• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕುಮಾರಸ್ವಾಮಿ V/S ಚೆಲುವರಾಯಸ್ವಾಮಿ ! ಹಳೇ ಸ್ನೇಹಿತರು ಈಗ ರಾಜಕೀಯ ಶತ್ರುಗಳು ಮಂಡ್ಯ ರಣರಣ !

ಪ್ರತಿಧ್ವನಿ by ಪ್ರತಿಧ್ವನಿ
March 27, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಕುಮಾರಸ್ವಾಮಿ V/S ಚೆಲುವರಾಯಸ್ವಾಮಿ ! ಹಳೇ ಸ್ನೇಹಿತರು ಈಗ ರಾಜಕೀಯ ಶತ್ರುಗಳು ಮಂಡ್ಯ ರಣರಣ !
Share on WhatsAppShare on FacebookShare on Telegram

ಮಂಡ್ಯದಿಂದ (Mandya) ಕುಮಾರಸ್ವಾಮಿ (kumara swamy) ಸ್ಪರ್ಧೆ ಮಾಡೋದು ಖಿಚಿತವಾಗ್ತಿದ್ದಂತೆ ಅಸಲಿ ಚುನಾವಣ ರಾಜಕಾರಣ ಶುರುವಾದಂತೆ ಕಾಣಿದೆ. ಹೌದು, ಮತ್ತೊಂದು ಪ್ರಬಲ ರಾಜಕೀಯ ಜಿದ್ದಾಜಿದ್ದಿಗೆ ಮಂಡ್ಯ ಈ ಬಾರಿ ವೇದಿಕೆಯಾಗೋದ್ರಲ್ಲಿ ಡೌಟೇಯಿಲ್ಲ. ಇದಕ್ಕೆ ಕಾರಣ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಚೆಲುವರಾಯಸ್ವಾಮಿ (Minister Cheluvarayaswamy) ನಡುವಿನ ಜಿದ್ದಾ ಜಿದ್ದಿನ ರಾಜಕೀಯ ಶತ್ರುತ್ವ, ಹೀಗೆ ಸ್ವಲ್ಪದಿನ ಮುನ್ನ ಮಾತನಾಡಿದ್ದ ಚೆಲುವರಾಯಸ್ವಾಮಿ, ಖುದ್ದು ಹೆಚ್‌ಡಿ ಕುಮಾರಸ್ವಾಮಿ ಸ್ಪರ್ಧೆಗೆ ಬಂದ್ರೂ ಎದುರಿಸಲು ನಾವು ಸಿದ್ಧ ಅಂದಿದ್ರು. ಈಗ ಆ ಮಾತು ನಿಜವಾಗಿದೆ.

ADVERTISEMENT

ಈಗಾಗಲೇ ಸ್ಟಾರ್ ಚಂದ್ರುರನ್ನ (star handru) ತಮ್ಮ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವ ಕಾಂಗ್ರೇಸ್ ನಾಯಕರು, ಅತ್ತ ಸುಮಲತಾ (sumalatha) ಅಭ್ಯರ್ಥಿಯಾದ್ರೂ ok, ಇತ್ತ ಮೈತ್ರಿಯ ಪರಿಣಾಮ ಅಂತ ಜೆಡಿಎಸ್‌ನಿಂದ ಪುಟ್ಟರಾಜು ಅಥವಾ ಇನ್ನುಳಿದವರು ಯಾರೇ ಅಭ್ಯರ್ಥಿಯಾದ್ರೂ ok, ನಾವೂ ಸಶಕ್ತವಾಗಿ ಎದುರಿಸಲಿದ್ದೇವೆ ಎಂಬ ಮಾತುಗಳನ್ನಾಡಿದ್ರು. ಆದ್ರೆ ಇದೀಗ ಕಾಂಗ್ರೆಸ್‌ನ ಈ ಆತ್ಮವಿಶ್ವಾಸಕ್ಕೆ ಆಘಾತ ಕೊಟ್ಟಂತೆ ಖುದ್ದು ಕುಮಾರಸ್ವಾಮಿ ಎಂಟ್ರಿ ಕೊಟ್ಟಿರೋದು ಚೆಲುವರಾಯಸ್ವಾಮಿ ಅಂಡ್ ಟೀಂ ಗೆ ಸವಾಲಾಗಿ ಪರಿಣಮಿಸಿದೆ.

ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ ಯಾರೂ ಶಾಶ್ವತ ಮಿತ್ರರೂ ಅಲ್ಲ. ಹೀಗೆ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಕುಮಾರಸ್ವಾಮಿ ಮತ್ತು ಚೆಲುವರಾಯ ಸ್ವಾಮಿ ಇದೀಗ ಬದ್ಧ ವೈರಿಗಳಾಗಿದ್ದಾರೆ. ಜೆಡಿಎಸ್ ತೊರೆದು ಚೆಲುವರಾಯಸ್ವಾಮಿ ಕಾಂಗ್ರೇಸ್ ಸೇರ್ಪಡೆಯಾದ ಮೇಲೆ ನಿರಂತರವಾಗಿ ಜೆಡಿಎಸ್ ನ ಕಟ್ಟಿಹಾಕಿ ಕಾಂಗ್ರೇಸ್ ಪ್ರಾಬಲ್ಯ ಸಾಧಿಸಿದ್ದಾರೆ. ಹೀಗಾಗಿ ಈ ಬಾರಿ ಅವರಿಗೆ ಉತ್ತರ ಹೇಳಲು ಸ್ವತಃ ಹೆಚ್‌ಡಿಕೆ ಅಖಾಡಕ್ಕಿಳಿದಿದ್ದಾರೆ. ಸೋ ಈ ಬಾರಿಯ ಮಂಡ್ಯ ಅಖಾಡ ಕಳೆದ ಲೋಕಸಭಾ ಚುನಾವಣೆಗಿಂತ ರಂಗೇರಿದ್ರೂ ಆಚರಿಯಿಲ್ಲ.

Tags: BJPCheluvarayaswamyCongress PartyMandyastar chandruಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ತಾರಕಕ್ಕೇರಿದ ಕೋಲಾರ ಕಾಂಗ್ರೆಸ್ ಟಿಕೆಟ್ ಕದನ ! ರಾಜೀನಾಮೆಗೆ ಮುಂದಾದ ಸಚಿವರು-ಶಾಸಕರು !

Next Post

ಮೈಸೂರಿನಲ್ಲಿ ಸಿಎಂ ಆಪರೇಷನ್ ಹಸ್ತಕ್ಕೆ ಬಿವೈ ವಿಜಯೇಂದ್ರ ರಿವರ್ಸ್ ಆಪರೇಷನ್ ! ತಂತ್ರಕ್ಕೆ ಪ್ರತಿತಂತ್ರ ಹೆಣೆದ ಬಿವೈವಿ

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
Next Post
ಮೈಸೂರಿನಲ್ಲಿ ಸಿಎಂ ಆಪರೇಷನ್ ಹಸ್ತಕ್ಕೆ ಬಿವೈ ವಿಜಯೇಂದ್ರ ರಿವರ್ಸ್ ಆಪರೇಷನ್ ! ತಂತ್ರಕ್ಕೆ ಪ್ರತಿತಂತ್ರ ಹೆಣೆದ ಬಿವೈವಿ

ಮೈಸೂರಿನಲ್ಲಿ ಸಿಎಂ ಆಪರೇಷನ್ ಹಸ್ತಕ್ಕೆ ಬಿವೈ ವಿಜಯೇಂದ್ರ ರಿವರ್ಸ್ ಆಪರೇಷನ್ ! ತಂತ್ರಕ್ಕೆ ಪ್ರತಿತಂತ್ರ ಹೆಣೆದ ಬಿವೈವಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada