ಜಿಂಕೆ, ಕೃಷ್ಣಮೃಗ ಆವಾಸಸ್ಥಾನದಲ್ಲಿ ಗಣಿಗಾರಿಕೆ: ಟಿಲ್ಲರ್ ಜಪ್ತಿ, ಪ್ರಕರಣ ದಾಖಲು
ಬೀದರ್: ತಾಲ್ಲೂಕಿನ ಬೆಳ್ಳೂರು ಸಮೀಪ ಕೈಗೊಂಡಿದ್ದ ಕೆಂಪು ಕಲ್ಲು ಗಣಿಗಾರಿಕೆಯನ್ನು ಗಣಿ ಇಲಾಖೆ ತಡೆದಿದೆ.ಗಣಿಗಾರಿಕೆಗೆ ಬಳಸುತ್ತಿದ್ದ ಟಿಲ್ಲರ್ ಮಶೀನ್‌ಗಳನ್ನು ಜಪ್ತಿ ಮಾಡಿ, ನಗರದ ಗಾಂಧಿ ಗಂಜ್ ಪೊಲೀಸ್ ...
Read moreDetails