• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, September 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜನಸಾಮಾನ್ಯರಿಗೆ ಸಿಹಿಸುದ್ದಿ : ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

ಪ್ರತಿಧ್ವನಿ by ಪ್ರತಿಧ್ವನಿ
September 24, 2026
in Top Story, ದೇಶ
0
ಜನಸಾಮಾನ್ಯರಿಗೆ ಸಿಹಿಸುದ್ದಿ : ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ
Share on WhatsAppShare on FacebookShare on Telegram
ADVERTISEMENT

ನವದೆಹಲಿ: ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಪ್ಪಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ವಿವಿಧ ಖಾದ್ಯ ತೈಲಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಿದೆ. ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಈ ಪರಿಷ್ಕೃತ ದರಗಳು ಸೆಪ್ಟೆಂಬರ್ 24 ರಿಂದಲೇ ಜಾರಿಗೆ ಬರಲಿದ್ದು, ಇದರಿಂದಾಗಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.

B. Y. Vijayendra : ಸರ್ಕಾರ ಪ್ರತಿ ಹೆಕ್ಟೇರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಿ.. #pratidhvani

ಹೊಸ ಆದೇಶದಂತೆ, ಕಚ್ಚಾ ಸೋಯಾಬೀನ್ ಮತ್ತು ಕಚ್ಚಾ ಪಾಮ್ ಎಣ್ಣೆ ಮೇಲಿನ ಆಮದು ಸುಂಕವನ್ನು ಶೇಕಡ 10 ರಿಂದ 5 ಕ್ಕೆ ಇಳಿಸಲಾಗಿದೆ. ಅದೇ ರೀತಿ ಶುದ್ಧೀಕರಿಸಿದ ಸೋಯಾಬೀನ್ ಮತ್ತು ಶುದ್ಧೀಕರಿಸಿದ ಪಾಮ್ ಎಣ್ಣೆಯ ಮೇಲಿನ ಸುಂಕವನ್ನು ಶೇಕಡ 32.5 ರಿಂದ 27.5 ಕ್ಕೆ ತಗ್ಗಿಸಲಾಗಿದೆ. ಮುಖ್ಯವಾಗಿ, ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಶೇಕಡ 10 ರಷ್ಟಿದ್ದ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಶುದ್ಧೀಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕವನ್ನು ಶೇಕಡ 32.5 ರಿಂದ 22.5 ಕ್ಕೆ ಇಳಿಕೆ ಮಾಡಲಾಗಿದೆ.

ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಖಾದ್ಯ ತೈಲಗಳ ಬೆಲೆ ಸುಮಾರು ಶೇಕಡ 20 ರಷ್ಟು ಏರಿಕೆಯಾಗಿತ್ತು. ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಸಿಹಿತಿಂಡಿಗಳು, ತಿಂಡಿ-ತಿನಿಸುಗಳ ಬಳಕೆ ಹೆಚ್ಚಾಗುವ ಕಾರಣ ಎಣ್ಣೆಗೆ ಭಾರೀ ಬೇಡಿಕೆ ಇರುತ್ತದೆ. ಭಾರತವು ತನ್ನ ಒಟ್ಟು ಅಗತ್ಯದ ಮೂರನೇ ಎರಡರಷ್ಟು ಖಾದ್ಯ ತೈಲವನ್ನು ಮಲೇಷ್ಯಾ, ಇಂಡೋನೇಷ್ಯಾ, ಅರ್ಜೆಂಟೀನಾ, ರಷ್ಯಾ ಮತ್ತು ಉಕ್ರೇನ್‌ಗಳಿಂದ ಆಮದು ಮಾಡಿಕೊಳ್ಳುತ್ತದೆ. ಸರ್ಕಾರದ ಈ ನಿರ್ಧಾರದಿಂದ ಆಮದು ವೆಚ್ಚ ಕಡಿಮೆಯಾಗಲಿದ್ದು, ಕಂಪನಿಗಳು ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಅಗ್ಗವಾಗಲಿದೆ. ಅಲ್ಲದೆ, ಭಾರತದಲ್ಲಿ ಬೇಡಿಕೆ ಹೆಚ್ಚಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲೂ ಸಕಾರಾತ್ಮಕ ಚಲನೆ ಕಂಡುಬರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

CM DK Shivakumar Meeting : ʼಕೈʼ ನಾಯಕರ ಜೊತೆ ಸಿಎಂ ಡಿಕೆ ಶಿವಕುಮಾರ್‌ ಸಭೆ..! #meeting #dkshivakumar
Tags: Central GovernmentCooking OilCrude Palm OilCrude Soybean OilCrude Sunflower OilCustoms Duty CutEdible OilFestive SeasonImport DutyInflation ReliefMinistry of FinancePalm OilPrice DropRefined OilSoybean OilSunflower Oil
Previous Post

ಅಕ್ಟೋಬರ್‌ನಿಂದ ಕೇವಲ ಕರೆ ಮತ್ತು SMSಗೆ ಮಾತ್ರ ರೀಚಾರ್ಜ್ ಮಾಡುವ ಸೌಲಭ್ಯ: ಟ್ರಾಯ್ ಹೊಸ ನಿಯಮ

Next Post

BREAKING : ಬರಪಟ್ಟಿಗೆ ಹೊಸದಾಗಿ ಮತ್ತೆ 29 ತಾಲೂಕುಗಳ ಸೇರ್ಪಡೆ : ರಾಜ್ಯ ಸರ್ಕಾರ ಆದೇಶ

Related Posts

ಎಸ್‌ಐಆರ್ ರದ್ದುಪಡಿಸಿ ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸಿ: ಸಿಇಸಿ ರಾಜೀನಾಮೆಗೆ ಡಿಕೆಶಿ ಆಗ್ರಹ
Top Story

ಎಸ್‌ಐಆರ್ ರದ್ದುಪಡಿಸಿ ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸಿ: ಸಿಇಸಿ ರಾಜೀನಾಮೆಗೆ ಡಿಕೆಶಿ ಆಗ್ರಹ

by ಪ್ರತಿಧ್ವನಿ
September 24, 2026
0

ಬೆಂಗಳೂರು: ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ...

Read moreDetails
ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್  ಅಂಕ ಪತನ; ಕಾರಣವೇನು‌?

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್  ಅಂಕ ಪತನ; ಕಾರಣವೇನು‌?

September 24, 2026
‘ಭಾರತದಲ್ಲಿ ಎಲ್ಲಾ ಚುನಾವಣೆಗಳೂ ಅಕ್ರಮದಿಂದ ಕೂಡಿವೆ’: ರಾಹುಲ್ ಗಾಂಧಿ ಗಂಭೀರ ಆರೋಪ

‘ಭಾರತದಲ್ಲಿ ಎಲ್ಲಾ ಚುನಾವಣೆಗಳೂ ಅಕ್ರಮದಿಂದ ಕೂಡಿವೆ’: ರಾಹುಲ್ ಗಾಂಧಿ ಗಂಭೀರ ಆರೋಪ

September 24, 2026
ಅಧಿಕ ಉಪ್ಪು, ಸಕ್ಕರೆ, ಕೊಬ್ಬು ಹೊಂದಿರುವ ಪ್ಯಾಕ್ಡ್ ಆಹಾರಗಳಿಗೆ ಕೆಂಪು ಎಚ್ಚರಿಕೆ ಲೇಬಲ್: FSSAI ಮಹತ್ವದ ಪ್ರಸ್ತಾವನೆ

ಅಧಿಕ ಉಪ್ಪು, ಸಕ್ಕರೆ, ಕೊಬ್ಬು ಹೊಂದಿರುವ ಪ್ಯಾಕ್ಡ್ ಆಹಾರಗಳಿಗೆ ಕೆಂಪು ಎಚ್ಚರಿಕೆ ಲೇಬಲ್: FSSAI ಮಹತ್ವದ ಪ್ರಸ್ತಾವನೆ

September 24, 2026
BREAKING : ಇಂದು ಸಂಜೆ 4 ಗಂಟೆಗೆ ರಾಹುಲ್ ಗಾಂಧಿ ಮಹತ್ವದ ಸುದ್ದಿಗೋಷ್ಠಿ

BREAKING : ಇಂದು ಸಂಜೆ 4 ಗಂಟೆಗೆ ರಾಹುಲ್ ಗಾಂಧಿ ಮಹತ್ವದ ಸುದ್ದಿಗೋಷ್ಠಿ

September 24, 2026
Next Post
BREAKING : ಬರಪಟ್ಟಿಗೆ ಹೊಸದಾಗಿ ಮತ್ತೆ 29 ತಾಲೂಕುಗಳ ಸೇರ್ಪಡೆ : ರಾಜ್ಯ ಸರ್ಕಾರ ಆದೇಶ

BREAKING : ಬರಪಟ್ಟಿಗೆ ಹೊಸದಾಗಿ ಮತ್ತೆ 29 ತಾಲೂಕುಗಳ ಸೇರ್ಪಡೆ : ರಾಜ್ಯ ಸರ್ಕಾರ ಆದೇಶ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada