• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಫ್ರೀ ವಿದ್ಯುತ್​ ಸೌಕರ್ಯದ ನಡುವೆಯೇ ಕರೆಂಟ್​ ದರ ಹೆಚ್ಚಳ : ಡಿಸೆಂಬರ್​ ತಿಂಗಳವರೆಗೂ ಎಷ್ಟು ದರ ಹೆಚ್ಚಳ ?

Any Mind by Any Mind
June 5, 2023
in ಕರ್ನಾಟಕ
0
ಫ್ರೀ ವಿದ್ಯುತ್​ ಸೌಕರ್ಯದ ನಡುವೆಯೇ ಕರೆಂಟ್​ ದರ ಹೆಚ್ಚಳ : ಡಿಸೆಂಬರ್​ ತಿಂಗಳವರೆಗೂ ಎಷ್ಟು ದರ ಹೆಚ್ಚಳ ?
Share on WhatsAppShare on FacebookShare on Telegram

ಬೆಂಗಳೂರು : ಕೊಟ್ಟೋನು ಕೋಡಂಗಿ ಇಸ್ಕೊಂಡೋನು ವೀರಭದ್ರ ಎಂಬ ಗಾದೆ ಮಾತೊಂದಿದೆ. ಇದೀಗ ರಾಜ್ಯ ಸರ್ಕಾರದ ಕತೆ ಕೂಡ ಇದೇ ಆಗಿದೆ. ಜುಲೈ 1ರಿಂದ ರಾಜ್ಯದ ಜನತೆಗೆ 200 ಯುನಿಟ್​ ಕರೆಂಟ್​ ಫ್ರೀ ಎಂದಿದ್ದ ಸಿದ್ದು ನೇತೃತ್ವ ಸರ್ಕಾರ ಇದರ ಬೆನ್ನಲ್ಲೇ ವಿದ್ಯುತ್​ ದರ ಏರಿಕೆಯ ಶಾಕ್​ನ್ನೂ ಕೊಟ್ಟಿದೆ. ಜುಲೈ 1ರಿಂಧ 200 ಯುನಿಟ್​ ಕರೆಂಟ್​ ಫ್ರೀ ಜೊತೆಯಲ್ಲಿ ಪ್ರತಿ ಯುನಿಟ್​ಗೆ 70 ಪೈಸೆ ದರ ಏರಿಕೆ ಕೂಡ ಅನ್ವಯವಾಗಲಿದೆ.

ADVERTISEMENT

ಏಪ್ರಿಲ್​ ತಿಂಗಳಲ್ಲಿಯೇ ಈ ಬೆಲೆ ಏರಿಕೆ ಜಾರಿಯಾಗಬೇಕಿತ್ತು. ಆದರೆ ಚುನಾವಣೆಯಿಂದಾಗಿ ಈ ಆದೇಶಕ್ಕೆ ತಡೆ ಹಿಡಿಯಲಾಗಿತ್ತು. ಆದರೆ ಇದೀಗ ವಿದ್ಯುತ್​ ಬೆಲೆ ಆದೇಶ ಹೊರಬಿದ್ದಿದ್ದು ಎಲ್ಲಾ ಐದು ನಿಗಮಗಳಲ್ಲಿಯೂ ಜುಲೈ 1ರಿಂದ ಪ್ರತಿ ಯುನಿಟರ್​ಗೆ 70 ಪೈಸೆ ಏರಿಕೆಯಾಗಲಿದೆ.

2023ರ ಡಿಸೆಂಬರ್​ವರೆಗೂ ಏರಿಕೆ ಮಾಡಲಾದ ವಿದ್ಯುತ್​ ದರದ ಡಿಟೈಲ್ಸ್​ನ ಸಂಪೂರ್ಣ ವಿವರ ಇಲ್ಲಿದೆ.

ಜುಲೈ 2023 ರಿಂದ ಸೆ.31 ರವರೆಗೆ ಹೆಚ್ಚಳ
ಬೆಸ್ಕಾಂ: 51 ಪೈಸೆ
ಮೆಸ್ಕಾಂ: 47 ಪೈಸೆ
ಚೆಸ್ಕಾಂ: 41 ಪೈಸೆ
ಹೆಸ್ಕಾಂ: 50 ಪೈಸೆ
ಜೆಸ್ಕಾಂ: 34 ಪೈಸೆ
ಅಕ್ಟೋಬರ್ 2023 ರಿಂದ ಡಿಸೆಂಬರ್ 30 ರವರೆಗಿನ ಹೆಚ್ಚಳ
ಬೆಸ್ಕಾಂ: 50 ಪೈಸೆ
ಮೆಸ್ಕಾಂ: 46 ಪೈಸೆ
ಚೆಸ್ಕಾಂ: 41 ಪೈಸೆ
ಹೆಸ್ಕಾಂ: 50 ಪೈಸೆ
ಜೆಸ್ಕಾಂ: 33 ಪೈಸೆ
ಹೀಗೆ 2023ರವರೆಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೆಚ್ಚಳ ಮಾಡಿದೆ.

Tags: BJPCM SiddaramaiahElectricity Rate IncreaseGriha Jyoti Yojanaguarantee cardಕಾಂಗ್ರೆಸ್​ಗೃಹ ಜ್ಯೋತಿ ಯೋಜನೆಗ್ಯಾರಂಟಿ ಕಾರ್ಡ್ಬಿಜೆಪಿವಿದ್ಯುತ್​ ದರ ಹೆಚ್ಚಳಸಿಎಂ ಸಿದ್ದರಾಮಯ್ಯ
Previous Post

ಲೋಕಸಭಾ ಚುನಾವಣಾ ಕ್ಷೇತ್ರದತ್ತ ಗಮನ ನೆಟ್ಟ ಸೋತ ಬಿಜೆಪಿ ನಾಯಕರು..!

Next Post

ಆಡಳಿತ ಜವಾಬ್ದಾರಿಯೂ ಸಾರ್ವಜನಿಕ ಹಿತಾಸಕ್ತಿಯೂ..ಸಂವಿಧಾನಬದ್ಧ ಸರ್ಕಾರವು ಅಸ್ಮಿತೆಗಳನ್ನು ಮೀರಿ ಜನಾಸಕ್ತಿಯತ್ತ ಗಮನಹರಿಸಬೇಕು

Related Posts

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ
ಕರ್ನಾಟಕ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

by ಪ್ರತಿಧ್ವನಿ
April 26, 2026
0

ನವದೆಹಲಿ, ಏ. 26: ಎರಡು ದಿನಗಳ ದೆಹಲಿ ಪ್ರವಾಸದ ವೇಳೆ ಬೆಂಗಳೂರು ನಗರದ ಅಭಿವೃದ್ಧಿ, ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆಗಳು ಹಾಗೂ ವಿವಿಧ ರಾಜ್ಯಗಳ ಚುನಾವಣೆಗಳ ಕುರಿತು...

Read moreDetails
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
ಆಡಳಿತ ಜವಾಬ್ದಾರಿಯೂ ಸಾರ್ವಜನಿಕ ಹಿತಾಸಕ್ತಿಯೂ..ಸಂವಿಧಾನಬದ್ಧ ಸರ್ಕಾರವು ಅಸ್ಮಿತೆಗಳನ್ನು ಮೀರಿ ಜನಾಸಕ್ತಿಯತ್ತ ಗಮನಹರಿಸಬೇಕು

ಆಡಳಿತ ಜವಾಬ್ದಾರಿಯೂ ಸಾರ್ವಜನಿಕ ಹಿತಾಸಕ್ತಿಯೂ..ಸಂವಿಧಾನಬದ್ಧ ಸರ್ಕಾರವು ಅಸ್ಮಿತೆಗಳನ್ನು ಮೀರಿ ಜನಾಸಕ್ತಿಯತ್ತ ಗಮನಹರಿಸಬೇಕು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!