ದೆಹಲಿಯ ಜಹಾಂಗೀರ್ಪುರಿ ಪ್ರದೇಶದಲ್ಲಿ ತೆರವು ಕಾರ್ಯಾಚರನೆ ಮುಗಿದ ಬೆನ್ನಲ್ಲೇ ಶಹೀನ್ಭಾಗ್ನಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ.
ತೆರವು ಕಾರ್ಯಾಚರಣೆಗೆ ಮುಂದಾದ ಅಧಿಕಾರಿಗಳು ಹಾಗೂ ಜೆಸಿಬಿಗೆ ಅಡ್ಡಲಾಗು ಕುಳಿತ ಪ್ರತಿಭಟನಕಾರರನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದರು. ಮಹಿಳೆಯರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜೆಸಿಬಿಗೆ ಅಡ್ಡಲಾಗಿ ಮಲಗಿದ್ದರು ಆದರೆ, ಯವುದಕ್ಕು ಜಗ್ಗದ ಅಧಿಕಾರಿಗಳು ತಕ್ಷಣವೇ ಗುಂಪನ್ನು ಚದುರಿಸಿದ್ದರು.