• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಎರಡು ಬಾರಿ ಸೋತ ನಿಖಿಲ್ V/S 5 ಬಾರಿ ಗೆದ್ದ ಯೋಗೇಶ್ವರ್ ?! ಜೆಡಿಎಸ್ ಆಯ್ಕೆ ಏನು ?! 

ಪ್ರತಿಧ್ವನಿ by ಪ್ರತಿಧ್ವನಿ
October 23, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಎರಡು ಬಾರಿ ಸೋತ ನಿಖಿಲ್ V/S 5 ಬಾರಿ ಗೆದ್ದ ಯೋಗೇಶ್ವರ್ ?! ಜೆಡಿಎಸ್ ಆಯ್ಕೆ ಏನು ?! 
Share on WhatsAppShare on FacebookShare on Telegram

ಚನ್ನಪಟ್ಟಣ ಉಪ ಚುನಾವಣೆಯ (Channapattana Bi election) ಹಿನ್ನಲೆ ಉಂಟಾದ ಧಿಡೀರ್ ರಾಜಕೀಯ ಬೆಳವಣಿಗೆಯಲ್ಲಿ ಸದ್ಯ ಟಿಕೆಟ್ ಸಿಗದ ಕಾರಣ BJP ತೊರೆದು ಕಾಂಗ್ರೆಸ್‌ (Congress) ಕಡೆ ಒಲವು ತೋರಿರುವ ಸಿ.ಪಿ.ಯೋಗೇಶ್ವ‌ರ್ (Cp Yogeshwar) ಅಕ್ಷರಶಃ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ.

ADVERTISEMENT

ಈಗ ಬಹುತೇಕ ಸಿಪಿ ಯೋಗೇಶ್ವರ್ ಚನ್ನಪಟ್ಟಣ ಕಣದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸೋದು ಖಾತ್ರಿಯಾಗಿದ್ದು, ಇತ್ತ BJP-JDS ಮೈತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆಗ್ಗಾಗ್ಗೆ ಎಲ್ಲಿ ನಿಖಿಲ್ ರ (Nikhil Kumaraswamy) ಹೆಸರು ಕೇಳಿಬರುತ್ತಿದ್ದರೂ, ಈಗಾಗಲೇ 2 ಸಲ ಚುನಾವಣೆಯಲ್ಲಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಯೋಗೇಶ್ವ‌ರ್ ವಿರುದ್ಧ ಜೆಡಿಎಸ್‌ ಕಣಕ್ಕಿಳಿಸುತ್ತಾ ಎಂಬ ಗೊಂದಲವೂ ಇದೆ.

ಈ ಜೊತೆಗೆ ಒಂದು ವೇಳೆ ಜೆಡಿಎಸ್ ನಿಂದ (Jds) ಚುನಾವಣೆಗೆ ನಿಂತು ಈ ಬಾರಿಯೂ ಯೋಗೇಶ್ವರ್ ವಿರುದ್ಧ ಸೋತಲ್ಲಿ, ಅಲ್ಲಿಗೆ 3ನೇ ಸಲ ಸೋತಂತಾಗಲಿದೆ. ಈ ಭೀತಿ ನಿಖಿಲ್ ಮತ್ತು ಜೆಡಿಎಸ್ ಪಾಳಯವನ್ನು ಕಾಡುತ್ತಿದೆ. ಹೀಗಾಗಿ ತಮ್ಮ ಭದ್ರಕೋಟೆ ರಾಮನಗರದಲ್ಲಿ (Ramanagar) ಜೆಡಿಎಸ್ ಹಿಡಿತವನ್ನು ಹಾಗೇ ಕಾಯ್ದುಕೊಳ್ಳಲು ಕುಮಾರಸ್ವಾಮಿ ಯಾವ ರಣತಂತ್ರ ಹೂಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Tags: ಎಚ್ ಡಿ ಕುಮಾರಸ್ವಾಮಿಚನ್ನಪಟ್ಟಣ ಉಪ ಚುನಾವಣೆನಿಖಿಲ್ ಕುಮಾರಸ್ವಾಮಿಸಿಪಿ ಯೋಗೇಶ್ವರ್
Previous Post

ಏಪ್ರಿಲ್ 2025ಕ್ಕೂ ರಿಲೀಸ್ ಆಗಲ್ವಂತೆ ಟಾಕ್ಸಿಕ್ – ಯಶ್ ಅಭಿಮಾನಿಗಳಿಗೆ ನಿರಾಸೆ !

Next Post

ನಾಳೆಯಿಂದ ಹಾಸನಾಂಬೆ ದರ್ಶನ ಭಾಗ್ಯ – ಮಧ್ಯಾನ 12 ಗಂಟೆಗೆ ದೇಗುಲದ ಬಾಗಿಲು ಓಪನ್ !

Related Posts

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ
Top Story

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

by ಪ್ರತಿಧ್ವನಿ
May 25, 2026
0

ಬೆಂಗಳೂರು : ಪೆಟ್ರೋಲ್ ಡೀಸೆಲ್ ದರ ಏರಿಕೆ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ, ಕಳೆದ 11 ದಿನಗಳಲ್ಲಿ ನಾಲ್ಕು ಬಾರಿ ದರ...

Read moreDetails
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

May 25, 2026
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

May 25, 2026
Next Post
ನಾಳೆಯಿಂದ ಹಾಸನಾಂಬೆ ದರ್ಶನ ಭಾಗ್ಯ – ಮಧ್ಯಾನ 12 ಗಂಟೆಗೆ ದೇಗುಲದ ಬಾಗಿಲು ಓಪನ್ !

ನಾಳೆಯಿಂದ ಹಾಸನಾಂಬೆ ದರ್ಶನ ಭಾಗ್ಯ - ಮಧ್ಯಾನ 12 ಗಂಟೆಗೆ ದೇಗುಲದ ಬಾಗಿಲು ಓಪನ್ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada