ಚನ್ನಪಟ್ಟಣ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಹಂಗಾಮಿ ಸ್ಪೀಕರ್ ಶ್ರೀ ಆರ್. ವಿ.ದೇಶಪಾಂಡೆ ಅವರಿಂದ ವಿಧಾನಸಭೆಯ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿವೇಶನದಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಇಂದು ಹಂಗಾಮಿ ಸ್ವೀಕರ್ ಕಚೇರಿಗೆ ಬಂದು ಶಾಸಕರಾಗಿ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕೂಡ ಜೊತೆಯಲ್ಲಿದ್ದರು.
#jds #hdk #hdkumaraswamy #rvdeshapande #hdrevanna #BreakingNews #latestnewstoday #BreakingNews #jdsforkarnataka #HDDeveGowda #HDRevanna #LivenewsToday #LatestNews #BreakingNews #KarnatakaPolitics #CMSiddaramaiah #Congress #DCM #DKShivakumar