• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ಅಕ್ರಮ ಆಕ್ರಮಣವನ್ನು ಅಮೆರಿಕನ್ನರು ಬಯಸಲ್ಲ : ಟ್ರಂಪ್‌ ವಿರುದ್ಧ ಮಮ್ದಾನಿ ಆಕ್ರೋಶ..!

ನಗರಗಳ ಮೇಲೆ ಬಾಂಬ್ ದಾಳಿ. ನಾಗರಿಕರನ್ನು ಕೊಲ್ಲುವುದು. ಇದು ನೂತನ ಯುದ್ಧ ರಂಗವನ್ನು ತೆರೆದಂತಾಗಿದೆ, ಅದರೆ ಅಮೆರಿಕನ್ನರು ಇದನ್ನು ಬಯಸುವುದಿಲ್ಲ ಎಂದು ಮಮ್ದಾನಿ ಕಿಡಿ..

ಪ್ರತಿಧ್ವನಿ by ಪ್ರತಿಧ್ವನಿ
March 1, 2026
in Top Story, ಇದೀಗ, ರಾಜಕೀಯ, ವಿದೇಶ
0
ಈ ಅಕ್ರಮ ಆಕ್ರಮಣವನ್ನು ಅಮೆರಿಕನ್ನರು ಬಯಸಲ್ಲ :  ಟ್ರಂಪ್‌ ವಿರುದ್ಧ ಮಮ್ದಾನಿ ಆಕ್ರೋಶ..!
Share on WhatsAppShare on FacebookShare on Telegram

ನವದೆಹಲಿ : ಇರಾನ್‌ ಮೇಲೆ ಅಮೆರಿಕ ಹಾಗೂ ಇಸ್ರೇಲ್‌ ನಡೆಸಿದ ಜಂಟಿ ದಾಳಿಯನ್ನು ನ್ಯೂರ್ಯಾರ್ಕ್‌ ನಗರದ ಮೇಯರ್‌ ಜೊಹ್ರಾನ್‌ ಮಮ್ದಾನಿ ಖಂಡಿಸಿದ್ದಾರೆ.

ADVERTISEMENT
ಸಚಿವ ಸುಧಾಕರ್ ಹಣ ಪಡೆದು ವಿದ್ಯಾರ್ಥಿಗೆ ಕೆಲಸ ಕೊಟ್ಟಿಲ್ಲಾ.! Kantha Kumar | Dharawad Students Protest

ಇರಾನ್ ಮೇಲೆ ನಡೆಯುತ್ತಿರುವ ಮಿಲಿಟರಿ ದಾಳಿಗಳು – ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡೆಸಿದ್ದು – ಅಕ್ರಮ ಆಕ್ರಮಣಕಾರಿ ಯುದ್ಧವನ್ನು ಸೂಚಿಸುತ್ತವೆ. ನಗರಗಳ ಮೇಲೆ ಬಾಂಬ್ ದಾಳಿ. ನಾಗರಿಕರನ್ನು ಕೊಲ್ಲುವುದು. ಇದು ನೂತನ ಯುದ್ಧ ರಂಗವನ್ನು ತೆರೆದಂತಾಗಿದೆ, ಅದರೆ ಅಮೆರಿಕನ್ನರು ಇದನ್ನು ಬಯಸುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ ನಡೆಯನ್ನು ಖಂಡಿಸಿದ್ದಾರೆ.

ಆಡಳಿತ ಬದಲಾವಣೆಗಾಗಿ ಅಮೆರಿಕನ್ನರು ಇನ್ನೊಂದು ಯುದ್ಧವನ್ನು ಬಯಸುವುದಿಲ್ಲ. ಅವರು  ಇರುವ ಬಿಕ್ಕಟ್ಟಿನಿಂದ ಪರಿಹಾರದ ಜೊತೆಗೆ ಶಾಂತಿಯನ್ನು ಬಯಸುತ್ತಾರೆ ಎಂದು ಇರಾನ್‌ ಮೇಲಿನ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :

ಪ್ರತಿಯೊಬ್ಬ ನ್ಯೂಯಾರ್ಕ್‌ ನಾಗರಿಕನು ಸುರಕ್ಷಿತವಾಗಿರುವುದರ ಬಗ್ಗೆ ನಾನು ಗಮನಹರಿಸಿದ್ದೇನೆ. ನಮ್ಮ ಪೊಲೀಸ್ ಆಯುಕ್ತರು ಮತ್ತು ತುರ್ತುಸ್ಥಿತಿ ನಿರ್ವಹಣಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಏಜೆನ್ಸಿಗಳಾದ್ಯಂತ ಸಮನ್ವಯವನ್ನು ಸಾಧಿಸುವುದು ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಗಸ್ತು ಹೆಚ್ಚಿಸುವುದು ಸೇರಿದಂತೆ ನಾವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ನಾನು ನ್ಯೂಯಾರ್ಕ್‌ನಲ್ಲಿರುವ ಇರಾನಿ ನಿವಾಸಿಗಳೊಂದಿಗೆ ನೇರವಾಗಿ ಮಾತನಾಡಲು ಬಯಸುತ್ತೇನೆ. ನೀವು ಈ ನಗರದ ಭಾಗವಾಗಿದ್ದೀರಿ – ನೀವು ನಮ್ಮ ನೆರೆಹೊರೆಯವರು, ಸಣ್ಣ ವ್ಯಾಪಾರ ಮಾಲೀಕರು, ವಿದ್ಯಾರ್ಥಿಗಳು, ಕಲಾವಿದರು, ಕಾರ್ಮಿಕರು ಮತ್ತು ಸಮುದಾಯ ನಾಯಕರು. ನೀವು ಇಲ್ಲಿ ಸುರಕ್ಷಿತವಾಗಿರುತ್ತೀರಿ ಎಂದು ಇರಾನಿಗಳಿಗೆ ಅಭಯ ನೀಡಿದ್ದಾರೆ.

Tags: 3rd World WarAmerica PresidentBenjamin netanyahuDonald Trumpinternational newsIran Supreme LeaderIranian leader Khameneiisrael prime ministerMiddle EastNew York Mayornuclear powerPratidhvaniZohran mamdani
Previous Post

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

Next Post

ಇರಾನ್-ಇಸ್ರೇಲ್ ಯುದ್ಧ: ಅಬುಧಾಬಿ ಏರ್ಪೋರ್ಟ್‌ನಲ್ಲಿ ಸಿಲುಕಿದ ಡ್ರೋನ್ ಪ್ರತಾಪ್ ಹೇಳಿದ್ದೇನು ?

Related Posts

ಕರ್ನಾಟಕದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಸಿದ್ಧತೆ; ಜನವರಿಯೊಳಗೆ ಪಕ್ಷ ಘೋಷಣೆ: ಚೇತನ್ ಅಹಿಂಸಾ
Top Story

ಕರ್ನಾಟಕದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಸಿದ್ಧತೆ; ಜನವರಿಯೊಳಗೆ ಪಕ್ಷ ಘೋಷಣೆ: ಚೇತನ್ ಅಹಿಂಸಾ

by ಪ್ರತಿಧ್ವನಿ
August 8, 2026
0

ಸ್ಯಾಂಡಲ್‌ವುಡ್ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಕರ್ನಾಟಕದಲ್ಲಿ ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಸಮಾನ ಮನಸ್ಕರು ಹಾಗೂ ವಿವಿಧ ಜನಪರ...

Read moreDetails
ಬೆಂಗಳೂರು ಟ್ರಾಫಿಕ್‌ಗೆ AI ಅಸ್ತ್ರ; ಜಾಮ್ ನಿಯಂತ್ರಣಕ್ಕೆ ಪೊಲೀಸರ ಹೊಸ ಮಾಸ್ಟರ್ ಪ್ಲ್ಯಾನ್

ಬೆಂಗಳೂರು ಟ್ರಾಫಿಕ್‌ಗೆ AI ಅಸ್ತ್ರ; ಜಾಮ್ ನಿಯಂತ್ರಣಕ್ಕೆ ಪೊಲೀಸರ ಹೊಸ ಮಾಸ್ಟರ್ ಪ್ಲ್ಯಾನ್

August 8, 2026
ಗೃಹ ಜ್ಯೋತಿ ಪರಿಷ್ಕರಣೆ: ಫಲಾನುಭವಿಗಳ ಆತಂಕಕ್ಕೆ ಬ್ರೇಕ್‌ ಹಾಕಿದ ಸಚಿವ ಕೆ.ಜೆ ಜಾರ್ಜ್

ಕೆಪಿಟಿಸಿಎಲ್‌ನ ‘ಡಾರ್ಕ್ ಫೈಬರ್’ ವಾಣಿಜ್ಯ ಬಳಕೆಗೆ: ₹130 ಕೋಟಿ ಹೆಚ್ಚುವರಿ ಆದಾಯದ ನಿರೀಕ್ಷೆ

August 8, 2026
ತಮಿಳುನಾಡು ಜನ ಮಾತ್ರ ರೈತರಾ? ಕರ್ನಾಟಕದವರು ರೈತರಲ್ಲವೇ?-ಹೆಚ್.ಡಿ ಕುಮಾರಸ್ವಾಮಿ

ಖಾತೆ ಹಂಚಿಕೆ ವಿಳಂಬ ಕಾಂಗ್ರೆಸ್ ದಿವಾಳಿತನ ತೋರುತ್ತದೆ: ಹೆಚ್.ಡಿ ಕುಮಾರಸ್ವಾಮಿ

August 8, 2026
ಶಿವಗಂಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಯುವಕ ದಿಢೀರ್‌ ನಾಪತ್ತೆ: ಶೋಧ ಕಾರ್ಯ ಚುರುಕು

ಶಿವಗಂಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಯುವಕ ದಿಢೀರ್‌ ನಾಪತ್ತೆ: ಶೋಧ ಕಾರ್ಯ ಚುರುಕು

August 8, 2026
Next Post
ಇರಾನ್-ಇಸ್ರೇಲ್ ಯುದ್ಧ: ಅಬುಧಾಬಿ ಏರ್ಪೋರ್ಟ್‌ನಲ್ಲಿ ಸಿಲುಕಿದ ಡ್ರೋನ್ ಪ್ರತಾಪ್ ಹೇಳಿದ್ದೇನು ?

ಇರಾನ್-ಇಸ್ರೇಲ್ ಯುದ್ಧ: ಅಬುಧಾಬಿ ಏರ್ಪೋರ್ಟ್‌ನಲ್ಲಿ ಸಿಲುಕಿದ ಡ್ರೋನ್ ಪ್ರತಾಪ್ ಹೇಳಿದ್ದೇನು ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada