ಏಪ್ರಿಲ್ 9 ರಂದು, ರಾಹುಲ್ ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ದೇಶದಲ್ಲಿ ವ್ಯಾಕ್ಸಿನೇಷನ್ ಚಾಲನೆಯ ನಿಧಾನಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಶೇ.೧ ಜನಸಂಖ್ಯೆಗೂ ಲಸಿಕೆ ತಲುಪಿಲ್ಲ. ಆದ್ದರಿಂದ ವಿದೇಶಗಳಲ್ಲಿ ತಯಾರಾದ ಲಸಿಕೆಗಳನ್ನೂ ಸರ್ಕಾರಿ ಮಾರ್ಗದರ್ಶಿ ಸೂತ್ರಗಳಿಗನುಗುಣವಾಗಿ ಪರೀಕ್ಷಿಸಿ ಆಮದು ಮಾಡಬೇಕು ಎಂದಿದ್ದರು.
ರಾಹುಲ್ ಗಾಂಧಿ ನೀಡಿದ ಸಲಹೆಗೆ ಯಥಾಪ್ರಕಾರ ಬಿಜೆಪಿಯ ರವಿಶಂಕರ್ ಪ್ರಸಾದ್ ಮತ್ತು ಸ್ಮೃತಿ ಇರಾನಿ ರಾಹುಲ್ ಗಾಂಧಿ ಮೇಲೆ ಮಾತಿನ ದಾಳಿ ಮಾಡಿ ಈ ಅರೆಕಾಲಿಕ ರಾಜಕಾರಣಿ ಈಗ ಲಾಬ್ಬಿಯಿಸ್ಟ್ ಆಗಿದ್ದಾರೆ ಎಂದು ಗೇಲಿ ಮಾಡಿದ್ದರು.
ಇದಾದ ನಾಲ್ಕೇ ದಿನಕ್ಕೆ ಮೋದಿ ಯುಎಸ್, ಯುರೋಪ್, ಯುಕೆ, ಜಪಾನ್ ಅಥವಾ ಡಬ್ಲ್ಯುಎಚ್ಒ ಈ ಎಲ್ಲಾ ದೇಶದಿಂದ ತಯಾರಿಸಿದ ಎಲ್ಲಾ ಲಸಿಕೆಗಳನ್ನು ಭಾರತದಲ್ಲಿ ತುರ್ತು ಬಳಕೆಯ ಅನುಮೋದನೆ ನೀಡಬಹುದು ಎಂದು ಕೇಂದ್ರ ಮಂಗಳವಾರ ನಿರ್ಧರಿಸಿ ಈ ಲಸಿಕೆಗಳ ಆಮದಿಗೆ ಆಜ್ಞೆ ಮಾಡಿದ್ದಾರೆ!. ಈಗ ಈ ಬಿಜೆಪಿಯ ರವಿಶಂಕರ ಪ್ರಸಾದ್ ಮತ್ತು ಸ್ಮೃತಿ ಇರಾನಿ ಪ್ರತಿಕ್ರಿಯೆ ಏನು ಎಂದು ಗೊತಾಗಿಲ್ಲ.
ಕರೊನದಂತಹ ಕೆಟ್ಟ ಪರಿಸ್ಥಿತಿಯಲ್ಲಿ ಲಸಿಕೆಯನ್ನು ತಯಾರಿಸಿ ಬೇರೆ ಬೇರೆ ದೇಶಗಳಿಗೆ ವಿತರಣೆ ಮಾಡಿದ್ದು ಮೋದಿ ಸರ್ಕಾರ. ಆದರೆ ಈಗ ಕರೊನ ಎರಡನೇ ಅಲೆ ಇಡೀ ದೇಶವನ್ನೆ ಆಕ್ರಮಿಸುತ್ತಿದೆ ಆದರೆ ಈಗ ನಮಗೆ ಲಸಿಕೆ ಇಲ್ಲದಂತಾಗಿದೆ. ಭಾರತದ ಮೂಲ ಲಸಿಕಾ ಕಾಳಜಿಯನ್ನು ಪರಿಹರಿಸದೆ ಇತರ ದೇಶಗಳಿಗೆ ಸಹಾಯವನ್ನು ನೀಡಿದ್ದಕ್ಕಾಗಿ ಮೋದಿ ಈಗ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಕಳೆದ ವರ್ಷ ಎಲ್ಲರಿಗಿಂತ ಮೊದಲು ರಾಹುಲ್ ಗಾಂಧಿ ಕೊರೋನಾದ ಅಪಾಯದ ಬಗ್ಗೆ ಎಚ್ಚರಿಸಿದಾಗ ಇದೆ ಆಡಳಿತ ಸರ್ಕಾರವಾದ ಬಿಜೆಪಿ ರಾಹುಲ್ ಗಾಂಧಿಯ ಮೇಲೆ ಮುಗಿ ಬಿದ್ದಿದ್ದನ್ನು ನಾವು ನೋಡಬಹುದು. ಅಷ್ಟೇ ಅಲ್ಲದೆ ಫೆಬ್ರುವರಿ 21 ರಂದು ಕರೊನ ಸೋಲಿಸಿದ ಧೀರ ಎಂದು ಮೋದಿಯವರಿಗೆ ಕೃತಜ್ಞತೆ ಸಲ್ಲಿಸುವ ನಿರ್ಣಯವನ್ನು ಬಿಜೆಪಿ ಅಂಗೀಕರಿಸಿತ್ತು.
ದೇಶ ಪ್ರಧಾನಿ ಚೌಕಿದಾರ ಮೋದಿ “ಭಾರತ ೧೮% ಜನಸಂಖ್ಯೆ ಹೊಂದಿದ್ದರೂ ನಾವು ಈ ಮಹಾಮಾರಿಯ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಅಷ್ಟೇ ಅಲ್ಲ ಇದರ ವಿರುದ್ಧ ಹೋರಾಡಲು ಜಗತ್ತಿಗೇ ಸಹಾಯ ಮಾಡಿದ್ದೇವೆ ಎಂದು ದಾವೋಸ್ ನ World Economic Forumನ ಸಮಾವೇಶದಲ್ಲಿ ಜನವರಿ 28ರಂದು ಘೋಷಿಸಿಕೊಂಡಿತ್ತು.
ಈ ಕರೊನ ವಿಷಯದಲ್ಲಿ ಮಾತ್ರ ಅಲ್ಲ ದೇಶದ ಯಾವುದೇ ವಿಚಾರದಲ್ಲೂ ಮೋದಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿರುವ ಪುರಾವೆ ಇಲ್ಲ
ವಿದೇಶಗಳಲ್ಲಿ ತಯಾರಾದ ಲಸಿಕೆಗಳನ್ನು ತರಿಸಿ ಭಾರತದ ಪ್ರಜೆಗಳಿಗೆ ಲಸಿಕೆ ನೀಡುವುದಕ್ಕೆ ಏರ್ಪಾಟು ಮಾಡಬೇಕು ಎಂಬ ರಾಹುಲ್ ಗಾಂಧಿ ಸಲಹೆ ನೀಡಿದ ನಾಲ್ಕೇ ದಿನಗಳಲ್ಲಿ ಮೋದಿ ಸರ್ಕಾರ ಈ ಲಸಿಕೆಗಳ ಆಮದಿಗೆ ವ್ಯವಸ್ಥೆ ಮಾಡಿದೆ.