• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಹೊಸ ಬಾಳಿನ ಹೊಸ್ತಿಲಲ್ಲಿ ಸ್ಟಾರ್ ಜೋಡಿ ! ನಾಳೆ ಜರುಗಲಿದೆ ಅದ್ಧೂರಿ ವಿವಾಹ !

ಪ್ರತಿಧ್ವನಿ by ಪ್ರತಿಧ್ವನಿ
August 10, 2024
in Uncategorized
0
ಹೊಸ ಬಾಳಿನ ಹೊಸ್ತಿಲಲ್ಲಿ ಸ್ಟಾರ್ ಜೋಡಿ ! ನಾಳೆ ಜರುಗಲಿದೆ ಅದ್ಧೂರಿ ವಿವಾಹ !

Screenshot

Share on WhatsAppShare on FacebookShare on Telegram

ಚಂದನವನದ ಸ್ಟಾರ್ ಡೈರೆಕ್ಟರ್ ತರುಣ್ ಕಿಶೋರ್ (Tarun kishore) ಸುಧೀರ್ ಹಾಗೂ ನಟಿ ಸೋನಲ್‌ ಮಂಥೆರೊ (Sonal montero) ಆಗಸ್ಟ್ 11ರಂದು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಅದಕ್ಕೂ ಮುನ್ನ ಸದ್ಯ ಈ ಸ್ಟಾರ್ ಜೋಡಿ ಹಳದಿ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದೆ.

ADVERTISEMENT

ತರುಣ್ ಕಿಶೋ‌ರ್ ಹಳದಿ ಶಾಸ್ತ್ರದಲ್ಲಿ ನಟ ಶರಣ್, ನೆನಪಿರಲಿ ಪ್ರೇಮ್ (Nenapirali prem) ಸೇರಿ ಹಲವಾರು ಸ್ಟಾರ್‌ಗಳು ಭಾಗಿಯಾಗಿದ್ರು, ಹಳದಿ ಶಾಸ್ತ್ರಕ್ಕಾಗಿ ಸೋನಲ್, ತರುಣ್ ವಿಶೇಷವಾದ ಡ್ರೆಸ್ ಧರಿಸಿದ್ದರು. ಧರ್ಮ ಬೇರೆ ಬೇರೆಯಾಗಿದ್ರೂ ಹಿಂದೂ (Hindu) ಸಂಪ್ರದಾಯದ ಪ್ರಕಾರವೇ ಮದುವೆ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಜೋಡಿ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ತರುಣ್ ಹಾಗೂ ಸೋನಲ್ ಕುಟುಂಬಸ್ಥರು ಇವರ ಪ್ರೀತಿ ವಿಷಯ ಒಪ್ಪಿಕೊಂಡಿದ್ದು, ಮದುವೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು.ಅದರಂತೆ ಆಗಸ್ಟ್ 11ರಂದು ಮದುವೆ ನೆರವೇರಲಿದೆ.

Previous Post

128 ಕಿ.ಮಿ. ಕ್ರಮಿಸಿದ ಪಾದಯಾತ್ರೆ ಅಂತ್ಯ ಇಂದು ಮೈಸೂರಿನಲ್ಲಿ ದೋಸ್ತಿ ಸಮಾವೇಷ !

Next Post

ಜೂ.ಎನ್‌ಟಿಆರ್ & ಪ್ರಶಾಂತ್ ನೀಲ್ ಕಾಂಬೋ ಸಿನಿಮಾಗೆ ಮುಹೂರ್ತ ಫಿಕ್ಸ್ !

Related Posts

ಆಗಸದಲ್ಲಿ ಬಿರುಗಾಳಿಗೆ ಸಿಲುಕಿದ ಏರ್ ಇಂಡಿಯಾ ವಿಮಾನ; 300 ಅಡಿ ಕುಸಿತ, 14 ಮಂದಿಗೆ ಗಾಯ
Uncategorized

ಆಗಸದಲ್ಲಿ ಬಿರುಗಾಳಿಗೆ ಸಿಲುಕಿದ ಏರ್ ಇಂಡಿಯಾ ವಿಮಾನ; 300 ಅಡಿ ಕುಸಿತ, 14 ಮಂದಿಗೆ ಗಾಯ

by ಪ್ರತಿಧ್ವನಿ
August 5, 2026
0

ನವದೆಹಲಿ: ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ AI2379 ವಿಮಾನವು ಹಾರಾಟದ ವೇಳೆ ತೀವ್ರ ವಾಯು ಕ್ಷೋಭೆ (ಟರ್ಬುಲೆನ್ಸ್)ಗೆ ಸಿಲುಕಿದ ಪರಿಣಾಮ ಕೆಲ ಕ್ಷಣಗಳ ಕಾಲ ಸುಮಾರು...

Read moreDetails
ಮದ್ಯ ಪ್ರಿಯರಿಗೆ ಶಾಕ್‌: ಇನ್ಮುಂದೆ ಓಲ್ಡ್ ಮಾಂಕ್ ಬ್ಯಾನ್‌..ಕಾರಣವೇನು..?

ಮದ್ಯ ಪ್ರಿಯರಿಗೆ ಶಾಕ್‌: ಇನ್ಮುಂದೆ ಓಲ್ಡ್ ಮಾಂಕ್ ಬ್ಯಾನ್‌..ಕಾರಣವೇನು..?

August 4, 2026
ಕಾಂಗ್ರೆಸ್‌ ಯೋಜನೆಗಳಿಂದ ಪರಿಸರ ನಾಶ:ರಾಹುಲ್ ಗಾಂಧಿಗೆ ʼಮೌನ ಮುರಿಯಿರಿʼಎಂದ ಟೀಂ ಅಹಿಂಸಾ

ಕಾಂಗ್ರೆಸ್‌ ಯೋಜನೆಗಳಿಂದ ಪರಿಸರ ನಾಶ:ರಾಹುಲ್ ಗಾಂಧಿಗೆ ʼಮೌನ ಮುರಿಯಿರಿʼಎಂದ ಟೀಂ ಅಹಿಂಸಾ

July 31, 2026
ಮುಳುಗುವ ಮುನ್ನ ಕೈಜೋಡಿಸಿ ದಡ ತಲುಪೋಣ

ಮುಳುಗುವ ಮುನ್ನ ಕೈಜೋಡಿಸಿ ದಡ ತಲುಪೋಣ

July 31, 2026
‘ಟಾಕ್ಸಿಕ್’ ಬಗ್ಗೆ ಯಶ್ ಅಭಿಮಾನಿಗಳಿಗೆ ನಿರ್ಮಾಪಕರಿಂದ ಬಿಗ್ ಅಪ್‌ಡೇಟ್!

‘ಟಾಕ್ಸಿಕ್’ ಬಗ್ಗೆ ಯಶ್ ಅಭಿಮಾನಿಗಳಿಗೆ ನಿರ್ಮಾಪಕರಿಂದ ಬಿಗ್ ಅಪ್‌ಡೇಟ್!

July 22, 2026
Next Post
ಜೂ.ಎನ್‌ಟಿಆರ್ & ಪ್ರಶಾಂತ್ ನೀಲ್ ಕಾಂಬೋ ಸಿನಿಮಾಗೆ ಮುಹೂರ್ತ ಫಿಕ್ಸ್ !

ಜೂ.ಎನ್‌ಟಿಆರ್ & ಪ್ರಶಾಂತ್ ನೀಲ್ ಕಾಂಬೋ ಸಿನಿಮಾಗೆ ಮುಹೂರ್ತ ಫಿಕ್ಸ್ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!