ ರಿಲೀಸ್ ?! 
Share on WhatsAppShare on FacebookShare on Telegram

ರಿಯಲ್ ಸ್ಟಾರ್ ಉಪ್ಪಿ (Real star Upendra) ನಿರ್ದೇಶನದ ಯುಐ (UI) ಸಿನಿಮಾ ಬಹುತೇಕ ಪೂರ್ಣಗೊಂಡಿದ್ದು, ಆದಷ್ಟು ಬೇಗ ತೆರೆಗೆ ತರುವ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಚಿತ್ರತಂಡದಿಂದ ಲಭ್ಯವಾಗಿದೆ.

ADVERTISEMENT

ಉಪ್ಪಿ 2 ಸಿನಿಮಾ ನಂತರ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಮಾಡುತ್ತಿರುವ ಚಿತ್ರ ಎಂಬ ಕಾರಣಕ್ಕೆ ಈ ಸಿನಿಮಾ ಮೇಲೆ ದೊಡ್ಡ ಹೈಪ್ (Hype) ಕ್ರಿಯೇಟ್ ಆಗಿದೆ ಈಗಾಗಲೇ ಟೀಸರ್ (Teaser) ಮೂಲಕ ಉಪ್ಪಿ, ಜನರ ತಲೆಗೆ ಹುಳ ಬಿಟ್ಟಿದ್ದಾರೆ.

ಸಿನಿಮಾದಲ್ಲಿ ಹೆಚ್ಚಿನ ಭಾಗ ವಿ ಎಸ್ ಎಕ್ಸ್ (VFX) ಕೆಲಸ ಇದ್ದಿದ್ದರಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊಂಚ ವಿಳಂಬವಾಗಿತ್ತು. ಇದೀಗ ಸಂಪೂರ್ಣ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕಂಪ್ಲೀಟ್ ಆಗಿದ್ದು, ಇದೇ ಸೆಪ್ಟೆಂಬರ್ 12ರಂದು ಸಿನಿಮಾವನ್ನು ತೆರೆಗೆ ತರಲು ರಿಯಲ್ ಸ್ಟಾರ್ ಸಚ್ಚಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

Tags: ಉಪ್ಪಿ 2ಉಪ್ಪಿ ನಿರ್ದೇಶನಕನ್ನಡ ಸಿನಿಮಾಯುಐ ಸಿನಿಮಾರಿಯಲ್ ಸ್ಟಾರ್ ಉಪೇಂದ್ರ
Previous Post

ದೋಣಿಯಲ್ಲಿ ತೆರಳಿ ವಿದ್ಯುತ್‌ ಲೈನ್‌ ದುರಸ್ಥಿಪಡಿಸಿದ ಲೈನ್‌ ಮ್ಯಾನ್‌ ಗೆ ವ್ಯಾಪಕ ಮೆಚ್ಚುಗೆ..!!

Next Post

ರಾಷ್ಟೀಯ ಪ್ರಾಣಿಯನ್ನು ಸಂರಕ್ಷಿಸೋಣ, ರಾಷ್ಟ್ರೀಯತೆಯನ್ನು ಉಳಿಸೋಣ. ವಿಶ್ವ ಹುಲಿ ದಿನದ ಶುಭಾಶಯಗಳು..

Related Posts

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ
ಸಿನಿಮಾ

ಸರ್ಜಾ–ದರ್ಶನ್ ಕುಟುಂಬಗಳ ನಡುವೆ ಬಿರುಕು? ಧ್ರುವ ಸರ್ಜಾ ಸ್ಪಷ್ಟನೆಗೆ ತೆರೆಬಿದ್ದ ವದಂತಿಗಳು

by ಪ್ರತಿಧ್ವನಿ
April 25, 2026
0

ಕನ್ನಡ ಚಿತ್ರರಂಗದ ಎರಡು ಪ್ರಮುಖ ಕುಟುಂಬಗಳಾದ ದರ್ಶನ್ ತೂಗುದೀಪ ಮತ್ತು ಅರ್ಜುನ್ ಸರ್ಜಾ ಅವರ ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ...

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post
ರಾಷ್ಟೀಯ ಪ್ರಾಣಿಯನ್ನು ಸಂರಕ್ಷಿಸೋಣ, ರಾಷ್ಟ್ರೀಯತೆಯನ್ನು ಉಳಿಸೋಣ. ವಿಶ್ವ ಹುಲಿ ದಿನದ ಶುಭಾಶಯಗಳು..

ರಾಷ್ಟೀಯ ಪ್ರಾಣಿಯನ್ನು ಸಂರಕ್ಷಿಸೋಣ, ರಾಷ್ಟ್ರೀಯತೆಯನ್ನು ಉಳಿಸೋಣ. ವಿಶ್ವ ಹುಲಿ ದಿನದ ಶುಭಾಶಯಗಳು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!