• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಹುಡುಗ ದುಶ್ಚಟಗಳ ದಾಸನಾಗಿದ್ದಕ್ಕೆ ಮದುವೆಯಾಗಲು ಯುವತಿ ನಿರಾಕರಿಸಿರುವ ಮಾಹಿತಿ..

ಪ್ರತಿಧ್ವನಿ by ಪ್ರತಿಧ್ವನಿ
May 20, 2026
in Top Story, ಇದೀಗ, ಕರ್ನಾಟಕ
0
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!
Share on WhatsAppShare on FacebookShare on Telegram

ಬೆಂಗಳೂರು : ಹುಡುಗಿ ಕೈಕೊಟ್ಟಿದ್ದಕ್ಕೆ ಪಾಗಲ್‌ ಪ್ರೇಮಿ ಸೋಮಶೇಖರ್‌ ಎಂಬವವನು ಹೈಟೆನ್ಷನ್ ಕಂಬ ಹತ್ತಿರುವ ಘಟನೆ ನಗರದ ಹೊರವಲಯದ ಆನೇಕಲ್ ಬಳಿಯ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.

ADVERTISEMENT
YouTube player

ಕಳೆದ ಮೂರು ವರ್ಷಗಳಿಂದ ಸೋಮಶೇಖರ್ ಯುವತಿಯನ್ನ ಪ್ರೀತಿಸುತ್ತಿದ್ದ. ಇತ್ತೀಚಿಗಷ್ಠೆ ಯುವತಿ ಮದುವೆಗೆ ನಿರಾಕರಣೆ ಮಾಡಿದ್ದಳು, ಅಲ್ಲದೆ ಲವ್ ಬ್ರೇಕಪ್ ಮಾಡಿಕೊಳ್ಳಲು ಮುಂದಾಗಿದ್ದಳು. ಬಳಿಕ ಯುವತಿ ಮನೆಯ ಸೀಟ್ ಹೊಡೆದು ದಾಂಧಲೆ ಮಾಡಿದ ಯುವಕ.  ಬಳಿಕ ಸೋಮಶೇಖರ್ ಯುವತಿಯ ಮನೆಯ ಶೀಟ್ ಒಡೆದು ಗಲಾಟೆ ಮಾಡಿದ್ದಾನೆ.

ಇನ್ನೂ ಹುಡುಗಿಯ ಬ್ರೇಕಪ್‌ ಮಾತುಕೇಳಿ ಮನನೊಂದಿರುವ ಸೋಮಶೇಕರ್ ಮನೆಯ ಸಮೀಪದ ಹೈಟೆನ್ಷನ್ ಕಂಬ ಹತ್ತಿ ಹುಡುಗಿ ಬರುವವರೆಗೂ ಕಂಬದಿಂದ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದನು.

ಇದನ್ನೂ ಓದಿ :

ಇನ್ನೂ ಘಟನೆ ತಿಳಿದು ಸ್ಥಳಕ್ಕೆ ಆನೇಕಲ್ ಪೊಲೀಸರು ದೌಡಾಯಿಸಿದ್ದಾರೆ. ಆದರೆ ಕಂಬದಿಂದ ಕೆಳಗಿಳಿಯುವಂತೆ ಪೊಲೀಸರು ಮನವೊಲಿಸಿದರು ಕೆಳಗಿಳಿಯದ ಭೂಪ ಹುಡುಗಿ ಬೇಕೆ ಬೇಕು ಎಂದು ಹಠಹಿಡಿದಿದ್ದ. ಇಷ್ಟೇ ಅಲ್ಲದೆ ಅಗ್ನಿಶಾಮಕ ದಳದ ತಂಡವು ಸ್ಥಳಕ್ಕಾಗಮಿಸಿತ್ತು, ಆದರೂ ಯುವಕ ತನ್ನದೇ ಮೊಂಡುತನ ಮುಂದುವರೆಸಿದ್ದನು. ಬಳಿಕ ಸುರಕ್ಷಿತವಾಗಿ ಆತನನ್ನು ಕೆಳಗಿಳಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.  ಪ್ರೇಮಿ ಸೋಮಶೇಖರ್‌ನ ಈ ಹುಚ್ಚಾಟವನ್ನು ನೋಡಲು ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು.

ಮೂಲಗಳ ಪ್ರಕಾರ ಸೋಮಶೇಖರ್‌ ದುಶ್ಚಟಗಳ ದಾಸನಾಗಿದ್ದ, ಮದ್ಯ ಹಾಗೂ ಗಾಂಜಾಗಳಿಗೆ ಅಂಟಿಕೊಂಡಿದ್ದ. ಹೀಗಾಗಿ ಇದರಿಂದ ಬೇಸತ್ತಿದ್ದ ಯುವತಿ ನೇರವಾಗಿ ಪ್ರಿಯತಮನಿಗೆ ಮದುವೆಗೆ ಒಪ್ಪುವುದಿಲ್ಲ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡು ಗಲಾಟೆ ಮಾಡಿ, ಹುಡುಗಿ ಮನೆ ಎದುರಿನ ಹೈಟೆನ್ಷನ್‌ ಕಂಬ ಹತ್ತಿ ರಂಪಾಟ ಮಾಡಿದ್ದನು.

Tags: Anekal Crime newsBenglore newsdrinksdrugsHi tention Polelovelove breakupLover BoyLover GirlPratidhvani
Previous Post

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

Next Post

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

Related Posts

ನಾಸಾದಿಂದ ಮಹತ್ವದ ಎಚ್ಚರಿಕೆ:ಭೂಮಿಗೆ ಅಪ್ಪಳಿಸಲಿದೆ ಸೌರ ಬಿರುಗಾಳಿ!
Top Story

ನಾಸಾದಿಂದ ಮಹತ್ವದ ಎಚ್ಚರಿಕೆ:ಭೂಮಿಗೆ ಅಪ್ಪಳಿಸಲಿದೆ ಸೌರ ಬಿರುಗಾಳಿ!

by ಪ್ರತಿಧ್ವನಿ
June 8, 2026
0

ಸೂರ್ಯನ ಮೇಲ್ಮೈಯಲ್ಲಿ ಸಂಭವಿಸಿರುವ ಪ್ರಬಲ ಸ್ಫೋಟದ ಪರಿಣಾಮವಾಗಿ ಭೂಮಿಯತ್ತ ಸೌರ ಕಣಗಳ ಪ್ರವಾಹ ವೇಗವಾಗಿ ಸಾಗುತ್ತಿದ್ದು, ಭೂಕಾಂತೀಯ ಬಿರುಗಾಳಿ ಉಂಟಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ...

Read moreDetails
“ಮತ್ತೊಬ್ಬ ಡಿಕೆ ಶಿವಕುಮಾರ್ ಸೃಷ್ಟಿಸಲು ಬಿಜೆಪಿ-ಜೆಡಿಎಸ್‌ಗೆ ಸಾಧ್ಯವಿಲ್ಲ”; ಕನಕಪುರದಲ್ಲಿ ಸಿಎಂ ಸವಾಲು

“ಮತ್ತೊಬ್ಬ ಡಿಕೆ ಶಿವಕುಮಾರ್ ಸೃಷ್ಟಿಸಲು ಬಿಜೆಪಿ-ಜೆಡಿಎಸ್‌ಗೆ ಸಾಧ್ಯವಿಲ್ಲ”; ಕನಕಪುರದಲ್ಲಿ ಸಿಎಂ ಸವಾಲು

June 8, 2026
“2028ರಲ್ಲೂ ಜನಸೇವೆ ಮಾಡುವ ಅವಕಾಶ ನೀಡಿ”; ಕನಕಪುರ ಜನರ ಮುಂದೆ ಸಿಎಂ ಡಿಕೆ ಶಿವಕುಮಾರ್ ಮನವಿ

“2028ರಲ್ಲೂ ಜನಸೇವೆ ಮಾಡುವ ಅವಕಾಶ ನೀಡಿ”; ಕನಕಪುರ ಜನರ ಮುಂದೆ ಸಿಎಂ ಡಿಕೆ ಶಿವಕುಮಾರ್ ಮನವಿ

June 8, 2026
ಜೈಲಿನಲ್ಲಿ ನಟ ದರ್ಶನ್‌ ಆರೋಗ್ಯ ಕ್ಷೀಣವೇ? ವೈರಲ್ ಫೋಟೋ ನೋಡಿ ಅಭಿಮಾನಿಗಳ ಆತಂಕ

ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆಗೆ ಕ್ಷಣಗಣನೆ; ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ

June 8, 2026
ಡಿಜಿಟಲ್‌ ಯುಗದಲ್ಲಿ ಯುವ ಜನಾಂಗದ ತಲ್ಲಣಗಳು

ಡಿಜಿಟಲ್‌ ಯುಗದಲ್ಲಿ ಯುವ ಜನಾಂಗದ ತಲ್ಲಣಗಳು

June 8, 2026
Next Post
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada