• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, September 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಭಾರತದ ರಾಷ್ಟ್ರೀಯ ಆದಾಯ : ಶೇ.10 ರಷ್ಟು ಶ್ರೀಮಂತರ ಬಳಿಯಿದೆ ಶೇ.57 ರಷ್ಟು ವರಮಾನ, ಬಡವರು ಲೆಕ್ಕಕ್ಕೇ ಇಲ್ಲ!

Any Mind by Any Mind
June 7, 2022
in ದೇಶ
0
ಭಾರತದ ರಾಷ್ಟ್ರೀಯ ಆದಾಯ : ಶೇ.10 ರಷ್ಟು ಶ್ರೀಮಂತರ ಬಳಿಯಿದೆ ಶೇ.57 ರಷ್ಟು ವರಮಾನ, ಬಡವರು ಲೆಕ್ಕಕ್ಕೇ ಇಲ್ಲ!
Share on WhatsAppShare on FacebookShare on Telegram

ಭಾರತದಲ್ಲಿ ಉಳ್ಳವರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಲೇ ಇದೆ ಎಂಬುದನ್ನು ವಿಶ್ವ ಅಸಮಾನತೆ ವರದಿ-2022 ತೋರಿಸಿದೆ.

ADVERTISEMENT

ಭಾರತದ ರಾಷ್ಟ್ರೀಯ ಆದಾಯದಲ್ಲಿ ಶೇ.10 ರಷ್ಟು ಶ್ರೀಮಂತರು ಶೇ.57 ರಷ್ಟು , ಶೇ.50 ಬಡವರ ಶೇ.13 ರಷ್ಟು ಆದಾಯ ಹೊಂದಿದ್ದಾರೆ.  ಆ ಶೇ. ೧೦ ರಷ್ಟರಲ್ಲಿ ಶೇ. ೧ ರಷ್ಟು ಶ್ರೀಮಂತರು ಶೇ. Publisher Info Jackpot Party support. https://www.fontdload.com/pros-and-cons-of-having-a-casino-in-your-town/ ೨೨ ರಷ್ಟು ಆದಾಯದ ಪಾಲು ಹೊಂದಿದ್ದಾರೆ. During this time, they will not be able https://tpashop.com/best-slots-machines-at-kansas-star-casino/ to log into their account.

ಈ ವರದಿಯನ್ನು  ಹೆಸರಾಂತ  ಅರ್ಥಶಾಸ್ತ್ರಜ್ಞ ಲ್ಯೂಕಾಸ್ ಚಾನ್ಸೆಲ್, ಥಾಮಸ್ ಪಿಕೆಟ್ಟಿ, ಇಮ್ಯಾನುಯೆಲ್ ಸಾಯೆಜ್ ಮತ್ತು ಗೇಬ್ರಿಯಲ್ ಜುಕ್ಮನ್ ಅವರು ಸಿದ್ದಪಡಿಸಿದ್ದು, ಈ ವರದಿ ಪ್ರಕಾರ ಭಾರತವು ‘ಬಡ ಮತ್ತು ಅತ್ಯಂತ ಅಸಮಾನ ದೇಶ’ ಎಂಬುದು ಎದ್ದು ಕಾಣುತ್ತದೆ.

ವಿಶ್ವ ಅಸಮಾನತೆಯ ಪ್ರಯೋಗಾಲಯ (World Inequality Laboratory) ಪ್ರತಿವರ್ಷ ಈ ವರದಿಯನ್ನು ಪ್ರಕಟಿಸುತ್ತಿದ್ದು, ವರದಿಯ ಮುಖ್ಯಾಂಶಗಳು ಇಲ್ಲಿವೆ;

1. ಭಾರತದಲ್ಲಿ ಕೆಳಗಿನ ಶೇ. 50 ರಷ್ಟು ಜನರ ಆದಾಯದ ಪಾಲು ಶೇ.13 ಕ್ಕೆ ಇಳಿದಿದ್ದಕ್ಕೆ ಕಾರಣ ಶೇ. There are a number of ways to play on This is Vegas. https://www.fontdload.com/casino-in-atlantic-city-and-las-vegas/ ರಷ್ಟಿರುವ ಅಗ್ರ ಶ್ರೀಮಂತರು ಹಾಗೂ ಶೇ. 10 ರಷ್ಟು ಶ್ರೀಮಂತರು ರಾಷ್ಟ್ರೀಯ ಆದಾಯದಲ್ಲಿ ಕ್ರಮವಾಗಿ 22% ಮತ್ತು 57% ಆದಾಯವನ್ನು ಹೊಂದಿರುವುದು ಬೆಳಕಿಗೆ ಬಂದಿದೆ.

2. ಭಾರತದ ವಯಸ್ಕ ಜನಸಂಖ್ಯೆಯ ಸರಾಸರಿ ರಾಷ್ಟ್ರೀಯ ಆದಾಯವು ರೂ. 2,04,200. ಆದರೆ ಕೆಳಭಾಗದ ಶೇ. 50 ಜನರ ಸರಾಸರಿ ರಾಷ್ಟ್ರೀಯ ಆದಾಯ ರೂ. 53,610. ಅಂದರೆ ಅಗ್ರ ಶೇ. 10 ರಷ್ಟು ಶ್ರೀಮಂತರು 20 ಪಟ್ಟು ಹೆಚ್ಚು ಆದಾಯ ಗಳಿಸುತ್ತಾರೆ.

3̤ ಭಾರತದ ಮಧ್ಯಮ ವರ್ಗವು ತುಲನಾತ್ಮಕವಾಗಿ ಬಡವರಾಗಿದ್ದು, ಸರಾಸರಿ ಸಂಪತ್ತು ರೂ. 7,23,930, ಅಂದರೆ, ಒಟ್ಟು ರಾಷ್ಟ್ರೀಯ ಆದಾಯದ 29. Some casinos would only allow you to cash https://www.siliconvalleycloudit.com/how-to-get-poker-night-at-the-inventory/ out the winnings, but not the original bonus amount. 5%. ಭಾರತದಲ್ಲಿನ ಸರಾಸರಿ ಕುಟುಂಬದ ವಾರ್ಷಿಕ ಆದಾಯ ರೂ. 9,83,010.

4̤ ಭಾರತದಲ್ಲಿ ಲಿಂಗ ಅಸಮಾನತೆಗಳು ಹೆಚ್ಚಿವೆ ಎಂದು ವರದಿಯು ಗಮನ ಸೆಳೆದಿದೆ. ಮಹಿಳಾ ಕಾರ್ಮಿಕರ ಆದಾಯದ ಪಾಲು 18% ಮಾತ್ರ (ವಿಶ್ವದಲ್ಲೇ ಇದು ಅತಿ ಕನಿಷ್ಠ)

5. ಜಾಗತಿಕವಾಗಿ ನೋಡುವುದಾದರೆ, ಕೆಳಗಿನ ಶೇ. 50ರಷ್ನ್ನು  ಜನರು ಕೇವಲ 2% ರಷ್ಟು ಆದಾಯ ಹೊಂದಿದ್ದಾರೆ. ಇದರರ್ಥ ಏನನ್ನೂ ಹೊಂದಿಲ್ಲ ಎಂಬುದೇ ಆಗಿದೆ. ಆದರೆ ಜಾಗತಿಕ ಜನಸಂಖ್ಯೆಯ ಉನ್ನತ 10% ಶ್ರೀಮಮತರು 76% ಸಂಪತ್ತು  ಹೊಂದಿದ್ದಾರೆ.

ಜಾಗತೀಕರಣ-ಉದಾರೀಕರಣದ ಪರಿಣಾಮ

ವಿಶ್ವದ ಎಲ್ಲೆಡೆಯಂತೆ  ಭಾರತದಲ್ಲೂ 1980ರ ದಶಕದಿಂದ ಆದಾಯ ಮತ್ತು ಸಂಪತ್ತಿನ ಅಸಮಾನತೆಗಳು ಹೆಚ್ಚುತ್ತಿವೆ. ಭಾರತದಲ್ಲಿ 90ರ ದಶಕದಲ್ಲಿ ಜಾರಿಗೆ ಬಂದ ಜಾಗತೀಕರಣ, ಉದಾರಿಕರಣ ಮತ್ತು ಮುಕ್ತ ಮಾರುಕಟ್ಟೆಯ ನೀತಿಗಳು ಆದಾಯ ಮತ್ತು ಸಂಪತ್ತಿನ ಅಸಮಾನತೆಗಳು ಹೆಚ್ಚಲು ಕಾರಣವಾಗಿವೆ. ಪ್ರಪಂಚದಾದ್ಯಂತ ಜಾರಿಗೊಳಿಸಲಾದ ಅನಿಯಂತ್ರಿತ ವಾಣಿಜ್ಯ ಮತ್ತು ಉದಾರೀಕರಣ ನೀತಿಗಳು ಕೆಲವರ ಆದಾಯದಲ್ಲಿ ಅತ್ಯಂತ ತೀವ್ರವಾದ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಸಂಪತ್ತಿನ ಅಸಮಾನತೆಯನ್ನು ಸೃಷ್ಟಿಸಿವೆ.

ಆರ್ಥಿಕ ಜಾಗತೀಕರಣದ ಮೂರು ದಶಕಗಳ ನಂತರವೂ, ಜಾಗತಿಕ ಅಸಮಾನತೆಗಳು ಅತ್ಯಂತ ಗಮನಾರ್ಹವಾಗಿದೆ. The bonus funds release by increments through the month. https://teyasilk.com/best-slot-machines-to-play-at-hard-rock-tampa-2017/ COVID-19 ಸಾಂಕ್ರಾಮಿಕವು ಈ ಅಸಮಾನತೆ ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ. ಆದರೂ, ಕೆಲವು ದೇಶಗಳಲ್ಲಿ ಸರ್ಕಾರದ ಕಕ್ಯಾಣ ಕಾರ್ಯಕ್ರಮಗಳು ಬಡತನದ ಬೃಹತ್ ಏರಿಕೆಯನ್ನು ತಡೆಗಟ್ಟಿವೆ. ಆದರೆ ಭಾರತದಂತಹ ದೇಶಗಳ ವಿಷಯದಲ್ಲಿ ಇದು ಸಂಭವಿಸಿಲ್ಲ.

ಕಳೆದ 40 ವರ್ಷಗಳಲ್ಲಿ ದೇಶಗಳು ಶ್ರೀಮಂತವಾಗಿದ್ದರೂ ಸಹ, ಅವುಗಳ ಸರ್ಕಾರಗಳು ಗಮನಾರ್ಹವಾಗಿ ಬಡವಾಗಿವೆ! ಅಂದರೆ ಕೆಲವೇ ಕೆಲವು ಖಾಸಗಿಯವರ ಜೇಬಿಗೆ ಸಂಪತ್ತು ಸೇರುತ್ತಿದೆ. 

ಮುಂದಿನ ದಾರಿ ಯಾವುದು?

ಸಂಪತ್ತಿನ ಕೇಂದ್ರೀಕರಣದ ಬೃಹತ್ ಪ್ರಮಾಣವನ್ನು ಗಮನಿಸಿದರೆ, ಮಲ್ಟಿಮಿಲಿಯನೇರ್ಗಳ  ಮೇಲೆ ಸಂಪತ್ತಿನ ತೆರಿಗೆಯನ್ನು ವಿಧಿಸುವುದು ಸರ್ಕಾರಗಳಿಗೆ ಸಹಾಯ ಮಾಡುತ್ತದೆ. ಇದರೊಂದಿಗೆ, ಜಾಗತಿಕ ಆದಾಯದ 1.6% ಅನ್ನು ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬಹುದು.

ಕಳೆದ ಏಳು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಅಸಮಾನತೆಯ ಮಟ್ಟ ತೀವ್ರ ಏರಿಕೆ ಕಂಡಿದೆ. ಕೋವಿಡ್ ತೀವ್ರವಾಗಿದ್ದ ಕಾಲದಲ್ಲಿ ದೇಶದ ಆರ್ಥಿಕತೆ ಕುಸಿದರೂ, ಅಂಬಾನಿ-ಅದಾನಿಯಂಥವರ ಆದಾಯದಲ್ಲಿ ಹಲವು ಪಟ್ಟು ಏರಿಕೆಯಾಗಿದ್ದನ್ನು ಫೋರ್ಬ್ಸ್ ತಯಾರಿಸಿದ ಶ್ರೀಮಂತರ ಪಟ್ಟಿ ದಾಖಲಿಸಿತ್ತು.

ಈ ಅಸಮಾನತೆಯ ಪ್ರಮಾಣ ಕುಗ್ಗಿಸಲು ದೇಶದ ನೈಸರ್ಗಿಕ ಸಂಪನ್ಮೂಲಗಳ ರಾಷ್ಟ್ರೀಕರಣವಾಗಬೇಕು. ಅತಿ ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಬೇಕು. ರೈತರು-ಬಡವರಿಗೆ ನೀಡುವ ಸಬ್ಸಿಡಿಗಳ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ತ್ವರಿತವಾಗಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು ಎಂದು ಅಮರ್ತ್ಯ ಸೇನ್ರಂತಹ ಜನಮುಖಿ ಅರ್ಥಶಾಸ್ತ್ರಜ್ಞರು ಸಲಹೆ ನೀಡುತ್ತ ಬಂದಿದ್ದಾರೆ. ಆದರೆ ಯಾವ ಸರ್ಕಾರಕ್ಕೂ ಅಂತಹ ರಾಜಕೀಯ ಇಚ್ಛಾಶಕ್ತಿ ಇಲ್ಲ. ಶ್ರೀಮಂತರ ಆದಾಯ ಹೆಚ್ಚಿದಷ್ಟೂ ರಾಜಕಾರಣಿಗಳಿಗೆ ಲಾಭ ಎನ್ನುವ ಪರಿಸ್ಥಿತಿ ಇಲ್ಲಿದೆ.

Tags: ಬಡವರುಭಾರತರಾಷ್ಟ್ರೀಯ ಆದಾಯವರಮಾನಶ್ರೀಮಂತ
Previous Post

ಕರ್ನಾಟಕ ಸರ್ಕಾರ ನಡೆಸುತ್ತಿರುವುದು ಕನ್ನಡಿಗರೋ ಅಥವಾ MES ನವರೋ? – ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಪ್ರಶ್ನೆ

Next Post

ಮೈಸೂರಿನ ಮೂಡಾದಿಂದ ಬೃಹತ್ ಒತ್ತುವರಿ ಕಾರ್ಯಾಚರಣೆ : 100 ಕೋಟಿ ರೂ ಮೌಲ್ಯದ 47 ನಿವೇಶನ ವಶ

Related Posts

‘ಭಾರತದಲ್ಲಿ ಎಲ್ಲಾ ಚುನಾವಣೆಗಳೂ ಅಕ್ರಮದಿಂದ ಕೂಡಿವೆ’: ರಾಹುಲ್ ಗಾಂಧಿ ಗಂಭೀರ ಆರೋಪ
Top Story

‘ಭಾರತದಲ್ಲಿ ಎಲ್ಲಾ ಚುನಾವಣೆಗಳೂ ಅಕ್ರಮದಿಂದ ಕೂಡಿವೆ’: ರಾಹುಲ್ ಗಾಂಧಿ ಗಂಭೀರ ಆರೋಪ

by ಪ್ರತಿಧ್ವನಿ
September 24, 2026
0

ನವದೆಹಲಿ: ಭಾರತದಲ್ಲಿ ನಡೆಯುವ ಎಲ್ಲಾ ಚುನಾವಣೆಗಳು ಸಂಪೂರ್ಣವಾಗಿ ಅಕ್ರಮದಿಂದ ಮತ್ತು ವ್ಯವಸ್ಥಿತವಾಗಿ ಮತಗಳ ಕಳ್ಳತನ ನಡೆಯುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅತ್ಯಂತ...

Read moreDetails
ಅಧಿಕ ಉಪ್ಪು, ಸಕ್ಕರೆ, ಕೊಬ್ಬು ಹೊಂದಿರುವ ಪ್ಯಾಕ್ಡ್ ಆಹಾರಗಳಿಗೆ ಕೆಂಪು ಎಚ್ಚರಿಕೆ ಲೇಬಲ್: FSSAI ಮಹತ್ವದ ಪ್ರಸ್ತಾವನೆ

ಅಧಿಕ ಉಪ್ಪು, ಸಕ್ಕರೆ, ಕೊಬ್ಬು ಹೊಂದಿರುವ ಪ್ಯಾಕ್ಡ್ ಆಹಾರಗಳಿಗೆ ಕೆಂಪು ಎಚ್ಚರಿಕೆ ಲೇಬಲ್: FSSAI ಮಹತ್ವದ ಪ್ರಸ್ತಾವನೆ

September 24, 2026
BREAKING : ಇಂದು ಸಂಜೆ 4 ಗಂಟೆಗೆ ರಾಹುಲ್ ಗಾಂಧಿ ಮಹತ್ವದ ಸುದ್ದಿಗೋಷ್ಠಿ

BREAKING : ಇಂದು ಸಂಜೆ 4 ಗಂಟೆಗೆ ರಾಹುಲ್ ಗಾಂಧಿ ಮಹತ್ವದ ಸುದ್ದಿಗೋಷ್ಠಿ

September 24, 2026
`ಎಲ್ ನಿನೋ’ದಿಂದ ಜಗತ್ತಿನಾದ್ಯಂತ ಹೆಚ್ಚಾಗಲಿದೆ ಬಿಸಿಲ ತಾಪ, ಸಾವಿನ ಸಂಖ್ಯೆ : ಹೊಸ ವರದಿ ಎಚ್ಚರಿಕೆ

`ಎಲ್ ನಿನೋ’ದಿಂದ ಜಗತ್ತಿನಾದ್ಯಂತ ಹೆಚ್ಚಾಗಲಿದೆ ಬಿಸಿಲ ತಾಪ, ಸಾವಿನ ಸಂಖ್ಯೆ : ಹೊಸ ವರದಿ ಎಚ್ಚರಿಕೆ

September 24, 2026
ಜನಸಾಮಾನ್ಯರಿಗೆ ಸಿಹಿಸುದ್ದಿ : ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

ಜನಸಾಮಾನ್ಯರಿಗೆ ಸಿಹಿಸುದ್ದಿ : ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

September 24, 2026
Next Post
ಮೈಸೂರಿನ ಮೂಡಾದಿಂದ ಬೃಹತ್ ಒತ್ತುವರಿ ಕಾರ್ಯಾಚರಣೆ : 100 ಕೋಟಿ ರೂ ಮೌಲ್ಯದ 47 ನಿವೇಶನ ವಶ

ಮೈಸೂರಿನ ಮೂಡಾದಿಂದ ಬೃಹತ್ ಒತ್ತುವರಿ ಕಾರ್ಯಾಚರಣೆ : 100 ಕೋಟಿ ರೂ ಮೌಲ್ಯದ 47 ನಿವೇಶನ ವಶ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada