• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಚುನಾವಣೋತ್ತರ ಸಮೀಕ್ಷೆ: 15 ವರ್ಷಗಳ ಬಳಿಕ ಬಿಜೆಪಿ ಕೈತಪ್ಪಲಿರುವ ದಿಲ್ಲಿ ಪಾಲಿಕೆ, ಎಎಪಿ ಸ್ಪಷ್ಟ ಬಹುಮತ.!

Any Mind by Any Mind
December 5, 2022
in Uncategorized, ರಾಜಕೀಯ
0
ಚುನಾವಣೋತ್ತರ ಸಮೀಕ್ಷೆ: 15 ವರ್ಷಗಳ ಬಳಿಕ ಬಿಜೆಪಿ ಕೈತಪ್ಪಲಿರುವ ದಿಲ್ಲಿ ಪಾಲಿಕೆ, ಎಎಪಿ ಸ್ಪಷ್ಟ ಬಹುಮತ.!
Share on WhatsAppShare on FacebookShare on Telegram

ಕಳೆದ 15 ವರ್ಷಗಳಿಂದ ದಿಲ್ಲಿ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದು, ಈ ಬಾರಿ ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಹಿಡಿತ ತಪ್ಪಲಿದೆ ಎಂದು ಸಮೀಕ್ಷೆಗಳು ಹೇಳಿವೆ

ADVERTISEMENT

  ದೆಹಲಿ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 250 ವಾರ್ಡ್‌ಗಳಲ್ಲಿ 149-171 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಆಜ್ ತಕ್ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ. ಟೈಮ್ಸ್ ನೌ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಎಎಪಿ ಪಕ್ಷವು 146 -156 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.

ಆಜ್ ತಕ್ ಪ್ರಕಾರ ಬಿಜೆಪಿ 69-91 ವಾರ್ಡ್‌ಗಳನ್ನು ಗೆದ್ದರೆ, ಟೈಮ್ಸ್ ನೌ ಪ್ರಕಾರ ಬಿಜೆಪಿ 84-94 ವಾರ್ಡ್‌ಗಳನ್ನು ಗೆಲ್ಲಲಿದೆ. ಆಮ್‌ ಆದ್ಮಿ ಪಕ್ಷವು ಸುಮಾರು ಶೇ 50 ರಷ್ಟು ಮತ ಪಡೆಯುವ ಮೂಲಕ ಇದೇ ಮೊದಲ ಬಾರಿಗೆ ದೆಹಲಿ ಪಾಲಿಕೆಯಲ್ಲಿ ಅಧಿಕಾರ ಪಡೆಯಲಿದೆ ಎಂದು ಸಮೀಕ್ಷೆಗಳ ಭವಿಷ್ಯ ನುಡಿದಿವೆ.

ಕಳೆದ 15 ವರ್ಷಗಳಿಂದ ದಿಲ್ಲಿ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದು, ಈ ಬಾರಿ ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಹಿಡಿತ ತಪ್ಪಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಪಾಲಿಕೆಗೆ ಡಿಸೆಂಬರ್‌ 4 ರಂದು ಮತದಾನ ನಡೆದಿದ್ದು, ಡಿ. 7 ರಂದು ಫಲಿತಾಂಶ ಹೊರಬೀಳಲಿದೆ.

https://twitter.com/nvkrishna26/status/1599762704562278401

ಪಾಲಿಕೆಯ ಒಟ್ಟು 250 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ.

  ಚುನಾವಣೋತ್ತರ ಸಮೀಕ್ಷೆಗಳು ಇಲ್ಲಿವೆ.

ಟೈಮ್ಸ್‌ ನೌ ಎಕ್ಸಿಟ್‌ ಪೋಲ್

ಎಎಪಿ – 146 ರಿಂದ 156 ಸ್ಥಾನ

ಬಿಜೆಪಿ – 84 ರಿಂದ 94 ಸ್ಥಾನ

ಕಾಂಗ್ರೆಸ್ – 6 ರಿಂದ 10 ಸ್ಥಾನ

ಇಂಡಿಯಾ ಟುಡೆ– ಆ್ಯಕ್ಸಿಸ್‌ ಮೈ ಇಂಡಿಯಾ

ಎಎಪಿ – 149 ರಿಂದ 171 ಸ್ಥಾನ

ಬಿಜೆಪಿ – 69 ರಿಂದ 91 ಸ್ಥಾನ

ಕಾಂಗ್ರೆಸ್‌ – 03 ರಿಂದ 07 ಸ್ಥಾನ

ಇತರರು – 05 ರಿಂದ 09 ಸ್ಥಾನ

ನ್ಯೂಸ್ ಎಕ್ಸ್‌– ಜನ್‌ ಕೀ ಬಾತ್‌

ಎಎಪಿ – 159 ರಿಂದ 175 ಸ್ಥಾನಗಳು

ಬಿಜೆಪಿ – 70 ರಿಂದ 92 ಸ್ಥಾನಗಳು

ಕಾಂಗ್ರೆಸ್‌ – 04 ರಿಂದ 7 ಸ್ಥಾನಗಳು

Tags: Congress PartyExit pollGujarat Election 2022ನರೇಂದ್ರ ಮೋದಿಬಿಜೆಪಿ
Previous Post

ಗುಜರಾತ್‌, ಹಿಮಾಚಲದಲ್ಲಿ ಬಿಜೆಪಿ ಮತ್ತೆ ಜಯಭೇರಿ, ಕಾಂಗ್ರೆಸ್‌ ನೀರಸ, ಎಎಪಿ ಕಳಪೆ: ಚುನಾವಣೋತ್ತರ ಸಮೀಕ್ಷೆ

Next Post

ರಶ್ಮಿಕಾ ಪರ ಬ್ಯಾಟ್‌ ಬೀಸಿದ ಚೇತನ್‌ ಅಹಿಂಸಾ | Chetan Ahimsa | Rishab shetty | Rashmika Mandana

Related Posts

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ರಾಜಕೀಯ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

by ಪ್ರತಿಧ್ವನಿ
April 24, 2026
0

ಬೆಂಗಳೂರು: ಒಳ ಮೀಸಲಾತಿ ಹಂಚಿಕೆ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ...

Read moreDetails
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
Next Post
ರಶ್ಮಿಕಾ ಪರ ಬ್ಯಾಟ್‌ ಬೀಸಿದ ಚೇತನ್‌ ಅಹಿಂಸಾ | Chetan Ahimsa | Rishab shetty | Rashmika Mandana

ರಶ್ಮಿಕಾ ಪರ ಬ್ಯಾಟ್‌ ಬೀಸಿದ ಚೇತನ್‌ ಅಹಿಂಸಾ | Chetan Ahimsa | Rishab shetty | Rashmika Mandana

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!