ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ವಿರುದ್ದ ನಡೆಯುತ್ತಿರುವ T-20 ವಿಶ್ವಕಪ್ ಪಂದ್ಯಕ್ಕೆ ವರುಣ ದೇವ ಅವಕೃಪೆ ತೋರಿದ್ದಾನೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೆ.ಎಲ್,ರಾಹುಲ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕಗಳ ಫಲವಾಗಿ 6 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 184 ರನ್ ಗಳಿಸಿದೆ.
ಗುರಿ ಬೆನ್ನಟ್ಟಿದ ಬಾಂಗ್ಲಾದೇಶವು ಆರಂಭಿಕ ಲಿಟನ್ ದಾಸ್ ಸ್ಪಟೋಕ ಅರ್ಧಶತಕದ ಫಲವಾಗಿ 7 ಓವರ್ಗಳಲ್ಲಿ ವಿಕೆಟ್ ಬಷ್ಟವಿಲ್ಲದೆ 66 ರನ್ಗಳನ್ನು ಗಳಿಸಿದೆ.






