ಎಸ್ಸಿ ಆಂತರಿಕ ಮೀಸಲಾತಿ ಅನುಷ್ಠಾನಕ್ಕಾಗಿ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ರಾಜ್ಯದ ಪ್ರಮುಖ ದಲಿತ ನಾಯಕರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ವರದಿಯಾಗಿದೆ.
MRHS ರಾಜ್ಯ ನಾಯಕರಾದ ರಾಯಚೂರು ಮೂಲದ ಅಂಬಣ್ಣ ಅರೋಲಿಕರ್, ಡಿಎಸ್ಎಸ್ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಬಿಎಸ್‌ಪಿ ಮಾಜಿ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಸೇರಿದಂತೆ ಹಲವು ದಲಿತ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ.
ಕಾಂಗ್ರೆಸ್ ಸೇರಲಿರುವ ನಾಯಕರ ಪಟ್ಟಿ
1. ಅಂಬಣ್ಣ ಅರೋಲಿಕರ್ (ರಾಯಚೂರು)
MRHS ರಾಜ್ಯ ನಾಯಕ
2. ಹೆಣ್ಣೂರು ಶ್ರೀನಿವಾಸ್
(ಬೆಂಗಳೂರು) ಡಿಎಸ್ಎಸ್ ರಾಜ್ಯ ಸಂಚಾಲಕ
3. ಮಾರೀಶ್ ನಾಗಣ್ಣನವರ್
(ಧಾರವಾಡ) ಡಿಎಸ್ಎಸ್ ರಾಜ್ಯ ನಾಯಕ
4. ಸನ್ನಾ ಮರೆನ್ನಾ
(ವಿಜಯನಗರ) ಅಲೆಮಾರಿ ಸಮುದಾಯ ರಾಜ್ಯ ಮುಖಂಡ
5. ವೆಂಕಟೇಶ ಆಲೂರ್
(ಯಾದಗಿರಿ) ಮಾದಿಗ ದಂಡೋರ ರಾಜ್ಯ ನಾಯಕ
6. ಎ. ನರಸಿಂಹಮೂರ್ತಿ
(ತುಮಕೂರು) ಎಸ್ಸಿ ಸ್ಲಂ ನಿವಾಸಿಗಳ ರಾಜ್ಯ ಸಂಚಾಲಕ ಜನಾಂದೋಲನ ಸಂಚಾಲಕ.
7. ಬಿ. ಮರಿಸ್ವಾಮಿ ಕೊಟ್ಟೂರು
(ವಿಜಯನಗರ) ಡಿಎಸ್ಎಸ್ ರಾಜ್ಯ ನಾಯಕ
8. ಮುರಳೀಧರ ಮೇಲಿನಮನಿ
(ಕೊಪ್ಪಳ) ಮಾದಿಗ ಜಿಲ್ಲಾ ಯುವ ಮುಖಂಡ
9. ಹಟವಾದಿ ಲಕ್ಷ್ಮಣ
(ಬೆಂಗಳೂರು) ಮಾದಿಗ ಜಿಲ್ಲಾ ಯುವ ಮುಖಂಡ
10. ವಿಜಯಕುಮಾರ್
(ಬೀದರ್) ಮಾದಿಗ ದಂಡೋರ ಯುವ ಮುಖಂಡ
11. ತಿಮ್ಮಪ್ಪ ಆಲ್ಕೂರು
(ರಾಯಚೂರು) MRHS ಜಿಲ್ಲಾ ನಾಯಕ
12. ರಾಜಣ್ಣ
(ಚಿತ್ರದುರ್ಗ) MRHS ಜಿಲ್ಲಾ ನಾಯಕ
13.ಉಡುಚಪ್ಪ ಯಲ್ಲಪ್ಪ ಮಾಳಗಿ
(ಹಾವೇರಿ)
14. ಮುನಿಕೃಷ್ಣಯ್ಯ
(ಬೆಂಗಳೂರು) ಆದಿಜಾಂಬವ ಜನಸಂಘದ ರಾಜ್ಯ ನಾಯಕ
15. ಯಲ್ಲಪ್ಪ ಗೊರಮಗೊಳ್ಳ
(ಬೆಳಗಾವಿ) ಡಿಎಸ್ಎಸ್ ಜಿಲ್ಲಾ ನಾಯಕ
16. ಮಾರುತಿ ಸಿದ್ದಪ್ಪ ರಂಗಾಪುರಿ
(ಬೆಳಗಾವಿ) ಮಾದಿಗ ಜಿಲ್ಲಾ ನಾಯಕ
ಬಲ ನಾಯಕರು
1. ಬಿ.ಗೋಪಾಲ್
(ಬೆಂಗಳೂರು) ಮಾಜಿ ರಾಜ್ಯ ಬಿಎಸ್ಪಿ ಅಧ್ಯಕ್ಷ ಮತ್ತು ಹಿರಿಯ ರಾಜ್ಯ ದಲಿತ ನಾಯಕ.
2. ಎ.ಡಿ.ಈಶ್ವರಪ್ಪ
(ದಾವಣಗೆರೆ) ಜಿಲ್ಲಾ ದಲಿತ ಮುಖಂಡ
3. ಪಂಡಿತ್ ಮುನಿವೆಂಕಟಪ್ಪ
(ಕೋಲಾರ) ಅಂಬೇಡ್ಕರ್ ಸೇನೆಯ ರಾಜ್ಯ ನಾಯಕ
4.ಪ್ರಭಾಕರ ಚಲವಾದಿ ತೇರದಾಳ
(ಬೆಳಗಾವಿ) ಜಿಲ್ಲಾ ದಲಿತ ಮುಖಂಡ.
5. ಶಿವಪ್ಪ ದಿನ್ನೆಕೆರೆ
(ಹಾಸನ) ಜಿಲ್ಲಾ ದಲಿತ ಮುಖಂಡ
ಸಂಯೋಜಕ
ಎಚ್.ಪಿ. ಸುಧಾಮ್ ದಾಸ್ (ಎಡ)
(ಬೆಂಗಳೂರು) ಮಾಜಿ ಬ್ಯೂರೋಕ್ರಾಟ್