• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಶಾಕ್ – ಸೈಟ್ ಹಿಂಪಡೆಯಲು ಮುಡಾ ತಯಾರಿ ! 

Chetan by Chetan
November 8, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಶಾಕ್ – ಸೈಟ್ ಹಿಂಪಡೆಯಲು ಮುಡಾ ತಯಾರಿ ! 
Share on WhatsAppShare on FacebookShare on Telegram

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (MUDA) ಸೈಟ್ ಪಡೆದವರಿಗೆ ಈಗ ಮುಖ್ಯಮಂತ್ರಿಗಳ ಪತ್ನಿ  ಪಾರ್ವತಿ ಅವರ 14 ಸೈಟ್ ಗಳ ಪ್ರಕರಣದಿಂದ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. 

ADVERTISEMENT

ಮುಡಾದಿಂದ ಈ ಹಿಂದೆ 50:50 ಅನುಪಾತದಡಿ ಯಾರಿಗೆಲ್ಲ ಸೈಟ್ ಹಂಚಿಕೆ ಮಾಡಲಾಗಿದ್ಯೋ,ಆ ಎಲ್ಲಾ ಸೈಟ್‌ಗಳನ್ನು ಹಿಂಪಡೆಯಲು ಮುಡಾದ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಹೀಗಾಗಿ ಮುಡಾದ ಈ ನಿರ್ಧಾರದಿಂದ 5,000ಕ್ಕೂ ಹೆಚ್ಚು ಸೈಟ್‌ಗಳ ನೋಂದಣಿ ರದ್ದಾಗುವ ಸಾಧ್ಯತೆಯಿದೆ. 

ಕಳೆದ ನಾಲ್ಕು ವರ್ಷಗಳಿಂದ, ಅಂದ್ರೆ 2020ರ ಬಳಿಕ ಮುಡಾದಿಂದ ಹಂಚಿಕೆಯಾದ ಎಲ್ಲಾ ನಿವೇಶನಗಳನ್ನು ಮರಳಿ  ಹಿಂಪಡೆಯುವ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ. ಈ ರೀತಿ ಸೈಟ್ ವಾಪಸ್ ಪಡೆಯುವ ನಿರ್ಧಾರಕ್ಕೆ ಮುಡಾ ಸಾಮಾನ್ಯ ಸಭೆಯಲ್ಲಿದ್ದ ಎಲ್ಲಾ ಸದಸ್ಯರೂ ಒಪ್ಪಿಗೆ ಸೂಚಿಸಿದ್ದು,ಈ ನಿಯಮದ ಅನ್ವಯ ಸೈಟ್ ಪಡೆದವರಿಗೆ ಈಗ ಢವ ಢವ ಶುರುವಾಗಿದೆ.

Tags: 50:50 ಅನುಪಾತ5000 ನಿವೇಶನಪಾರ್ವತಿ ಸಿದ್ದರಾಮಯ್ಯಮುಡಾ ಅಕ್ರಮಮುಡಾ ಸಾಮಾನ್ಯ ಸಭೆಸಿಎಂ ಸಿದ್ದರಾಮಯ್ಯ
Previous Post

ಯೋಧರ ನಾಡು ದಾವಣಗೆರೆ ಯ ತೋಳ ಹುಣಿಸೆ ಗ್ರಾಮ

Next Post

ಗ್ರಾಮ ರಕ್ಷಕ ದಳದ ಈರ್ವರ ಹತ್ಯೆ;ಹೊಣೆ ಹೊತ್ತ ನಿಷೇಧಿತ ಉಗ್ರ ಸಂಘಟನೆ ಕಾಶ್ಮೀರ್‌ ಟೈಗರ್ಸ್‌

Related Posts

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ...

Read moreDetails
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
Next Post

ಗ್ರಾಮ ರಕ್ಷಕ ದಳದ ಈರ್ವರ ಹತ್ಯೆ;ಹೊಣೆ ಹೊತ್ತ ನಿಷೇಧಿತ ಉಗ್ರ ಸಂಘಟನೆ ಕಾಶ್ಮೀರ್‌ ಟೈಗರ್ಸ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!