• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, June 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಪ್ರಧಾನಿ ಮೋದಿ ತಮ್ಮ ಹಳೆಯ ಚಾರ್ಮ್ ಕಳೆದುಕೊಂಡಿದ್ದಾರೆ : ಹೆಚ್​ಡಿಕೆ

ಪ್ರತಿಧ್ವನಿ by ಪ್ರತಿಧ್ವನಿ
May 3, 2023
in ರಾಜಕೀಯ
0
ಪ್ರಧಾನಿ ಮೋದಿ ತಮ್ಮ ಹಳೆಯ ಚಾರ್ಮ್ ಕಳೆದುಕೊಂಡಿದ್ದಾರೆ : ಹೆಚ್​ಡಿಕೆ
Share on WhatsAppShare on FacebookShare on Telegram

ಕೊಪ್ಪಳ : ಪ್ರಧಾನಿ ಮೋದಿ ಈಗ ಜನರನ್ನು ಕಂಡರೆ ಸಾಕು. ಕೈ ಬೀಸುತ್ತಾರೆ. ಆದರೆ ಮೋದಿಯವರ ಚಾರ್ಮ್ ಈಗ ಕಡಿಮೆಯಾಗಿದೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಬೊಮ್ಮಾಯಿ ಮುಖ ಬೇಕಿಲ್ಲ. ಅದಿಕ್ಕೆ ಮೋದಿ ಮುಖ ತೋರಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವ ವಿಚಾರವಾಗಿಯೂ ಮಾತನಾಡಿದ ಅವರು, ಪಿಎಫ್​ಐ ಅಥವಾ ಬಜರಂಗದಳ ನಿಷೇಧ ಮಾಡೋದ್ರಿಂದ ಲಾಭವೇನಿದೆ..? ಬಜರಂಗದಳದಲ್ಲಿರುವ ಹಿಂದುಳಿದ ವರ್ಗಗಳ ಮಕ್ಕಳಿಗೆ ಭಾವನಾತ್ಮಕ ವಿಚಾರವನ್ನು ಮೆದುಳಿಗೆ ತುರುಕಿ ಅವರಿಂದ ವಿವಿಧ ಚಟುವಟಿಕೆಗಗೆ ತೊಡಗಿಸುವ ಕಾರ್ಯವಾಗ್ತಿದೆ ಎಂದಿದ್ದಾರೆ.

ರೈತರ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ರಸಗೊಬ್ಬರ ದರ ಏರಿಕೆ ಮಾಡಿ ರೈತರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಇದಾದ ಬಳಿಕ ಕಿಸಾನ್​ ಸಮ್ಮಾನ್​ ಯೋಜನೆ ನೀಡಿದ್ರೆ ಅದರಿಂದ ಲಾಭವೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

Tags: Bajrang DalBJPHD KumaraswamyJDSKoppalaಕಾಂಗ್ರೆಸ್​ಕೊಪ್ಪಳಜೆಡಿಎಸ್​ಬಜರಂಗದಳಬಿಜೆಪಿಹೆಚ್​ಡಿ ಕುಮಾರಸ್ವಾಮಿ
Previous Post

ಪ್ರಣಾಳಿಕೆ ಎಂಬ ರಾಜಕೀಯ ಫಲ ಜೋತಿಷ್ಯ..ಸಾಮಾನ್ಯ ಪರಿಭಾಷೆಯಲ್ಲಿ ಈಡೇರಿಸಲಾಗದ ಭರವಸೆಗಳನ್ನು ಪ್ರಣಾಳಿಕೆ ಎನ್ನಲಾಗುತ್ತಿದೆ

Next Post

ಈ ಆಸಾಮಿ ನನ್ನ ಮೇಲೆ ಗೂಬೆ ಕೂರಿಸಿ ಹೋಗಿಬಿಟ್ಟ : ಹೆಚ್​ಡಿಕೆಗೆ ಸಿದ್ದರಾಮಯ್ಯ ಟಾಂಗ್​

Related Posts

ಬೈರಮಂಗಲದಲ್ಲಿ ಮುಖ್ಯಮಂತ್ರಿಗಾಗಿ ಕಾಯುತ್ತೇನೆ: ಹೆಚ್.ಡಿ ಕುಮಾರಸ್ವಾಮಿ
Top Story

ಬೈರಮಂಗಲದಲ್ಲಿ ಮುಖ್ಯಮಂತ್ರಿಗಾಗಿ ಕಾಯುತ್ತೇನೆ: ಹೆಚ್.ಡಿ ಕುಮಾರಸ್ವಾಮಿ

by ಪ್ರತಿಧ್ವನಿ
June 26, 2026
0

ಬೆಂಗಳೂರು: ಬಿಡದಿಯ ಭಾಧಿತ ರೈತರ ಹಿತಾಸಕ್ತಿಯ ಬಗ್ಗೆ ಚರ್ಚಿಸಲು ನಾನು ನಾಳೆ (ಜೂನ್ 27 ಶನಿವಾರ) ಬೈರಮಂಗಲದಲ್ಲಿ ಮುಖ್ಯಮಂತ್ರಿಗಳಾಗಿ ಕಾಯುತ್ತೇನೆ. ಅವರು ಸ್ಥಳಕ್ಕೆ ಬಂದರೆ ಸಮಸ್ಯೆಯ ಬಗ್ಗೆ...

Read moreDetails
ದೇಣಿಗೆ ಹಣ ನಾಪತ್ತೆ: ರಾಮ ಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ

ದೇಣಿಗೆ ಹಣ ನಾಪತ್ತೆ: ರಾಮ ಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ

June 26, 2026
ಜನಗಣಮನ ಬಗ್ಗೆ ಕಾಗೇರಿ ವಿವಾದತ್ಮಾಕ ಹೇಳಿಕೆ: ಪ್ರಿಯಾಂಕ್ ಖರ್ಗೆ ತಿರುಗೇಟು

ಖಾಸಗಿ ಫೋಟೋ-ವಿಡಿಯೋ ಅಕ್ರಮ ಪ್ರಸಾರ: ಪೊಲೀಸರಿಗೆ ಗೃಹ ಸಚಿವರಿಂದ ಖಡಕ್‌ ಸಂದೇಶ

June 26, 2026
ಕೆಪಿಟಿಸಿಎಲ್‌ನ ಸ್ಮಾರ್ಟ್ ಹೆಜ್ಜೆ: ಡ್ರೋನ್ ತಪಾಸಣೆಯಿಂದ1.5 ಲಕ್ಷಕ್ಕೂ ಹೆಚ್ಚು ದೋಷ ಪತ್ತೆ

ಕೆಪಿಟಿಸಿಎಲ್‌ನ ಸ್ಮಾರ್ಟ್ ಹೆಜ್ಜೆ: ಡ್ರೋನ್ ತಪಾಸಣೆಯಿಂದ1.5 ಲಕ್ಷಕ್ಕೂ ಹೆಚ್ಚು ದೋಷ ಪತ್ತೆ

June 26, 2026
ಫುಟ್‌ ಪಾತ್‌ ಒತ್ತುವರಿ ತೆರವಿಗೆ ಡೆಡ್‌ ಲೈನ್‌ – 10,000 ರೂ ದಂಡದ ಎಚ್ಚರಿಕೆ

ಫುಟ್‌ ಪಾತ್‌ ಒತ್ತುವರಿ ತೆರವಿಗೆ ಡೆಡ್‌ ಲೈನ್‌ – 10,000 ರೂ ದಂಡದ ಎಚ್ಚರಿಕೆ

June 26, 2026
Next Post
ಈ ಆಸಾಮಿ ನನ್ನ ಮೇಲೆ ಗೂಬೆ ಕೂರಿಸಿ ಹೋಗಿಬಿಟ್ಟ : ಹೆಚ್​ಡಿಕೆಗೆ ಸಿದ್ದರಾಮಯ್ಯ ಟಾಂಗ್​

ಈ ಆಸಾಮಿ ನನ್ನ ಮೇಲೆ ಗೂಬೆ ಕೂರಿಸಿ ಹೋಗಿಬಿಟ್ಟ : ಹೆಚ್​ಡಿಕೆಗೆ ಸಿದ್ದರಾಮಯ್ಯ ಟಾಂಗ್​

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!