• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ಯಾರಿಸ್ ಒಲಿಂಪಿಕ್ಸ್‌ನ ಓಟದ ಸ್ಪರ್ಧೆಯಲ್ಲಿ ಭರವಸೆ ಹೆಚ್ಚಿದ ಕೊಡಗಿನ ರಾಣಿ ಎಂ.ಆರ್. ಪೂವಮ್ಮ

ಪ್ರತಿಧ್ವನಿ by ಪ್ರತಿಧ್ವನಿ
August 10, 2024
in Top Story, ಇತರೆ / Others, ಕರ್ನಾಟಕ
0
ಪ್ಯಾರಿಸ್ ಒಲಿಂಪಿಕ್ಸ್‌ನ ಓಟದ ಸ್ಪರ್ಧೆಯಲ್ಲಿ ಭರವಸೆ ಹೆಚ್ಚಿದ ಕೊಡಗಿನ ರಾಣಿ ಎಂ.ಆರ್. ಪೂವಮ್ಮ
Share on WhatsAppShare on FacebookShare on Telegram

ಮಚ್ಚೆಟ್ಟಿರ ರಾಜು ಪೂವಮ್ಮ (ಎಂ.ಆರ್. ಪೂವಮ್ಮ) ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತೀಯ ಅತ್ಲೆಟಿಕ್ಸ್ ಪ್ರಪಂಚದ ಚಿರಪರಿಚಿತ ಹೆಸರು.ಕೊಡಗಿನ ಗೋಣಿಕೊಪ್ಪದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಪೂವಮ್ಮ, ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಹೈಸ್ಕೂಲು ದಿನಗಳಿಂದ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿಕೊಂಡು, ಪ್ರಾರಂಭದಲ್ಲಿ 100 ಮೀ. ಆನಂತರ, 400 ಮೀ. ಓಟದಲ್ಲಿ ರಾಜ್ಯ, ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು.

ADVERTISEMENT

ಆರಂಭದಿಂದಲೂ ಸೂಕ್ತ ಪ್ರೋತ್ಸಾಹದ ಕೊರತೆ ಇದ್ದುದರಿಂದ ಪೂವಮ್ಮ ಅವರಿಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲರಾಜ್ಯ ಸರಕಾರದ ಅತ್ಯಂತ ಸೀಮಿತ ಪ್ರೋತ್ಸಾಹದ ಹೊರತಾಗಿಯೂ ಮೂರು ಏಶ್ಯನ್ ಗೇಮ್ಸ್ ಚಿನ್ನದ ಪದಕ, ಒಂದು ಸೌತ್ ಏಶ್ಯನ್ ಗೇಮ್ಸ್ ಚಿನ್ನದ ಪದಕ, ಒಂದು ಏಶ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕ ಗೆದ್ದಿರುವ ಎಂ.ಆರ್. ಪೂವಮ್ಮ, ರಾಜ್ಯದ ಮತ್ತು ದೇಶದ 400 ಮೀ. ಓಟದ ಅಗ್ರಮಾನ್ಯ ಓಟಗಾರ್ತಿ.34 ವರ್ಷದ ಪೂವಮ್ಮ ಅವರಿಗೆ ಈ ಒಲಿಂಪಿಕ್ಸ್ ಮೂರನೇ ಮತ್ತು ಬಹುಶಃ ಕಡೆಯ ಒಲಿಂಪಿಕ್ಸ್.

ಈ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳೆಯರ ತಂಡವು 400×4 ರಿಲೇಯಲ್ಲಿ ಕಡೆಯ ಸ್ಥಾನ ಪಡೆದು ಓಟ ಮುಗಿಸಿದ್ದು ಬೇಸರದ ಸಂಗತಿ.ಕ್ರೀಡಾ ಪಟುಗಳಿಗೆ, ಮುಖ್ಯವಾಗಿ ಅತ್ಲೀಟ್‌ಗಳಿಗೆ ಪಾಕೆಟ್ ಮನಿ ಕೊಡುವ ರೀತಿಯಲ್ಲಿ ನೆರವಾಗುವ, ವಿಶೇಷವಾಗಿ ಕ್ರಿಕೆಟ್ ಹೊರತಾಗಿ ಉಳಿದ ಕ್ರೀಡೆಗಳಿಗೆ ಮನ್ನಣೆಯೇ ಇಲ್ಲದ ದೇಶದಲ್ಲಿ ದಶಕಗಳ ಕಾಲ 400 ಮೀ. ಓಟದ ಸ್ಪರ್ಧೆಯಲ್ಲಿ ಪದಕಗಳನ್ನು ಗೆಲ್ಲುತ್ತಾ, ಒಲಿಂಪಿಕ್ಸ್ ನಂತಹ ಪಂದ್ಯಾವಳಿಗಳಿಗೆ ಅರ್ಹತೆ ಪಡೆಯುವುದು ದೊಡ್ಡ ಸಾಧನೆಯೇ.

Tags: Athletics: MR PoovammaGovernment of IndiaIndian sportsministry of health department
Previous Post

ನಾಡಿನ ಅಧಿದೇವತೆ ಚಾಮುಂಡಿಯ ಮೊರೆ ಹೋದ ಸಿಎಂ ! ಸಮಾವೇಶ ಯಶಸ್ವಿ ಬೆನ್ನಲ್ಲೇ ಬೆಟ್ಟಕ್ಕೆ ಭೇಟಿ !

Next Post

ಬಾಂಗ್ಲಾದೇಶ | ನನ್ನ ತಾಯಿ ಪಲಾಯನವಾಗುವ ಮುನ್ನ ರಾಜೀನಾಮೆಯೇ ನೀಡಿಲ್ಲ: ಶೇಖ್ ಹಸೀನಾ ಪುತ್ರ!

Related Posts

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ
Top Story

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ

by ಪ್ರತಿಧ್ವನಿ
June 13, 2026
0

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿರುವಿತಾಂಕುರ್ ದೇವಸ್ವಂ ಬೋರ್ಡ್ (ಟಿಡಿಬಿ) ಮಹತ್ವದ ನಿರ್ಧಾರ ಕೈಗೊಂಡಿದೆ....

Read moreDetails
ರಾಜಕೀಯ ಚದುರಂಗದಲ್ಲಿ ಯಾವ ಕಾಯಿ ನಡೆಸ್ತಾರೆ ಅಂತಾ ಯಾರೂ ಹೇಳಲ್ಲ: ಸಿಎಂ ಡಿಕೆಶಿ

ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸಂದೇಶ: ‘ಲಂಚಕ್ಕೆ ಬ್ರೇಕ್, ಡ್ರಗ್ಸ್‌ಗೆ ಕಡಿವಾಣ, ಜನಸೇವೆಗೆ ಆದ್ಯತೆ’

June 13, 2026
ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

June 13, 2026
‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

June 13, 2026
Priyanka Kharge: ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯ: ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ

June 13, 2026
Next Post

ಬಾಂಗ್ಲಾದೇಶ | ನನ್ನ ತಾಯಿ ಪಲಾಯನವಾಗುವ ಮುನ್ನ ರಾಜೀನಾಮೆಯೇ ನೀಡಿಲ್ಲ: ಶೇಖ್ ಹಸೀನಾ ಪುತ್ರ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada