• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, July 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಾರಕಕ್ಕೇರಿದ ಕೋಲಾರ ಕಾಂಗ್ರೆಸ್ ಟಿಕೆಟ್ ಕದನ ! ರಾಜೀನಾಮೆಗೆ ಮುಂದಾದ ಸಚಿವರು-ಶಾಸಕರು !

ಪ್ರತಿಧ್ವನಿ by ಪ್ರತಿಧ್ವನಿ
March 27, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ತಾರಕಕ್ಕೇರಿದ ಕೋಲಾರ ಕಾಂಗ್ರೆಸ್ ಟಿಕೆಟ್ ಕದನ ! ರಾಜೀನಾಮೆಗೆ ಮುಂದಾದ ಸಚಿವರು-ಶಾಸಕರು !
Share on WhatsAppShare on FacebookShare on Telegram

ಕೋಲಾರ(Kolar) ಕ್ಷೇತ್ರದ ಟಿಕೆಟ್ ಹಂಚಿಕೆ ಕಾಂಗ್ರೆಸ್ (ಕಾಂಗ್ರೆಸ್) ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಬಹಳ ದಿನಗಳಿಂದ ದೆಹಲಿಯಲ್ಲಿ(Delhi)  ಈ ಹಗ್ಗ ಜಗ್ಗಾಟ ನಡೆದಿದ್ದು ಇದೀಗ ಕ್ಲೈಮಾಕ್ಸ್ ಹಂತ ತಲುಪಿದ್ದು , ಕೋಲಾರ ಭಾಗದ ಶಾಸಕರು(MLA) ಮತ್ತು ಸಚಿವರ (Minister) ನಡೆ ಕಾಂಗ್ರೆಸ್ ಪಾಳಯಕ್ಕೆ ಶಾಕ್ ನೀಡಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್(Ramesh Kumar)  ಬಣ ಮತ್ತು ಸಚಿವ ಮುನಿಯಪ್ಪನವರ (KH muniyappa) ಬಣದ ನಡುವೆ ತೀವ್ರ ತಿಕ್ಕಾಟ ಏರ್ಪಟ್ಟಿದೆ.

ADVERTISEMENT

ಒಂದುವೇಳೆ ಕೆ.ಹೆಚ್. ಮುನಿಯಪ್ಪ ಕೇಳಿರುವಂತೆ ಅವರ ಅಳಿಯನಿಗೆ ಟಿಕೆಟ್ (Ticket) ನೀಡೋದಾದ್ರೆ ತಾವು ರಾಜೀನಾಮೆ ನೀಡೋದಾಗಿ ಸಚಿವ ಎಂ.ಸಿ.ಸುಧಾಕರ್ (MC Sudhakar) ಈಗಾಗಲೇ ನಾಯಕರಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಭಾಗದ ೫ ಶಾಸಕರು ಕೂಡ ರಾಜೀನಾಮೆ ನೀಡಲಿದ್ದಾರೆ ಎಂದು ಸಿಎಂ (cm)ಮತ್ತು ಡಿಸಿಎಂ(Dcm) ಗೆ ಸಂದೇಶ ರವಾನಿಸಿದ್ದಾರೆ. ಕೋಲಾರ ಬಣ ಬಡಿದಾಟ ತಡೆಯುವಲ್ಲಿ ಸ್ವತಃ ಸಿಎಂ ಮತ್ತು ಡಿಸಿಎಂ ಕೂಡ ವಿಫಲರಾಗಿದ್ದಾರೆ.

ಇತ್ತು, ಇದೇ ಹಾದಿಯಲ್ಲಿ ಖುದ್ದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ (Naseer ahemad)ಕೂಡ ತಮ್ಮ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಸಭಾಪತಿಗಳ ಬಳಿ ಸಮಯ ಕೇಳಿದ್ದಾರೆ. ಮುನಿಯಪ್ಪನವರ ಬಣಕ್ಕೆ ಟಿಕೆಟ್ ಕೊಟ್ಟರೆ ಭಾರೀ ನಷ್ಟ ಅನುಭವಿಸಬೇಕಾಗುತ್ತೆ ಎಂಬ ಸಂದೇಶವನ್ನ ಸಿಎಂ,ಡಿಸಿಎಂ ಮತ್ತು ಹೈಕಮಾಂಡ್ (Highcommand) ಈ ಮೂಲಕ ಎಲ್ಲಾ ನಾಯಕರು ರವಾನಿಸಿದ್ದಾರೆ. ಸದ್ಯ ಈ ಎಲ್ಲರನ್ನೂ ರಾಜೀನಾಮೆ ನೀಡದಂತೆ ತಡೆದಿದ್ದು , ಚರ್ಚೆ ಮಾಡ್ತೀವಿ ಆತುರ ಪಡಬೇಡಿ ಎಂದು ತಾತ್ಕಾಲಿಕವಾಗಿ ಸುಮ್ಮನಾಗಿಸುವ ಪ್ರಯತ್ನ ಮಾಡಿದೆ.

Tags: BJPCongress Partykh muniyappaKolarMC SudhakarRamesh Kumarಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

MLC ಸ್ಥಾನಕ್ಕೆ ರಾಜೀನಾಮೆ ನೀಡಿದ ತೇಜಸ್ವಿನಿ ಗೌಡ ! ಚುನಾವಣೆಗೆ ನಿಲ್ತಾರ ? 

Next Post

ಕುಮಾರಸ್ವಾಮಿ V/S ಚೆಲುವರಾಯಸ್ವಾಮಿ ! ಹಳೇ ಸ್ನೇಹಿತರು ಈಗ ರಾಜಕೀಯ ಶತ್ರುಗಳು ಮಂಡ್ಯ ರಣರಣ !

Related Posts

ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
Top Story

ಜಮೀರ್ ಪ್ರಕರಣದಲ್ಲಿ ರಾಜ್ಯಪಾಲರ ಮಹತ್ವದ ನಡೆ; ತಾಂತ್ರಿಕ ಲೋಪ ಉಲ್ಲೇಖಿಸಿ ಕಡತ ವಾಪಸ್

by ಪ್ರತಿಧ್ವನಿ
July 14, 2026
0

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆ ಮುಂದುವರಿಸಲು ಹಾಗೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ...

Read moreDetails
ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

LPG ಗ್ರಾಹಕರಿಗೆ ಹೊಸ ನಿಯಮಗಳು ಜಾರಿ: ಸಿಲಿಂಡರ್ ಬುಕ್ಕಿಂಗ್‌ನಿಂದ ಕನೆಕ್ಷನ್ ರದ್ದತಿವರೆಗೆ ಮಹತ್ವದ ಬದಲಾವಣೆ

July 14, 2026
ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ನಾಡಗೀತೆಯಲ್ಲಿ ಮಹತ್ವದ ಬದಲಾವಣೆ?ಕುವೆಂಪು ನಾಡಗೀತೆಗೆ ಹೊಸ ರೂಪ? 

July 14, 2026
ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

July 14, 2026
AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

July 14, 2026
Next Post
ಕುಮಾರಸ್ವಾಮಿ V/S ಚೆಲುವರಾಯಸ್ವಾಮಿ ! ಹಳೇ ಸ್ನೇಹಿತರು ಈಗ ರಾಜಕೀಯ ಶತ್ರುಗಳು ಮಂಡ್ಯ ರಣರಣ !

ಕುಮಾರಸ್ವಾಮಿ V/S ಚೆಲುವರಾಯಸ್ವಾಮಿ ! ಹಳೇ ಸ್ನೇಹಿತರು ಈಗ ರಾಜಕೀಯ ಶತ್ರುಗಳು ಮಂಡ್ಯ ರಣರಣ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!